• ,

  ಹಲವರ ನಿದ್ದೆಗೆಡಿಸಿದ್ದ ನಕಲಿ ಪೊಲೀಸ್  ಇನ್ಸ್‍ಪೆಕ್ಟರ್ ಸಿಕ್ಕಿಬಿದ್ದಿದ್ದೇಗೆ ಗೊತ್ತಾ ?

  ಪೈಝಾಬಾದ್- ಉತ್ತರಪ್ರದೇಶದಲ್ಲಿ ಒಂದು ಆಶ್ಚರ್ಯಕಾರಿ ಘಟನೆ ಬಹಿರಂಗವಾಗಿದೆ. ವಾಹನ ಚೆಕ್ಕಿಂಗ್ ವೇಳೆ ಓರ್ವ ಹೆಲ್ಮೆಟ್ ಇಲ್ಲದೆ ಇನ್ಸ್‍ಪೆಕ್ಟರನ್ನು ಬಂಧಿಸಿದ್ದಾರೆ. ಈ ಹುಡುಗಿ ಇನ್ಸ್‍ಪೆಕ್ಟರ್‍ನ ಸಮವಸ್ತ್ರ ಧರಿಸಿ ಬಹಿರಂಗವಾಗಿ ಹೆಲ್ಮೆಟ್ ಇಲ್ಲದೆ ಸ್ಕೂಟಿಯಲ್ಲಿ ಸುತ್ತುತ್ತಿದ್ದಳು. ಈ ನಕಲಿ ಮಹಿಳಾ ಇನ್ಸ್‍ಪೆಕ್ಟರ್ ಪೊಲೀಸರ ಪ್ರಶ್ನೆಗೆ ಉತ್ತರಿಸಲಾರದೆ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ವಾಹನ ಚೆಕ್ಕಿಂಗ್ ವೇಳೆ ಓರ್ವ ನಕಲಿ ಮಹಿಳಾ ಪೊಲೀಸಳನ್ನು ಸೆರೆಹಿಡಿದಿದ್ದಾರೆ.  ಹೆಲ್ಮೆಟ್ ಧರಿಸದೆ ಸ್ಕೂಟಿಯಲ್ಲಿ ಸುತ್ತಾಡುವಾಗ ಪೊಲೀಸರು ನಿಲ್ಲಿಸಿದ್ದಾರೆ.  ಹೆಲ್ಮೆಟ್ ಇಲ್ಲದ್ದಕ್ಕೆ ನಿಲ್ಲಿಸಿದಾಗ ಪೊಲೀಸ್ ಸಿಬ್ಬಂದಿಯನ್ನು ಆಕೆ ಗದರಿಸಿದ್ದಾಳೇ. ನಂತರ […]

 • ,

  ಬೈಕ್ ಇಂಜಿನ್ ನಿಂದ ಸಣ್ಣ ವಿಮಾನ ನಿರ್ಮಿಸಬಹುದು ! : 1 ಲೀ ಪೆಟ್ರೋಲಿನಿಂದ ಎಷ್ಟು ದೂರ ಹಾರುತ್ತೆ ಗೊತ್ತಾ ?

  ಹರಿಯಾಣದ ಹಿಸ್ಸಾರ್‍ನಲ್ಲಿ ಒಬ್ಬ ವ್ಯಕ್ತಿ ಬೈಕ್ ಇಂಜಿನನ್‍ನಿಂದ ಬಟರ್ ಪ್ಲೈ ಯಾನೆ ಹಾರು ಮಿಶನ್ ತಯಾರಿಸಿದ್ದಾರೆ. ಇದು ಒಂದು ಲೀಟರ್ ಪೆಟ್ರೋಲ್‍ನಲ್ಲಿ 12 ನಿಮಿಷ ಹಾರುತ್ತದೆ. ಇದನ್ನು ಹಿಸ್ಸಾರ್ ಆದಮ್‍ಪುರದ ಕುಲ್ದೀಪ್ ಟಾಕಾ ಮಾಡಿದ್ದಾರೆ. ಕುಲ್ದೀಪ್ ಬಿಟೆಕ್ ಕಲಿತಿದ್ದಾರೆ. ಈ ಪ್ಯಾರ ಗ್ಲೈಂಡಿಂಗ್ ಫ್ಲೈಯಿಂಗ್ ಮಿಶನ್ ಮಾಡಲು ಅವರಿಗೆ ಮೂರು ವರ್ಷ ಹಿಡಿದಿದೆ. ಮತ್ತು ಸುಮಾರು ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗಿದೆ. ಕುಲ್‍ದೀಪ್ ಈ ಪ್ಲೈಯಿಂಗ್ ಮೆಶಿನ್ನನ್ನುಬೈಕ್‍ನ ಒಂಜಿನ್‍ನಲ್ಲಿ ಉಪಯೋಗಿಸಿದ್ದಾರೆ. ಇದಕ್ಕೆ ಬೈಕ್‍ನ 200ಸಿಸಿ ಇಂಜಿನ್ ಇರಿಸಿದ್ದಾರೆ. […]

 • ,

  ಪ್ರಯಾಣಿಕನ ಮನೆಗೆ  ಸಮೋಸಾ ಕಳಿಸಿಕೊಟ್ಟ ಓಲಾ ಕ್ಯಾಬ್ ಕಂಪೆನಿ !

    ಓಲಾ ಕ್ಯಾಬ್ ಬುಕ್‍ಮಾಡಿದವರು ಚಾಲಕನೇ ಬುಕ್ ಕ್ಯಾನ್ಸಲ್ ಮಾಡಿದರೆ ಹಣ ಕೊಡಬೇಕಾಗುತ್ತದೆ. ಆದರೆ, ಚಾಲಕನೇ ಬುಕ್ ಕ್ಯಾನ್ಸಲ್ ಮಡಿದ ಬಳಿಕ ಕಂಪೆನಿ ಸಾರಿ ಹೇಳುವುದರೊಂದಿಗೆ ಸಮೋಸಾವನ್ನು ಕೂಡಾ ಕಳುಹಿಸಿದೆ. ಇದೊಂದು ತಮಾಷೆಯ ವಿಷಯವಾದರೂ ಗುಡ್‍ಗಾಂವ್‍ನ ಒಬ್ಬ ವ್ಯಕ್ತಿ ಓಲಾ ಗಾಡಿಯನ್ನು ಬುಕ್ ಮಾಡಿದ್ದರು. ಅವರಿಗೆ ಏರ್‍ಪೋರ್ಟಿಗೆ ಹೋಗಬೇಕಿತ್ತು. ಆದರೆ  ಓಲಾ ಕ್ಯಾಬ್ ಚಾಲಕ ಬುಕ್ ಕ್ಯಾನ್ಸಲ್ ಮಾಡಿಸಿದ್ದ. ಆದರೆ ಅದನ್ನು ಅವರು ಬಹಳ ತಮಾಷೆಯಾಗಿ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು. ಅಕ್ಟೋಬರ್ 21ಕ್ಕೆ ಅಭಿಶೇಕ್‍ ಅಸ್ತಾನಾ ತನ್ನ […]

 • ,

  ಹಾರುತ್ತಿರುವ ವಿಮಾನದ ಬಾಗಿಲು ಮನೆಯ ಮೇಲೆ  ಬಿತ್ತು, ಮುಂದೇನಾಯ್ತು ನೋಡಿ ?

  ನೀವು ಎಂದೂ ಕೇಳಿರಲಿಕ್ಕಿಲ್ಲ ಹಾರುವ ವಿಮಾನದ ಬಾಗಿಲು ಮನೆಯ ಛಾವಣಿಯ ಮೇಲೆ ಮುರಿದು ಬಿದ್ದಿದೆ ಎನ್ನುವುದು. ಸಿನೆಮಾದ ದೃಶ್ಯಗಳಲ್ಲಿ ಇಂತಹ ಸಾಧ್ಯೆಗಳಿವೆ. ಆದರೆ ವಾಸ್ತವದಲ್ಲಿ ಇಂತಹ ಘಟನೆ ನಡೆಯಲಾರಂಭವಾಗಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಒಬ್ಬರ ಮನೆಯ ಮೇಲೆ ವಿಮಾನದ ಕಿಟಕಿಮುರಿದು ಬಿದ್ದಿತ್ತು. ಆದರೆ ಇದು ಯಾರ ತಲೆ ಯ ಮೇಲೆ ಬೀಳದಿರುವುದು ದೇವಾನುಗ್ರಹವಾಗಿದೆ. ಈ ವಿಮಾನ ತರಬೇತಿ ವಿಮಾನವಾಗಿತ್ತು. ಭೂಮಿಯಿಂದ ಸುಮಾರು ಎರಡೂವರೆ ಸಾವಿರ ಅಡಿ ಎತ್ತರದಲ್ಲಿತ್ತು. ವಿಮಾನದಲ್ಲಿ ಓರ್ವ ಪೈಲಟ್ ಮತ್ತು ಒಬ್ಬ ತರಬೇತಿ ಪಡೆಯುವ ವಿದ್ಯಾರ್ಥಿಯಿದ್ದರು. […]

 • ,

  ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ನಡು ಬೆರಳು ತೋರಿಸಿದ ಮಹಿಳೆ !: ಮುಂದೇನಾಯ್ತು ?

  ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಟ್ರಂಪ್ ಗೆ ನಡು ಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳೆಯನ್ನು ಕಂಪೆನಿಯೊಂದು ಕೆಲಸದಿಂದ ವಜಾ ಮಾಡಿದೆ . ಅಪಹಾಸ್ಯ ಮಾಡಲು ಮತ್ತು ಆಕ್ರೋಶ ವ್ಯಕ್ತಡರಿಸಲು ನಡು ಬೆರಳನ್ನು ತೋರಿಸಲಾಗುತ್ತದೆ ಇದು ಕೆಟ್ಟರೀತಿಯ ಸನ್ನೆಯಾಗಿದೆ . ಮಹಿಳೆ ಮಧ್ಯ ಬೆರಳನ್ನು ತೋರಿಸಿದಕ್ಕೆ ವಜಾ ಮಾಡಿದ್ದಲ್ಲ ಬದಲಾಗಿ ಆಕೆ ಅದನ್ನು ಜಾಲತಾಣದಲ್ಲಿ ಶೇರ್ ಮಾಡಿ ಸಾಮಾಜಿಕ ಜಾಲತಾಣ ನೀತಿ ಉಲ್ಲಂಘನೆ ಮಾಡಿದ್ದಕ್ಕೆ ವಜಾ ಮಾಡಲಾಗಿದೆ ಎಂದು ಕಂಪೆನಿ ಸ್ಪಷ್ಠೀಕರಣ ನೀಡಿದೆ ! ಅಮೇರಿಕಾದಲ್ಲಿ ಅಧ್ಯಕ್ಷರ ಕಾರು […]

 • ,

  ಹಳೇಯ 500 ನೋಡಿನಿಂದ ಲಕ್ಷಾಂತರ ರೂಪಾಯಿ ಗಳಿಸಬಹುದು ಹೇಗೆ ಗೊತ್ತಾ ?

  ಗೆಳೆಯರೇ ನಿಮ್ಮ ಬಳಿ 500 ರೂಪಾಯಿಯ ಹಳೆಯ ನೋಟು ಇದೆಯೆ? ಈಗ ಜನರು ಇದು ಯಾವ  ಕೆಲಸಕ್ಕೂ ಬಾರದು ಎಂದು ಯೋಚಿಸುತ್ತಿರಬಹುದು. ಆದರೆ ಇದು ನಿಮ್ಮ ತಪ್ಪು ಗ್ರಹಿಕೆಯಾಗಿದೆ. 500 ರೂಪಾಯಿಯ ಹಳೆಯ ನೋಟು ಈಗ ನಿಮ್ಮನ್ನು ಕೋಟ್ಯಧಿಪತಿ ಮಾಡಬಹುದಾಗಿದೆ. ನಾವು ಈಎಲ್ಲ ವಿಷಯ ವಿವರಿಸಿದಾಗ ನೀವು ಅಚ್ಚರಿಗೊಳ್ಳಬಹುದು.ಆದರೆ ಇದು  ನಿಜವಾಗಿದೆ. ನಿಮಗೆ ಇದರ ಕುರಿತು ವಿಸ್ತಾರವಾಗಿ ತಿಳಿಸುತ್ತೇವೆ. ನೀವು ಯಾವ ರೀತಿಯ 500  ರೂಪಾಯಿಯ ಹಳೆನೋಟಿನಿಂದ ಕೋಟ್ಯಧಿಪತಿಯಾಗುವಿರಿ. ನಿಮಗೆ ಖಾಸ ನಂಬರಿನ ನೋಟು ಸಿಕ್ಕಿದರೆ ನಿಮ್ಮ […]

 • ,

  ಕೀ ಇಲ್ಲದೆಯೇ ಬಿಗವನ್ನು ತೆರೆಯಬಹುದು !… ವೀಡಿಯೋ ನೋಡಿ

  ಕೆಲವೊಮ್ಮೆ ಜನರ ಬೀಗದ ಕೈ ಬಿಸಾಡಿ ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?.  ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈಬೇಕಾಗಿದೆ. ಆದರೆ ಈವತ್ತು ನಿಮಗೆ ಬೀಗದ ಕೈ ಇಲ್ಲದೆ ಬೀಗವನ್ನು ಸುಲಭದಲ್ಲಿ ತೆರೆಯುವುದರ ಕುರಿತು ತಿಳಿಸುತ್ತೇವೆ. ನೀವು ಈ ವಿಧಾನಗಳನ್ನು ನೋಡಿದರೆ ವಿಶ್ವಾಸ ಇರಿಸಲಾರಿರಿ. ವಿಜ್ಞಾನದ ಈ ಯುಗದಲ್ಲಿ ವಿಜ್ಞಾನ […]

 • ,

  ಮೇಕೆಗಳ ಬಗ್ಗೆ ಇರುವ ಈ ವಿಷಯಗಳು ನಿಮಗೆ 98% ಗೊತ್ತಿರಲು ಸಾಧ್ಯವೇ ಇಲ್ಲ !

  ►ಇತಿಹಾಸ ಗೊತ್ತಿದ್ದವರಿಗೆ ಮೇಕೆಗಳು ಮನುಷ್ಯನ ಮೊದಲ ಸಾಕು ಪ್ರಾಣಿಯೆಂದು ಗೊತ್ತಿದೆ. ಅಂದರೆ 9000 ವರ್ಷಗಳ ಹಿಂದೆ ಅದನ್ನು ಸಾಕಲಾಗುತ್ತಿತ್ತು. ►ಮೇಕೆಗಳ ಮೇಲಿನ ದವಡೆಗಳಲ್ಲಿ ಹಲುಗಗಳಿಲ್ಲ. ಬದಲಾಗಿ ಹಲ್ಲಿನ ಪ್ಯಾಡ್ ಇರುತ್ತದೆ. ►ಮೇಕೆಗಳು ಲಾಂಗ್ ಜಂಪ್ ಮಾಡಬಹುದು. ಯಾಕೆಂದರೆ ಅದು ಐದು ಪೀಟು ಹಾರುತ್ತವೆ.ಪರ್ವತ್ತದ ಬದಿಯ ಮೇಕೆಗಳು ಹನ್ನೆರಡು ಅಡಿ ಹಾರಲು ಸಮರ್ಥವಾಗಿವೆ. ►ಮೇಕೆಗಳ ಕಣ್ಣು ಗೊಂಬೆಗಳು ಚೌಕಾಕಾರವಾಗಿದೆ. ಇದರ ಪೆನಾರೊಮಿಕ್ ವಿಝನ್ 340 ಡಿಗ್ರಿಯಾಗಿದೆ. ಕೊರಳು ತಿರುಗಿಸಿ ನೋಡಿದರೆ ಕೇವಲ 20 ಡಿಗ್ರಿ ದೃಷ್ಟಿ ಕಾಣುತ್ತದೆ. ►ಮೇಕೆಗಳಿಗೆ […]

 • ,

  ಇನ್ನು ಮನೆಯಲ್ಲೇ ಕೂತುಕೊಂಡೇ ಮೊಬೈಲ್ಗೆ ಆಧಾರ್ ಲಿಂಕ್ ಮಾಡಿ..

  ಸರಕಾರ ಆಧಾರ್ ಕಾರ್ಡ್ ಲಿಂಕ್ ಎಲ್ಲ ಸೇವೆಗಳಿಗೂ ಕಡ್ಡಾಯಗೊಳಿಸಿದ ನಂತರ ಜನರಲ್ಲಿ ಒಂಥರ ಕೋಪ ಇದೆ. ಸಣ್ಣಸಣ್ಣ ಸೇವೆಗಳಿಗೆ ಜನರು ತಮ್ಮ ಐಡಿಯನ್ನು ಮೊದಲೇ ಕೊಟ್ಟು ಬಿಟ್ಟಿದ್ದಾರೆ. ಅದಕ್ಕಾಗಿ ತನ್ನ ಕೆಲಸ ವ್ಯವಹಾರ ತೊರೆದು ಆಧಾರ್ ಲಿಂಕ್ ಮಾಡಲು ಹೋಗಬೇಕಾಗಿದೆ. ಹೀಗಿರುವಾಗಕೋಪ ಬರುವುದು ಸ್ವಾಭಾವಿಕವಾಗಿದೆ. ಇನೊಂದು ಕಡೆ ಕಂಪೆನಿಗೆ ಆಧಾರ್ ಲಿಂಕ್ ಮಾಡಿದ ಬಳಿಕ ಡಾಟಾ ಮಾರುವ ಕೆಲಸ ಕೂಡಾ ನಡೆಯುತ್ತಿದೆ. ಖಾಸಾಗಿ ಮಾಹಿತಿ ತಪ್ಪು ಕೈಗಳಿಗೆ ಹೋಗುವ ಅಪಾಯ ಎದುರಾಗಿದೆ. ಮೊಬೈಲ್ ನಂಬರರ್ಗೆ ಆಧಾರ್ಗೆ ಲಿಂಕ್ […]

 • ,

    ತಂದೆಯಿಂದಲೆ ಆ್ಯಾಸಿಡ್ ದಾಳಿಗೆ ತುತ್ತಾದವಳ ಮನ ಕಲುಕುವ, ಕಲ್ಲನ್ನೂ ನೀರಾಗಿಸುವ ಕಥೆ

    ಆಸಿಡ್ ದಾಳಿಯ ಬಲಿಪಶುವನ್ನು ಸಮಾಜ ಬಹಿಷ್ಕೃತರಂತೆ ನೋಡುತ್ತದೆ. ಅಥವಾ ಅವರ ಬಗ್ಗೆ ಸಹಾನುಭೂತಿ ದಯೆಯಿಂದ ನೋಡಲಾಗುತ್ತದೆ. ಆದರೆ ಬಲಿಪಶುಗಳ ಜಾಗದಲ್ಲಿನಿಂತು ನಾವು  ಯೋಚಿಸಬೇಕಾದ ಅಗತ್ಯವಿದೆ. ಫೇಸ್‍ಬುಕ್‍ನಲ್ಲಿ ಆಸಿಡ್‍ದಾಳಿಯ ಬಲಿಪಶುವೊಬ್ಬರ ಕತೆ ಬಂದಿದೆ. ಅವರೊಂದಿಗೆ ಆದ ಆ ಹಿಂಸೆಯನ್ನು ಯಾರೂ ಕಲ್ಪನೆ ಕೂಡಾ ಮಾಡಲು ಸಾಧ್ಯವಿಲ್ಲ. 23 ವರ್ಷದ ಶಬ್ಬೊಳ ಅಪರಾಧಿ ಬಹಿರಂಗವಾಗಿ ಅಡ್ಡಾಡುತ್ತಿದ್ದಾನೆ. ನನಗೆ ಎರಡು ವರ್ಷ ಆಗಿದ್ದಾಗ ನನ್ನ ತಂದೆ ಕೋಪದಲ್ಲಿ ತಾಯಿ ಮೇಲೆ ಅಸಿಡ್ ಎರಚಿದ್ದರು. ಆಗ ನಾನು ತಾಯಿಯ ಮಡಿಲಲ್ಲಿದ. ಅರ್ಧ […]