,

Love OMG

ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಕಾಲಚ್ಚು ನೋಡಿ !

 

ಯಾವ ಮಹಿಳೆಯೂ ತಾಯಿಯಾಗುವುದನ್ನು ಸುಖ ಅನುಭವವಾಗಿ ಪರಿಗಣಿಸುತ್ತಾರೆ. ಜೊತೆಗೆ ಅದೊಂದು ಸವಾಲು ಕೂಡಾ ಆಗಿದೆ. ಒಂಬತ್ತು ತಿಂಗಳು ಅವಳು ಹೊಸಹೊಸ ಅನುಭವವನ್ನು ಪಡೆಯುತ್ತಿರುತ್ತಾಳೆ. ಭ್ರೂಣ ಬೆಳೆಯುತ್ತಾ ಆಕಾರವನ್ನು ಪಡೆದುಕೊಳ್ಳುತ್ತದೆ. ಮಗು ಹೊಟ್ಟೆಯಲ್ಲಿರುವಾಗ ಅಂದರೆ ಗರ್ಭದಲ್ಲಿಯೇ ಮಗು ಕಾಲು ಬಡಿಯುತ್ತದೆಎನ್ನುತ್ತಾರೆ. ಇದರ ಅನುಭವ ಪ್ರತಿಯೊಬ್ಬ ಮಹಿಳೆಗೂ ಆಗುತ್ತದೆ. ಸಾಮಾನ್ಯವಾಗಿ ಮಗು ದಿನದಲ್ಲಿ 15-20ಸಲ ಕಿಕ್ ಹೊಡೆಯುತ್ತದೆ. ಆದರೆ ಜೆಂಗ್ ಎನ್ನುವ ಮಹಿಳೆಯೊಂದಿಗೆ ಆಶ್ಚರ್ಯಕಾರಿ ಘಟನೆ ನಡೆದಿದೆ.

ಈ ಮಹಿಳೆಯ ಗರ್ಭದಲ್ಲಿ ಬೆಳೆಯುತ್ತಿರುವ  ಮಹಿಳೆ ಜೋರಾಗಿ ಕಾಲು ಬಡಿದ್ದರಿಂದ ಗರ್ಭ ಪೊರೆ ಹರಿದಿದೆ. ನಂತರ ರಕ್ತಸ್ರಾವ ಆಗಿದೆ.ಅಸಾಧ್ಯ ನೋವು ಆರಂಭವಾಯಿತು. ವೈದ್ಯರು ಕೂಡಲೆ ಸಿ-ಸೆಕ್ಸನ್ ಮಾಡಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಅಪಾಯಕಾರಿ ಇನ್‍ಫೆಕ್ಷನ್ ಎದುರಿಸಬೇಕಾಯಿತು.

35 ವರ್ಷದ ಗರ್ಭಿಣಿ ಮಹಿಳೆ ಜೆಂಗ್‍ಗೆ ಹೊಟಟ್ಟೆ ನೋವಾದಾಗ ಏನೊ ಹೊಟ್ಟೆ ಹಾಳಾಗಿರಬೇಕೆಂದು ಅಂದುಕೊಂಡರು. ಆದರೆ ಅವರ ನೋವು ಅಪಾಯಕಾರಿಯಾಗಿ ಏರಿಕೆ ಆಗಿತುತ. ಬಿಪಿ,ಪಲ್ಸ್, ಬ್ಲೀಡಿಂಗ್ ಸಮಸ್ಯೆ ಸೃಷ್ಟಿಯಾಗಿತ್ತು.

ಅಲ್ಟ್ರಾಸೌಂಡ್‍ನಲ್ಲಿ ಮಗು ಯುಟ್ರೆಸ್ ವಾಲ್‍ನ ಮೂಲಕ ಎಬಡೊಮಿನಲ್ ಕ್ಯಾವಿಟಿಯ ಮೇಲೆ ಜೋರಾಗಿ ಕ್ ಹೊಡೆದಿದ್ದು ಗೊತ್ತಾಗಿತ್ತು. ಜೆಂಗ್‍ರ  ಫಿಬ್ರೋಯಿಡ್ಸ್ ದೂರಮಾಡಲು ಆಪರೇಷನ್ ಮಾಡಬೇಕಾಯಿತು. ಮಗುವಿನ ಹುಟ್ಟು ಜಟಿಲ ಪರಿಸ್ಥಿತಿಯಲ್ಲಾಗಿದ್ದರೂ ತಾಯಿ ಮಗು ಸುಕ್ಷೇಮವಾಗಿದ್ದಾರೆ.

ಹಳೆಯ ಅಂಗಿಯಲ್ಲಿ ಸಿಕ್ಕಿತು ಹಳೆಯ ಲಾಟರಿ ಟಿಕೆಟ್, ಒಂದೇಟಿಗೆ ಕೋಟ್ಯಧಿಪತಿಯಾದರು..!

ಇಲ್ಲಿ ರೈಲನ್ನು ಸಂಕಲೆಯಿಂದ ಕಟ್ಟುತ್ತಾರೆ ಯಾಕೆ ಗೊತ್ತಾ ?