,

Geeky

ಇನ್ಮುಂದೆ ನಿಮಗೆ ವಾಟ್ಸಪ್‍ನಲ್ಲಿ ಹಣ ಮಾಡ್ಬಹುದು ಮಾಡಬಹುದು: ಹೇಗೆ ಗೊತ್ತಾ?

 

Whatsapp ಬಿಸಿನೆಸ್‍ನ ಸುದ್ದಿ ಕೆಲವು ಸಮಯದಿಂದ ನಿರಂತರ ಚಲಾವಣೆಯಲ್ಲಿದೆ. ಕಳೆದ ತಿಂಗಳು ವಾಟ್ಸಪ್ ತನ್ನ ಆ್ಯಪ್ ಮೂಲಕ ಬಿಸಿನೆಸ್ ಅಕೌಂಟ್ ವೆರಿಫೈ ಮಾಡುತ್ತಿದೆ ಎನ್ನುವ ಸುದ್ದಿಯಿತ್ತು. ಆದರೆ ಈಗ  ಈ ಸೇವೆ ಪರೀಕ್ಷೆಯಲ್ಲಿದೆ. ಈ ನಡುವೆ ವಾಟ್ಸಪ್  ಬಿಸಿನೆಸ್‍ಗಾಗಿ ಪ್ರತ್ಯೇಕ ಆಪ್ ಲಾಂಚ್‍ಮಾಡಲಿದೆ ಎಂದು ಸುದ್ದಿ ಬಂದಿದೆ . ನಿಮಗಿನ್ನು ವಾಟ್ಸಾಪ್ ಮುಖಾಂತರವೂ ಹಣ / ವ್ಯವಹಾರ ನಡೆಸಬಹುದು.

ವರದಿಯೊಂದರ ಪ್ರಕಾರ ವಾಟ್ಸಪ್ ಬಿಸಿನೆಸ್‍ಗಾಗಿ ಪ್ರತ್ಯೇಕ ಆ್ಯಪ್ ತರಲಿದೆ.ಇದರಲ್ಲಿ ಎಲ್ಲ ಪೀಚರ್ಸ್ ಇರಲಿದೆ. ಮೊದಲು ಹಳೆಯ ಆಪ್‍ನಲ್ಲಿಯೇ ವಾಟ್ಸಪ್ ಬಿಸಿನೆಸ್ ಆಪ್‍ನ್ನು ಲಾಂಚ್‍ಮಾಡಲಾಗುವುದು ಎನ್ನುವ ಸುದ್ದಿಯಿತ್ತು.. ಕೇವಲ ಚ್ಯಾಟ್ ಜನರ ನಡುವೆ ಬಿ ಲೆಟರ್ ಕಾಣಿಸಿಕೊಳ್ಳಬಹುದು. ವಾಟ್ಸಪ್  ಬಿಸಿನೆಸ್ ಲೇಔಟ್ ಮೆಸೆಜಿಂಗ್ ಪ್ಲಾಟ್‍ಫಾರ್ಮ್ ತರಹದಲ್ಲಿನೀಡಲಾಗುವುದು ಎಂದು ಹೇಳಲಾಗುತ್ತಿದೆ. ಇದರಲ್ಲಿ ಸರ್ಚ್‍ಬಾರ್‍ನಿಂದ ಹಿಡಿದು ಟಾಪ್‍ನಲ್ಲಿ ಸೆಟಿಂಗ್ ಐಕಾನ್ ಕೂಡಾ ಇರಲಿದೆ. ಇದಲ್ಲದೆ ಇದರಲಿ ಕರೆಗಳು, ಚಾಟ್ ಮತ್ತು ಸ್ಟೇಟಸ್ ಟ್ಯಾಬ್ ಇರುತ್ತದೆ. ಸೆಟಿಂಗ್‍ಅ ಪ್ಶನ್‍ನ ನಡುವೆ ಬಿಸಿನೆಸ್ ಸೆಟ್ಟಿಂಗ್ ಮತ್ತು  ಸ್ಟಾಟಿಟಿಕ್ಸ್‍ನಂತರಹ ಅವಕಾಶಗಳುಇವೆ. ಸ್ಟಾಟಿಟಿಕ್ಸ್ ಮೂಲಕ ಕಳುಹಿಸಲಾದ, ಡೆಲಿವರಿ ಆದ ,ಓದಿದ ಮತ್ತು ಸ್ವೀಕೃತವಾದ ಮೆಸೇಜಸ್ ಎಲ್ಲ ಸಂಖ್ಯೆ ಯನ್ನು ನೋಡಬಹುದಾಗಿದೆ.

ಬಿಸಿನೆಸ್ ಸೆಟ್ಟಿಂಗ್‍ನ ಮುಲಕ ತಮ್ಮ ಪ್ರೊಫೈಲ್‍ನ್ನು ಎಡಿಟ್ ಮಾಡಬೆಕು ಮತ್ತು ಅಟೊಮ್ಯಾಟೆಡ್ ಮೆಸೇಜ್ ಗ್ರಾಹಕರಿಗೆ ಕಳುಹಿಸುವ ಟಾಸ್ಕ್ ನೀಡಲಾಗುವುದು. ಇಲ್ಲಿ ಬಿಸಿನೆಸ್ ನೇಮ್, ಲೊಕೇಶನ್, ಇಮೇಲ್ ಎಡ್ರೆಸ್, ವೆಬ್‍ಸೈಟ್ ಮತ್ತು ಬಿಸಿನೆಸ್‍ನ ಎಲ್ಲಾ ವಿವರಗಳನ್ನು ಅಪ್‍ಡೇಟ್ ಮಾಡಬಹುದಾಗಿದೆ. ಸದ್ಯದಲ್ಲೇ ಇದು ಲಾಂಚ್ ಆಗಲಿದೆ ಎಂದು ವರದಿ ಮಾಡಲಾಗಿದೆ.

ನೋಡಲೇಬೇಕಾದ ಮನುಷ್ಯ ಮೆದುಳಿನ ಲೈವ್ ವೀಡಿಯೊ !

ಹಳೆಯ ಅಂಗಿಯಲ್ಲಿ ಸಿಕ್ಕಿತು ಹಳೆಯ ಲಾಟರಿ ಟಿಕೆಟ್, ಒಂದೇಟಿಗೆ ಕೋಟ್ಯಧಿಪತಿಯಾದರು..!