• ,

  ವಾಹನ ಚಲಾವಣೆ ಲೈಸೆನ್ಸ್‍ ಗೆ  ಬರಲಿದೆ ಹೊಸ ನಿಯಮ ;  ಡ್ರೈವಿಂಗ್ ಟೆಸ್ಟ್ ಹೇಗಿರಲಿದೆ ಗೊತ್ತಾ ?

  ಡ್ರೈವಿಂಗ್ ಲೈಸನ್ಸ್ ಮಾಡಿಸಿಕೊಳ್ಳಲು ಈಗ ಹೊಸ ವ್ಯವಸೆಯನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಅದಕ್ಕಾಗಿ ಹೊಸ ನಿಯಮ ರೂಪಿಸಲಾಗುತ್ತಿದೆ. ಡ್ರೈವಿಂಗ್ ಲೈಸೆನ್ಸ್‍ಗಾಗಿ ಸಿಮ್ಯುಲೆಟರ್ ಡ್ರೈವ್ ಟೆಸ್ಟ್ ಪಾಸು ಆಗುವುದು ಕಡ್ಡಾಯವಾಗಿದೆ. ಇದಿಲ್ಲದೆ ಈಗ ಲೈಸನ್ಸ್ ಸಿಗುವುದಿಲ್ಲ. ಇದನ್ನು ಮೊದಲು ಡೆಹ್ರಾಡೂನ್‍ನಲ್ಲಿ ಜಾರಿಗೆ ತರಲಾಗಿದೆ. ಇಂತಹ ಟೆಸ್ಟ್‍ನಿಂದಾಗಿ ಶೇ. 60ರಷ್ಟು  ಜನರು ಫೈಲಾಗಿದ್ದಾರೆ. ಫೈಲಾದವರಲ್ಲಿ 45ವರ್ಷ ವಯಸ್ಸಿಗಿಂತ ಹೆಚ್ಚಾಗಿರುವವರು ಜಾಸ್ತಿಯಿದ್ದಾರೆ.  ಈಗ ಸಿಮ್ಯುಲೆಟರ್ ಡ್ರೈವಿಂಗ್‍ಟೆಸ್ಟ್ ಪಾಸು ಅಗದೆ ಲೈಸೆನ್ಸ್ ಸಿಗುವುದಿಲ್ಲ. ಆದರೆ ಯುವಕರು ಮತ್ತು ವೀಡಿಯೊ ಆಡುವವರು ಈ  ಟೆಸ್ಟ್ ಸುಲಭದಲ್ಲಿ […]

 • ,

  ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?

  ಈಗೆಲ್ಲ  ಎಲ್ಲ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ ಇದೆ. ಆಹಾರ ತಯಾರಿ ಬಹಳ ಸುಲಭರೀತಿಯಲ್ಲಿ ಇಂದನ ಗ್ಯಾಸ್‍ನಲ್ಲಿ ಮಾಡಬಹುದಾಗಿದೆ. ಆದರೆ ಇದರ ಉಪಯೋಗದ ವೇಳೆಬಹಳ ಎಚ್ಚರದಿಂದಿರುವುದು ಅಷ್ಟೇ ಮಹತ್ವಪೂರ್ಣ ವಿಷಯವಾಗಿದೆ. ಸಿಲಿಂಡರ್‍ನಲ್ಲಿ  ಎಬಿಸಿ ಮತ್ತು ಡಿ ನಂಬರ್ ಬರೆಯಲಾಗಿದೆ. ಎ ಜನವರಿಯಿಂದ ಮಾರ್ಚ್ , ಬಿ ಎಪ್ರಿಲ್‍ನಿಂದ ಜೂನ್, ಸಿ, ಜುಲೈಯಿಂದ ಸೆಪ್ಟಂಬರ್, ಮತ್ತು ಡಿ.ಅಕ್ಟೋಬರ್‍ನಿಂದ ಡಿಸಂಬರ್‍ವರೆಗೆ ಎಂದು ಅರ್ಥವಾಗಿದೆ. ಇದರ ನಂತರದ ಸಂಖ್ಯೆ ಈವರೆಗೆ ಸಿಲಿಂಡರ್ ಉಪಯೋಗ ಸುರಕ್ಷಿತವಾಗಿರುತ್ತದೆ. ಅಂದರೆ ಎ17 ಎಂದು ಬರೆದಿದ್ದರೆ ಇದರ ಅರ್ಥ […]

 • ,

  ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?

  ಈಗೆಲ್ಲ  ಎಲ್ಲ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ ಇದೆ. ಆಹಾರ ತಯಾರಿ ಬಹಳ ಸುಲಭರೀತಿಯಲ್ಲಿ ಇಂದನ ಗ್ಯಾಸ್‍ನಲ್ಲಿ ಮಾಡಬಹುದಾಗಿದೆ. ಆದರೆ ಇದರ ಉಪಯೋಗದ ವೇಳೆಬಹಳ ಎಚ್ಚರದಿಂದಿರುವುದು ಅಷ್ಟೇ ಮಹತ್ವಪೂರ್ಣ ವಿಷಯವಾಗಿದೆ. ಸಿಲಿಂಡರ್‍ನಲ್ಲಿ  ಎಬಿಸಿ ಮತ್ತು ಡಿ ನಂಬರ್ ಬರೆಯಲಾಗಿದೆ. ಎ ಜನವರಿಯಿಂದ ಮಾರ್ಚ್ , ಬಿ ಎಪ್ರಿಲ್‍ನಿಂದ ಜೂನ್, ಸಿ, ಜುಲೈಯಿಂದ ಸೆಪ್ಟಂಬರ್, ಮತ್ತು ಡಿ.ಅಕ್ಟೋಬರ್‍ನಿಂದ ಡಿಸಂಬರ್‍ವರೆಗೆ ಎಂದು ಅರ್ಥವಾಗಿದೆ. ಇದರ ನಂತರದ ಸಂಖ್ಯೆ ಈವರೆಗೆ ಸಿಲಿಂಡರ್ ಉಪಯೋಗ ಸುರಕ್ಷಿತವಾಗಿರುತ್ತದೆ. ಅಂದರೆ ಎ17 ಎಂದು ಬರೆದಿದ್ದರೆ ಇದರ ಅರ್ಥ […]

 • ,

  ನಿಮ್ಮ ಕೈಯಲ್ಲಿ X ಗುರುತು ಇದ್ದರೆ ಇದನ್ನು ಓದಲೇಬೇಕು..

    ಜ್ಯೋತಿಷ ಪ್ರಕಾರ ವ್ಯಕ್ತಿಯ ಕೈಯ ರೇಖೆಗಳಲ್ಲಿ ಅವನ ಭೂತ ಮತ್ತು ಭವಿಷ್ಯ ಕಾಲಗಳು ಅಡಗಿವೆ. ಪ್ರತಿಯೊಬ್ಬ ಮನುಷ್ಯನ ಕೈಯಲ್ಲಿ ಬೇರೆ ಬೇರೆ ರೇಖೆಗಳು ಇರುತ್ತವೆ. ಹಾಗೂ ಅವರ ಕರ್ಮದ ಪ್ರಕಾರ ಅವರ ಕೈ ರೇಖೆಗಳು ಕೂಡಾ ಬದಲಾಗುತ್ತಿರುತ್ತವೆ. ಮನುಷ್ಯ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಲು ಜ್ಯೋತಿಷ್ಯದಲ್ಲಿ ಹಲವು ರೀತಿಗಳು ಪ್ರಚಲಿತದಲ್ಲಿವೆ. ಈ ರೀತಿಗಳಲ್ಲಿ ಕುಂಡಲಿ ಅಧ್ಯಯನದ ಜೊತೆಗೆ ಹಸ್ತರೇಖೆ ಜ್ಯೋತಿಷ್ಯದ ಹೆಚ್ಚು ಪ್ರಾಮಾಣಿಕ ವಿಧ ಎನ್ನಲಾಗುತ್ತಿದೆ. ಈ ರೀತಿಗಳಲ್ಲಿ ಹಸ್ತ ಸಂರಚನೆ ಮತ್ತು ಅದರಲ್ಲಿರುವ ರೇಖೆಗಳ […]

 • ,

  ಈ ಚಿತ್ರದಲ್ಲಿರುವ ಹಾವನ್ನು ಕಂಡುಹಿಡಿಯಬಲ್ಲಿರಾ ?

  ಆಸ್ಟ್ರೇಲಿಯದಲ್ಲಿ ಅಪಾಯಕಾರಿ ಜಾನುರುಗಳು ವಿಶೇಷ. ಇಲ್ಲಿ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ, ಕೆಲವೊಮ್ಮೆ ಟಾಯ್ಲೆಟ್ ಸೀಟ್‍ನ ಒಳಗಿಂದಲೂ ,ಕಪಾಟಿನ ಒಳಗಿಂದಲೂ ಹಾವುಗಳು ಬಂದು ಬಿಡಬಹುದು. ಇತ್ತೀಚೆಗೆ ಕ್ವೀನ್ಸ್‍ಲೆಂಡ್‍ನಲ್ಲಿ ಸ್ನೇಕ್ ಕ್ಯಾಚರ್ ಒಂದು ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಷ್ಟುಬೇಗ ಹಾವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ,ಉರಗ ತಜ್ಞನನ್ನು  ಒಂದು ಕುಟುಂಬ ಮನೆಗೆ ಬಂದ ಹಾವನ್ನು ಹಿಡಿಯಲಿಕ್ಕಾಗಿ ಕರೆಯಿಸಿಕೊಂಡಿತ್ತು.ಆದರೆ ಅವನು ಅಲ್ಲಿಗೆ ಹೋದಾಗ ಅಲ್ಲಿ ಒಂದಲ್ಲ ಎರಡು ಹಾವುಗಳು ಅಡಗಿ ಕುಳಿತಿದ್ದವು. ಅವು ಮಿಲನಕ್ಕೆ ಕಾಯುತ್ತಿತ್ತು. ಕ್ವೀನ್ಸ್‍ಲೆಂಡ್‍ನ […]

 • ,

  ಹೊಲದಲ್ಲಿ  2000ವರ್ಷ ಹಿಂದಿನ  ನಾಣ್ಯಗಳು ಪತ್ತೆ !; ಇದರ ಮೌಲ್ಯ ಎಷ್ಟುಕೋಟಿ ಗೊತ್ತಾ ?

  ಇಂಗ್ಲೆಂಡ್‍ನ ಓರ್ವ ಟ್ರೆಜರ್ ಹಂಟರ್ ಕೋಟ್ಯಂತರ ರೂಪಾಯಿಮೌಲ್ಯದ ಖಜಾನೆಯನ್ನು ಕಂಡು ಹುಡುಕಿದ್ದಾನೆ. ಬ್ರಿಡ್‍ಫೋರ್ಟ್‍ಲ್ಲಿ 35ವರ್ಷದ ಮೈಕ್‍ಸ್ಮೆಲ್ ಓರ್ವ ರೈತನ ಹೊಲದಲ್ಲಿ ರೋಮನ್ ಸಾಮ್ರಾಜ್ಯದ 2 ಸಾವಿರ ವರ್ಷಕ್ಕಿಂತಲೂ ಹಳೆಯ ಚಿನ್ನದ ನಾಣ್ಯಗಳನ್ನು ಕಂಡು ಹುಡುಕಿದ್ದಾನೆ. ಮೈಕ್‍ಗೆ ಈ ಹೊಲದಲ್ಲಿ ಆರು ನೂರು ನಾಣ್ಯ ಸಿಕ್ಕಿದೆ. ಎರಡು ಕೋಟಿ ರೂಪಾಯಿಗೂ ಮೀರಿದೆ ಎಂದು ಇದರ ಮೌಲ್ಯವನ್ನು ಲೆಕ್ಕಹಾಕಲಾಗಿದೆ. ಇದರ ಸರಿಯಾದ ಮೌಲ್ಯಮಾಪನ ಇನ್ನಷ್ಟೇ ಆಗಬೇಕಾಗಿದೆ.ನಂತರ ಇದನ್ನುಮ್ಯೂಝಿಯಂಗೆ ಕಳುಹಿಸಲಾಗುವುದು. ಮೈಕ್‍ಗೆ ತಮ್ಮ ಗೆಳೆಯರ ಜೊತೆ ಖಜಾನೆ ಹುಡುಕಲು ಹೊರಟಿದ್ದಾಗ ರೈತನ […]

 • ,

  ಭಾರತದ ಗುರುಕುಲ ಪದ್ಧತಿಯನ್ನು ಅಳವಡಿಸಿದ ಫಿನ್ ಲ್ಯಾಂಡ್ ; ಯಾಕೆ ಗೊತ್ತಾ ?

  ಒಂದು ಕಡೆ ಜಗತ್ತಿನ ಶಿಕ್ಷಣ ಸ್ವರೂಪವನ್ನು ಉಲ್ಲೇಖಿಸಿ ಬೇರೆ ಬೇರೆ ಮಾತುಗಳು ಕೇಳಿ ಬರುತ್ತವೆ. ಫಿನ್‍ಲೆಂಡ್ ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ಸ್ಕೂಲ್‍ಗಳಲ್ಲಿ ಹೋಮ್‍ವರ್ಕ್ ನೀಡಲಾಗುವುದಿಲ್ಲ. ಅಲ್ಲಿ ಭಾರತದ ಗುರುಕುಲ ಪರಂಪರೆಯನ್ನು ಅಳವಡಿಸಿಕೊಳ್ಳಲಾಗಿದೆ. ಉತ್ತರ ಯುರೋಪ್ ದೇಶ ಫಿನ್ಲೆಂಡ್ ಅಳವಡಿಸಿದ ಆಧುನಿಕ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತೇ ಸ್ವೀಕರಿಸುವ ನಿಟ್ಟಿನಲ್ಲಿದೆ. ಅಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಹೋಮ್ ವಕ್ರ್ಸ್ ಇಲ್ಲ. ಅಲ್ಲಿ ಮಕ್ಕಳಿಗೆ ಪರೀಕ್ಷೆಯೂ ಇಲ್ಲ. ಇಲ್ಲಿ ಏಳು ವರ್ಷದಲ್ಲಿ ಮಗು ಶಾಲೆ ಪ್ರವೇಶಿಸುತತ್ತದೆ. ಶಾಲೆಯಲ್ಲಿ ಕಲಿಕೆಯ […]

 • ,

  ಮನೆಯಲ್ಲಿ ಕೂತು ಲಕ್ಷಾಂತರರುಪಾಯಿ ಸಂಪಾದಿಸುತ್ತಿದ್ದಾನೆ ಈ ಬಾಲಕ; ಹೇಗೆ ಗೊತ್ತಾ ?

  ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ.  ಕೆಲವರಿಗೆ ತಮ್ಮ ಕನಸು ಈಡೇರಿಸಿಕೊಳ್ಳಲು  ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಇಂತಹವರಲ್ಲಿ ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ.  ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ: ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್  ಮೊದಲು ತನ್ನ ತಾಯಿಯ […]

 • ,

  ಕೈದಿ ಮಹಿಳೆಯ ಮಗುವುಗೆ ಮೊಲೆಹಾಲುಣಿಸಿದ ಮಹಿಳಾ ಪೊಲೀಸ್ ಅಧಿಕಾರಿ!

  ಜಗತ್ತಿನಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿದೆ. ವೈಮನಸ್ಸು ಭೇದಭಾವ  ಮತ್ತು ದ್ವೇಷ ಅಸೂಯೆಗಳೇ ಮೇಲೈಸಿದೆ.  ಇತ್ತೀಚೆಗೆ ಮನುಷ್ಯನಲ್ಲಿ ಮನುಷ್ಯನ ಬಗ್ಗೆ ವಿಶ್ವಾಸ ಅಳಿಸಿಹೋಗಿದೆ. ಆದರೆ ಇಂತಹ ಸಂದರ್ಭಗಳಲ್ಲಿಯೂ ಕೆಲವು  ಚಿತ್ರಗಳು ನಮ್ಮಲ್ಲಿಯೂ ಮಾನವೀಯತೆ ಇದೆ ಎನ್ನುವುದನ್ನು ಎತ್ತಿಹಿಡಿಯುತ್ತಿವೆ. ಹಸಿದು ಅಳತೊಡಗಿದ ಮಗುವಿಗೆ ಎದೆಹಾಲೂಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ತಾಯಿಯಿದ್ದಾಗ ಮಗುವಿಗೆ ಮಹಿಳಾಪೊಲೀಸರೊಬ್ಬರು ಎದೆಹಾಲುಣಿಸಿದ ಘಟನೆ ಚೀನದಲ್ಲಿ ನಡೆದಿದೆ.  ಮಗುವಿನ ತಾಯಿ ಕೋರ್ಟಿನಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಮಯದಲ್ಲಿ  ತಾಯಿಯ ಅನುಮತಿ ಕೇಳಿ ಮಹಿಳಾ  ಪೊಲೀಸಧಿಕಾರಿ ಮಗುವಿಗೆ ಎದೆಹಾಲೂಡಿಸಿದ್ದಾರೆ. ಬೀಜಿಂಗ್‍ನ ಹಾವೊ ಲಿನ […]

 • ,

  ಮದುವೆಯಾಗುತ್ತೇನೆ ಎಂದು ಮೋಸಮಾಡಿದ ಹುಡುಗ: ಇದಕ್ಕೆ ಪ್ರಿಯತಮೆ ಮಾಡಿದ್ದೇನು ಗೊತ್ತಾ ?

  ಪ್ರೇಮಿಯೊಂದಿಗೆ ಮದುವೆಯಾಗಲು ಬಹಳಷ್ಟಟು ಪ್ರಯತ್ನಿಸಿದರೂ ಅವನು ಒಪ್ಪದ್ದರಿಂದ ಯುವತಿಯೊಬ್ಬಳು ಹುಡುಗನ ಮನೆಯ ಮುಂದೆ ಹೋಗಿ ಧರಣಿ ಕೂತಿದ್ದಾಳೆ. ಪ್ರಕರಣ ಹರದೋಯಿ ಬಗೌಲಿಯ ಪತ್ತಾಪುರದಲ್ಲಿ ನಡೆದಿದೆ. ಪ್ರಿಯತಮೆ ಪ್ರೇಮಿಯ  ಮನೆ ಮುಂದೆ ಮದುವೆಯಾಗುವಂತೆ ಧರಣಿಕೂತುಕೊಳ್ಳಲು ತೊಡಗಿದ್ದಾಳೆ. ಪತ್ತಾಪುರದ ಆದಿತ್ಯ ಎನ್ನುವಾತನ ಜೊತೆ ಯುವತಿ ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಜೂನ್ ಏಳಕ್ಕೆ ಹುಡುಗಿಯ ಮದುವೆ ಆಗುವುದಿತ್ತು. ಆದಿತ್ಯ ಹೇಳಿದ್ದರಿಂದ ಅವಳು ಮದುವೆಯಾಗಿರಲಿಲ್ಲ.  ಈಗ ಮದುವೆಯಾಗಲು ಆದಿತ್ಯ ನಿರಾಕರಿಸಿದ್ದರಿಂದ ಅವಳು ಆತನ ಮನೆ ಮುಂದೆ ಬಂದು ಧರಣಿ ಕೂತಳು. ತನ್ನ ಪ್ರಿಯತಮನನ್ನು […]