,

Angry Cry Cute Geeky LOL Love OMG Win WTF

ನಿಮ್ಮ ಕೈಯಲ್ಲಿ X ಗುರುತು ಇದ್ದರೆ ಇದನ್ನು ಓದಲೇಬೇಕು..

 

ಜ್ಯೋತಿಷ ಪ್ರಕಾರ ವ್ಯಕ್ತಿಯ ಕೈಯ ರೇಖೆಗಳಲ್ಲಿ ಅವನ ಭೂತ ಮತ್ತು ಭವಿಷ್ಯ ಕಾಲಗಳು ಅಡಗಿವೆ. ಪ್ರತಿಯೊಬ್ಬ ಮನುಷ್ಯನ ಕೈಯಲ್ಲಿ ಬೇರೆ ಬೇರೆ ರೇಖೆಗಳು ಇರುತ್ತವೆ. ಹಾಗೂ ಅವರ ಕರ್ಮದ ಪ್ರಕಾರ ಅವರ ಕೈ ರೇಖೆಗಳು ಕೂಡಾ ಬದಲಾಗುತ್ತಿರುತ್ತವೆ. ಮನುಷ್ಯ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಲು ಜ್ಯೋತಿಷ್ಯದಲ್ಲಿ ಹಲವು ರೀತಿಗಳು ಪ್ರಚಲಿತದಲ್ಲಿವೆ.

ಈ ರೀತಿಗಳಲ್ಲಿ ಕುಂಡಲಿ ಅಧ್ಯಯನದ ಜೊತೆಗೆ ಹಸ್ತರೇಖೆ ಜ್ಯೋತಿಷ್ಯದ ಹೆಚ್ಚು ಪ್ರಾಮಾಣಿಕ ವಿಧ ಎನ್ನಲಾಗುತ್ತಿದೆ. ಈ ರೀತಿಗಳಲ್ಲಿ ಹಸ್ತ ಸಂರಚನೆ ಮತ್ತು ಅದರಲ್ಲಿರುವ ರೇಖೆಗಳ ಆಧಾರದಲ್ಲಿ ಭವಿಷ್ಯವಾಣಿ ಮಾಡಲಾಗುತ್ತದೆ. ಆದರೆ ಇಂದು ನಾವು ಈ ರೇಖೆಗಳ ಕುರಿತು ನಾವು ನಿಮಗೆ ನಿಮ್ಮ ಜೀವನಕ್ಕೆ ಸಂಬಂಧವಿರುವ ರಹಸ್ಯವನ್ನು ತಿಳಿಸಲಿದ್ದೇವೆ.

ಜ್ಯೊತಿಷಿ ಪ್ರಕಾಋ ಪುರಷರ ಬಲಗೈ ಮತ್ತು ಮಹಿಳೆಯ ಎಡಗೈಯಲ್ಲಿ ರೇಖೆಗಳನ್ನು ನೋಡಲಾಗುತ್ತದೆ. ನೀವೆಂದಾದರೂ ನಿಮ್ಮಕೈರೇಖೆಗಳತ್ತ ಗಮನಹರಿಸಿದ್ದೀರಾ , ಗಮನಿಸುವ ಅಭ್ಯಾಸ ಇದ್ದರೆ ನೀವು ಅದನ್ನು ಯಾರಾದರೂ ಜ್ಯೋತಿಷಿಗೆ ತೋರಿಸಿರಬಹುದು.

ಜ್ಯೋತಿಷಿಗಳ ಶೋಧದ ಪ್ರಕಾರ  ಯಾವುದೇ ವ್ಯಕ್ತಿಯ ಕೈಯಲ್ಲಿ ಎಕ್ಸ್ ಚಿನ್ಹೆ ಇದ್ದರೆ ಆ ವ್ಯಕ್ತಿ  ಯಾವಾಗಲೂ ಯಾವುದಾದರೂ ಕೆಲಸವನ್ನು ಜನರು ನೆನಪಿಟ್ಟುಕೊಳ್ಳುವಂತೆ ಮಾಡುತ್ತಾರೆ.  ಕೆಲವರು ರಾಜಕಾರಣ ಮಾಡುತ್ತಾರೆ. ಕೆಲವರು ಯಾವುದಾದರೂ ಗ್ರೂಪ್‍ನ ಲೀಡರ್ ಆಗಿರುತ್ತಾರೆ.

ಈ ವ್ಯಕ್ತಿ ತಮ್ಮ ಕೆಲಸದಿಂದ ಗುರುತಿಸಿಕೊಳ್ಳುತ್ತಾನೆ.  ಶಾಸ್ತ್ರೋಕ್ತ ಪ್ರಾಚೀನ ಜ್ಞಾನದ ಆಧಾರದಲ್ಲಿ ಅಂಗೈಯಲ್ಲಿ ರೇಖೆ ಮನುಷ್ಯನ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಮತ್ತು ಅದರ ಸಂಭಾವ್ಯತೆಯನ್ನು ಜೀವನದಲಿ ಮದುವೆ, ಹಣ, ಮತ್ತು ಆರೋಗ್ಯ ಸಂಬಂದಿಸಿದ ವಿಷಯವನ್ನು ತೋರಿಸುತ್ತದೆ.

ಯಾವುದೇ ವ್ಯಕ್ತಿಯ ಕೈಯಲ್ಲಿ ಎಕ್ಸ್ ಗುರುತು ಇದ್ದರೆ ಆ ವ್ಯಕ್ತಿ ಪ್ರತಿಷ್ಠಿತ ವ್ಯಕ್ತಿಯಾಗುತ್ತಾನೆ ಮತ್ತು ಅವನು ಯಾವ ಕೆಲಸವನ್ನು ಆರಂಭಿಸುತ್ತಾನೆ ಅದರಲ್ಲಿ ಅವನು ಯಶಸ್ವಿಯಾಗುತ್ತಾನೆ. ಎರಡು ಕೈಯಲ್ಲಿ  ಎಕ್ಸ ಗುರುತು ಇರುವ ವ್ಯಕ್ತಿ ದೊಡ್ಡ ಕೆಲಸ ಮಾಡುವ ಸಾಮಥ್ರ್ಯವನ್ನು  ಹೊಂದಿರುತ್ತಾನೆ. ಈವ್ಯಕ್ತಿ ಸತ್ತಮೇಲೂ ಜನರು ನೆನಪಿಸಕೊಳ್ಳುತ್ತಾರೆ ಅಂತಹ ವ್ಯಕ್ತಿ ಯಾಗಿರುತ್ತಾರೆ.

ಈ ಚಿತ್ರದಲ್ಲಿರುವ ಹಾವನ್ನು ಕಂಡುಹಿಡಿಯಬಲ್ಲಿರಾ ?

ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?