,

Love

ಮಳೆಯಲ್ಲಿ ನೆನೆದ ಬಳಿಕ ಹುಡುಗಿಯರ ಮೂಡ್ ಹೇಗಿರುತ್ತೇ ಗೊತ್ತಾ ?

ಭಾರತದಲ್ಲಿ ಮಳೆಗಾಲ ಆರಂಭವಾಗಿದೆ. ಹಲವರು ಮಳೆಗಾಲವನ್ನು ಇಷ್ಟಪಡುತ್ತಾರೆ. ಕೆಲವರಿಗೆ ಮಳೆಯೆಂದರೆ ಆಗುವುದಿಲ್ಲ.  ಆದರೆ ಹುಡುಗಿಯರ ವಿಷಯದಲ್ಲಿ ಹೇಳುವುದಾದರೆ ಅವರು ಮಳೆಗಾಲವನ್ನು ಇಷ್ಟಪಡುತ್ತಾರೆ. ಇದಕ್ಕೆ ಕೆಲವರು ಅಪವಾದವೂ ಇರಬಹುದು.

ಆದರೆ ನಿಮಗೆ ಹುಡುಗಿಯರು ಮಳೆಗಾಲದಲ್ಲಿ ಏನನ್ನು ಇಷ್ಟಪಡುತ್ತಾರೆ ಎಂದು ನಿಮಗೆ ಹೇಳುತ್ತೇವೆ.
ಮೊದಲು  ಮಳೆ ಸ್ನಾನವನ್ನು ಅವರು ಬಯಸುತ್ತಾರೆ. ಇದು ಎಲ್ಲರಿಗೂ ಇಷ್ಟವಿರುವ ವಿಚಾರವೇ. ಕೆಲವರು ಸಂಕೋಚಪಡಬಹುದು ಅಷ್ಟೇ.

ಕೈಯಲ್ಲಿ ಚಪ್ಪಲಿಹಿಡಿದು ಮಳೆಯಲ್ಲಿ ನೆನೆಯುತ್ತಾ ನಡೆದು ಹೋಗಲು  ಹುಡುಗಿಯರು ಬಯಸುತ್ತಾರೆ. ಅವರೊಟ್ಟಿಗೆ ಅವರ ಸ್ನೇಹಿತರೂ ನಡೆಯುತ್ತಾ ಬರಬೇಕೆಂದು  ಬಯಸುತ್ತಾರೆ.
ಇನ್ನೊಂದು, ಕಿಟಕಿಯ ಬಳಿ ಕುಳಿತು ಮಳೆಯನ್ನು ಕಣ್ಣಲ್ಲಿ ತುಂಬಿಸಿಕೊಳ್ಳಲು ಬಯಸುತ್ತಾರೆ. ಇದರಲ್ಲಿ ಅವರಿಗೆ ಆಸಕ್ತಿಯಿರುತ್ತದೆ. ಶಾಂತವಾಗಿ ಕೂತು ಗಂಟೆಗಟ್ಟಲೆ ಕಾಲ ಮಳೆಯ ನೋಟವನ್ನು ಆನಂದಿಸಲು ಬಯಸುತ್ತಾರೆ. ಆದರೆ ಸಮಯವಿಲ್ಲದೆ ಹೀಗೆ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ.
ಮೂರನೆ ಕೆಲಸವೆಂದರೆ ಮಳೆಗಾಲದಲ್ಲಿ ಚಾ ಮತ್ತು ಸ್ವಲ್ಪಖಾರದ ವಸ್ತು ತಿಂದು ಆನಂದಿಸುಲು ಅವರು ಬಯಸುತ್ತಾರೆ. ಆದರೆ ಅಡಿಗೆ ಕೋಣೆಗೆ ಹೋಗುವುದು ಮಾತ್ರ ಅವರು ಇಷ್ಟಪಡುವುದಿಲ್ಲ. ತುಂತುರು ಮಳೆಯಲ್ಲಿ ಬೈಕ್‍ನಲ್ಲಿ ಸುತ್ತಾಡಿ ಬರಲು ಇಷ್ಟಪಡುತ್ತಾರೆ. ಮಳೆಯ ನಂತರದ ಶೀತಗಾಳಿಯಲ್ಲಿ ತುಂಬಾ ಆರಾಮವೆನಿಸುತ್ತದೆ.

ಮಳೆ ಪ್ರಕೃತಿಯ ಒಂದು ಉತ್ಸವ. ಇದನ್ನು ಭಾರತದಾದ್ಯಂತ ಹರ್ಷದಿಂದ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಹಲವು ಹಬ್ಬ ನಮ್ಮ ಸಂಸ್ಕøತಿಯ ಭಾಗವಾಗಿದೆ. ನೀವು ಕೂಡಾ ನಿಮಗೆ ಪ್ರಿಯ ವ್ಯಕ್ತಿಯ ಜೊತೆ ಮಳೆಗಾಲವನ್ನು ಆನಂದಿಸಬಹುದು. ವಾಸ್ತವದಲ್ಲಿ ಹಡುಗಿಯರಿಗೆ ಎಲ್ಲ ಕಾಲವೂ ಪ್ರಿಯವಾಗಿರುತ್ತದೆ. ಅದನ್ನು ಅವರುಸ್ಮರಣೀಯವಾಗಿ ಮಾಡಲು ಬಯಸುತ್ತಾರೆ.

ಭಾರತದಲ್ಲಿರುವ ‘ ಮಿನಿ ಲಂಡನ್’ ಬಗ್ಗೆ ನಿಮಗೆಷ್ಟು ಗೊತ್ತು ?

“ಮನೆ ಮಂದಿ ನನ್ನನ್ನು ಸಾಯಲು ಬಿಟ್ಟಿದ್ದರು “; ಕೇಂದ್ರ ಸಚಿವೆ ಸ್ಮತಿ ಇರಾನಿಯ ಕರುಣಾಜನಕ ಕಥೆ.