,

Angry Love

ಇನ್ನು ಮನೆಯಲ್ಲೇ ಕೂತುಕೊಂಡೇ ಮೊಬೈಲ್ಗೆ ಆಧಾರ್ ಲಿಂಕ್ ಮಾಡಿ..

ಸರಕಾರ ಆಧಾರ್ ಕಾರ್ಡ್ ಲಿಂಕ್ ಎಲ್ಲ ಸೇವೆಗಳಿಗೂ ಕಡ್ಡಾಯಗೊಳಿಸಿದ ನಂತರ ಜನರಲ್ಲಿ ಒಂಥರ ಕೋಪ ಇದೆ.
ಸಣ್ಣಸಣ್ಣ ಸೇವೆಗಳಿಗೆ ಜನರು ತಮ್ಮ ಐಡಿಯನ್ನು ಮೊದಲೇ ಕೊಟ್ಟು ಬಿಟ್ಟಿದ್ದಾರೆ. ಅದಕ್ಕಾಗಿ ತನ್ನ ಕೆಲಸ ವ್ಯವಹಾರ ತೊರೆದು ಆಧಾರ್ ಲಿಂಕ್ ಮಾಡಲು ಹೋಗಬೇಕಾಗಿದೆ.
ಹೀಗಿರುವಾಗಕೋಪ ಬರುವುದು ಸ್ವಾಭಾವಿಕವಾಗಿದೆ. ಇನೊಂದು ಕಡೆ ಕಂಪೆನಿಗೆ ಆಧಾರ್ ಲಿಂಕ್ ಮಾಡಿದ ಬಳಿಕ ಡಾಟಾ ಮಾರುವ ಕೆಲಸ ಕೂಡಾ ನಡೆಯುತ್ತಿದೆ. ಖಾಸಾಗಿ ಮಾಹಿತಿ ತಪ್ಪು ಕೈಗಳಿಗೆ ಹೋಗುವ ಅಪಾಯ ಎದುರಾಗಿದೆ.
ಮೊಬೈಲ್ ನಂಬರರ್ಗೆ ಆಧಾರ್ಗೆ ಲಿಂಕ್ ಮಾಡಿದಾಗ ಅದೇ ನಂಬರಿನಲ್ಲಿ ಬ್ಯಾಂಕ್, ವಿಮೆ, ವಿದೇಶಿ ಮೆಸೇಜ್ ಬರುತ್ತವೆ. ಇದು ದೇಶದ ಸುರಕ್ಷೆಗೆ ಅಪಾಯಕಾರಿಯಾಗಿದೆ.
ಆದರೆ ಮೊಬೈಲ್ನೊಂದಿಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಮೊಬೈಲ್ನೊಂದಿಗೆ ಲಿಂಕ್ ಮಾಡಿರಿ. ಲಿಂಕ್ ಮಾಡದಿದ್ದರೆ ಮೊಬೈಲ್ ನಂಬರ್ ಬಂದ್ ಆದೀತು.
ಆದರೆ ಜನರಕೋಪ ತಿಳಿದ ಸರಕಾರ ಮೊಬೈಲ್ ಕಂಪೆನಿಗಳಿಗೆ ಮನೆಯಲ್ಲಿಯೇ ಜನರು ಕುಳಿತು ಆಧಾರ್ ಲಿಂಕ್ ಮಾಡುವ ವ್ಯವಸ್ಥೆ ಮಾಡಲು ಸರಕಾರ ಸೂಚಿಸಿದೆ. ಇದಕಾಗಿ ಸರಕಾರ ಗ್ರಾಹಕರಿಗಾ ವೆಬ್ಸೈಟ್ನಲ್ಲಿಮನೆಯಲ್ಲೇ ಕೂತು ಆಧಾರ್ ಲಿಂಕ್ ಮಾಡುವ ಅಪ್ಶನ್ ನೀಡಲು ಆದೇಶಿಸಿದೆ.
ಹೊಸ ಪ್ರಕ್ರಿಯೆ ಪ್ರಕಾರ ಕಂಪೆನಿ ತನ್ ವೆಬ್ಸೈಟ್ನಲಿ ಆಪ್ ಮೂಲಕ ಆಧಾರ್ ಲಿಂಕ್ ಮಾಡುವ ಸೌಲಭ್ಯವೊದಗಿಸಬೇಕಾಗಿದೆ.
ಮನೆಯಿಂದಲೇ ಜನರು ತಮ್ಮ ಆಧಾರ್ನ್ನು ಸ್ವಯಂ ತುಂಬುವುದಕ್ಕೆ ಆಗುವಂತೆ. ಫ್ರಿಂಗರ್ ಪ್ರಿಂಟ್ ಬದಲು ಒಟಿಪಿ ತಮ್ಮ ಗುರುತನ್ನು ಸಾಬೀತು ಮಾಡುತ್ತದೆ.
ಈ ವ್ಯವಸ್ಥೆ ಪ್ರಕಾರ ಗ್ರಾಹಕರಿಗೆ ಮಾಹಿತಿಸಿಕ್ಕಿದಬಳಿಕ ಒಟಿಪಿ ಸಿಗಲಿದೆ.ಅದನ್ನುಅವರುಕನ್ಫರ್ಮ್ ಮಾಡಬೇಕಾಗುತ್ತದೆ. ಒಟಿಪಿ ಸಿಕ್ಕಿದೊಡನೆ ನಿಮ್ಮ ಮನೆಯಲ್ಲಿಯೇ ಕೂತು ಆಧಾರ್ನೊಂದಿಗೆ ಲಿಂಕ್ ಮಾಡಬಹುದಾಗಿದೆ. ನಿಮಗೆ ರಿಟೈಲ್ ಅಂಗಡಿಗೆ ಹೋಗುವ ಅಗತ್ಯವಿಲ್ಲ.

  ತಂದೆಯಿಂದಲೆ ಆ್ಯಾಸಿಡ್ ದಾಳಿಗೆ ತುತ್ತಾದವಳ ಮನ ಕಲುಕುವ, ಕಲ್ಲನ್ನೂ ನೀರಾಗಿಸುವ ಕಥೆ

ಮೇಕೆಗಳ ಬಗ್ಗೆ ಇರುವ ಈ ವಿಷಯಗಳು ನಿಮಗೆ 98% ಗೊತ್ತಿರಲು ಸಾಧ್ಯವೇ ಇಲ್ಲ !