• ,

  ಬೆತ್ತಲೆಯಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಕೊನೆಗೂ ಸೆರೆ !

  ವಿಚಿತ್ರವಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎಡ್ವಿನ್ ಜಾನ್ ಎಂದು ಗುರುತಿಸಲಾಗಿದೆ.   ಈತ ವಸ್ತ್ರಗಳನ್ನು ಕಳಚಿ ಒಳುಡುಪಿನಲ್ಲಿ ಕಳ್ಳತನಕ್ಕೆ ಬರುತ್ತಿದ್ದ ನಂತರ ಒಳುಡುಪನ್ನು ತಲೆಗೆ ಮುಖವಾಡದಂತೆ ಬಳಸುತ್ತಿದ್ದ. ಈತನ ಹಲವಾರು ಸಿಸಿಟಿವಿ ಚಿತ್ರಗಳಲ್ಲಿ ಈತ ಬೆತ್ತಲೆಯಾಗಿರುವುದು ಕಂಡುಬಂದಿತ್ತು.   ಕೊನೆಗೂ ವಿಚಿತ್ರ ಕಳ್ಳನನ್ನು ಟ್ರಿವೇಂಡ್ರಂ ಪೊಲೀಸರು ಬಂಧಿಸಿದ್ದಾರೆ. ಬೆತ್ತಲೆ ಕಳ್ಳ ಯಾರೆಂಬುದು ಕೊನೆಗೂ ಬಹಿರಂಗವಾಗಿದೆ.     —-/////—-

 • ,

  ತನ್ನ ಜೊತೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟ ಮೊಬೈಲ್ ಕಳ್ಳ !

  ಕಾರಿನಿಂದ ಮೊಬೈಲನ್ನು ಕಳ್ಳತನ ಮಾಡಿದ ಯುವಕನೊಬ್ಬ ಮೊಬೈಲ್ ನಲ್ಲಿದ್ದ ಅಶ್ಲೀಲ ಫೋಟೊ ತೋರಿಸಿ ಬ್ಲಾಕ್ ಮೇಲ್ ನಡೆಸಿರುವ ಘಟನೆ ನಡೆದಿದೆ.   ಆರೋಪಿ 20 ಲಕ್ಷರುಪಾಯಿ ಹಣ ಮತ್ತು ತನ್ನ ಜೊತೆ ಸೆಕ್ಸ್ ನಡೆಸಬೇಕೆಂದು ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ತಂತ್ರಗಾರಿಕೆ ಮೂಲಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೊದಲು 20 ಸಾವಿರ ನಗದನ್ನು ಆತನಿಗೆ ನೀಡಿ ನಂತರ ಉಳಿದ ಹಣಕ್ಕಾಗಿ ಬರುವಂತೆ ಆತನನ್ನು ಕರೆಸಲಾಗಿತ್ತು.   […]

 • ,

  ಜನರ ನಿದ್ದೆಗೆಡಿಸಿದ ವಿಚಿತ್ರ ಜೀವಿ : ಇದು ಏನಿರಬಹುದು ?

  ನೀವು ಹಿಂದೆ ಕತೆಗಳಲ್ಲಿ ರಾಕ್ಷಸ ಅಥವಾ ವಿಚಿತ್ರ ಜೀವಿಗಳ ಬಗ್ಗೆ ಕೇಳಿರಬಹುದು. ಮತ್ತು ಕೆಲವೊಮ್ಮೆ ಹಳ್ಳಿಗಳಲ್ಲಿಯೂ ಕೂಡ ವಿಜಿತ್ರ ಜೀವಿ ಕಾಣಿಸಿಕೊಂಡ ಬಗ್ಗೆ ವದಂತಿಗಳು ಹಬ್ಬಿಕೊಳ್ಳುತ್ತವೆ.   ಆದರೆ ಅರ್ಜೆಂಟೈನಾದಲ್ಲಿ ವಿಚಿತ್ರ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವು ಮಾನವ ದೇಹದ ಭಾಗಗಳನ್ನೊಳಗೊಂಡ ಜೀವಿಯಾಗಿತ್ತು ಅದು. ಇದು ಎರಡು ನಾಯಿಗಳನ್ನು ಕೊಂದಿದೆ ಎನ್ನಲಾಗಿದೆ . ಉದ್ದನೆಯ ಕುತ್ತಿಗೆ ಮತ್ತು ಸಣ್ಣ ತಲೆಯನ್ನು ಇದು ಹೊಂದಿದೆ.

 • ,

  ಶಾಕಿಂಗ್ : ಗ್ರಾಮದಲ್ಲಿ ಕಂಡುಬಂತು ಐದು ತಲೆಯ ಹಾವು !

  ಏಳು ತಲೆಯ ಹಾವುಗಳು ಮತ್ತು ಐದು ತಲೆಯ ಹಾವುಗಳ ಬಗ್ಗೆ ನೀವು ಕೇಳಿರಬಹುದು . ಆದರೆ ಐದು ತಲೆಯ ಹಾವು ಗ್ರಾಮವೊಂದರಲ್ಲಿ ಕಾಣಿಸಿಕೊಂಡ ಫೋಟೊವೊಂದು ಭಾರೀ ವೈರಲ್ ಆಗಿದೆ .   ಈ ಬಗ್ಗೆ ತೆಲುಗು ಚಾನೆಲ್ ನ ವರದಿ ನೋಡಿ.

 • ,

  ಐಬಿಎಂನ ಈ ಅತೀ ಸಣ್ಣ ಕಂಪ್ಯೂಟರ್ ಬಗ್ಗೆ ನಿಮಗೆಷ್ಟು ಗೊತ್ತು ?

  ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಇತ್ತೀಚೆಗೆ ಹೊಸ ಹೊಸ ಸಂಶೋಧನೆಗಳು ಬೆಳಕಿಗೆ ಬರುತ್ತಲೇ ಇದೆ. ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇವೆ. ನ್ಯಾನೊ ಕಂಪ್ಯೂಟರ್, ಮೈಕ್ರೊಚಿಪ್‍ಗಳಿಂದ ನಡೆಯುವ ಟಿವಿ. ಎಂಟು ಜಿಬಿಯ  ರ್ಯಾಮ್‍ನ್ನು ಹೊಂದಿರುವ ಸ್ಮಾರ್ಟ್ ಕಂಪ್ಯೂಟರ್, ವಯರ್‍ಲೆಸ್ ಹೆಡ್ ಫೋನ್ ಇತ್ಯಾದಿ ಬಂತು. ಈ ರೀತಿ   ತಂತ್ರಜ್ಞಾನ ಅಥವಾ ಟೆಕ್ನಾಲಜಿ ಇಷ್ಟು ಮುಂದುವರಿದಿದ್ದು,  ಇಂದು ಮನುಷ್ಯರ ಜೀವನ ಬಹಳ ಸೌಕರ್ಯಭರಿತವಾಗಿದೆ  ಎನ್ನಬಹುದು. ಕಂಪ್ಯೂಟರ್ ಸೂಪರ್ ಕಂಪ್ಯೂಟರ್, ಲ್ಯಾಪ್‍ಟ್ಯಾಪ್- ಟ್ಯಾಬ್ ಮತ್ತು ಮೊಬೈಲ್ ಹೀಗೆ ಬಹಳಷ್ಟು […]

 • ,

  ಯುವತಿಯಿಂದ ಗುಪ್ತಾಂಗ ಕತ್ತರಿಸಲ್ಪಟ್ಟ ದೇವಮಾನವನಿಗೆ ಶಿಶ್ನ ಜೋಡನೆ !

  ಸ್ವಯಂ ಘೋಷಿತ ದೇವಮಾನವ ಹರಿಸ್ವಾಮಿಗಯ ಶಿಶ್ನವನ್ನು ಯುವತಿಯೊಬ್ಬಳು ಕತ್ತರಿಸಿದ್ದಳು. ಇದೀಗ ಸ್ವಯಂ ಘೋಷಿತ ದೇವಮಾನವಗೆ ಜನನಾಂಗ ಮರಳಿ ಸಿಕ್ಕಿದೆ.   ಕೊಚ್ಚಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮೂಲಕ ಶಿಶ್ನ ವನ್ನು ಮರು ಜೋಡಿಸಲಾಗಿದೆ.   ಸ್ವಯಂಘೋಷಿತ ದೇವಮಾನವ ಹಲವು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇದನ್ನು ಕೊನೆಗೊಳಿಸುವ ಸಲುವಾಗಿ ಆತನ ಗುಪ್ತಾಂಗ ಕತ್ತರಿಸಿದ್ದೆ ಎಂದು ಯುವತಿಯೊಬ್ಬಳು ಹೇಳಿದ್ದಳು.   ತನ್ನ ಜನನಾಂಗ ಕತ್ತರಿಸಲ್ಪಟ್ಟ ನಂತರ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದ.

 • ,

  ಆಟವಾಡುವಾಗ ಬಾಲಕಿಗೆ ಸಿಕ್ಕಿದ ಅಪರೂಪದ ವಸ್ತು : ಇದರ ಬೆಲೆ ಎಷ್ಟು ಲಕ್ಷ ಗೊತ್ತಾ ?

  ಅಮೆರಿಕದ ಒರೆಗಾನ್‍ನಲ್ಲಿ ಆಟವಾಡುತ್ತಾ  ಇದ್ದ ಆರು ವರ್ಷದ ಬಾಲಕಿಗೆ 65 ಮಿಲಿಯನ್ ವರ್ಷ ಹಳೆಯ  ಪಳೆಯುಳಿಕೆ ಅರ್ಥಾತ್ ಕಲ್ಲಿ ಕಿವಿಯೋಲೆಯಂತಹ ತುಂಡುಸಿಕ್ಕಿದೆ. ತನ್ನ ಸಹೋದರಿಯೊಂದಿಗೆ ಫುಟ್‍ಬಾಲ್ ಆಡುತ್ತಿದ್ದಾಗ ನವೋಮಿಗೆ ಈ ವಸ್ತು ಸಿಕ್ಕಿತು. ಅಕ್ಕತಂಗಿಗೆ ಆಟವಾಡಿ ಆಯಾಸವಾಗಿತ್ತು. ಅವರು ಬೇರೆ ಕಡೆಹೋಗಿ ಕಲ್ಲಿನಲ್ಲಿ ಆಟವಾಡಲು ತೊಡಗಿದರು.  ಇಲ್ಲಿ  ಕಿವಿಯೋಲೆಯಂತ ವಸ್ತು ನವೋಮಿಗೆ ಸಿಕ್ಕಿದೆ. ಅದನ್ನು ಅವಳು ಮನೆಗೆ ತಂದಿದ್ದಾಳೆ , ತನ್ನ ಹೆತ್ತವರಿಗೆ ತೋರಿಸಿದ್ದಾಳೆ. ಹೆತ್ತವರಿಗೂ  ಕಲ್ಲಿನ ಕಿವಿಯೋಲೆಯಂತಹ ವಸ್ತುವಿನಲ್ಲಿ ಕುತೂಹಲ ಉಂಟಾಗಿದೆ.  ನಂತರ ಪರಿಶೀಲಿಸಿ ನೋಡಿದಾಗ […]

 • ,

  ನಟಿಯ ಕಾರಿನ ಮುಂಭಾಗಕ್ಕೆ ಮೂತ್ರ ಒಯ್ದ ಯುವಕ !

  ಅಹ್ಮದಾಬಾದ್: ನಟಿಯೊಬ್ಬರ ಕಾರಿನ ಮುಂದೆ ನಿಂತು ಮೂತ್ರ ಒಯ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಗುಜರಾತಿನ ಅಹ್ಮದಾನಾದಿನಲ್ಲಿ ನಡೆದಿದ್ದು.ನಟಿಯ ಕಾರಿನ ಮುಂದೆ ನಿಂತು ಆತ ಮೂತ್ರ ಒಯ್ಯುತ್ತಿದ್ದ. ಹೀಗೇಕೆ ಮಾಡುತ್ತಿ ಎಂದು ಕೇಳಿದಾಗ ಆತ ಕೋಪದಿಂದ ಬೈದಿದ್ದಾನೆ. ಗುಜರಾತ್ ನಟಿ, ಮಾಡೆಲ್ ಮೊನಾಲ್ ಗಜ್ಜಾರ್ ನೀಡಿದ ದೂರಿನಲ್ಲಿ ಕಮಲೇಶ್ ಪಟೇಲ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು. ಕೇರಳದಲ್ಲಿ ಡ್ರಾಕುಲಾ ಎನ್ನುವ ಸಿನೆಮಾದಲ್ಲಿ ಈ ನಟಿ ನಟಿಸಿದ್ದಾರೆ. ರಸ್ತೆ ಬದಿಯಲ್ಲಿ ನಟಿ ಮೊನಾಲ್ ತನ್ನ ಕಾರನ್ನು ಪಾರ್ಕ್ ಮಾಡಿದ್ದರು. […]

 • ,

  ಹುಡುಗಿಯರು ಹುಡುಗರ ಜೊತೆ ಬೈಕಲ್ಲಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದ ಕಾಲೇಜು : ಕಾರಣವೇನು ಗೊತ್ತಾ ?

    ವಿದ್ಯಾರ್ಥಿನಿಗಳು ಗಂಡು ಹುಡಗರ ಹಿಂದೆ ಕೂತು ಬೈಕ್ ಸವಾರಿ ಮಾಡಬಾರದೇ. ಹೌದೆನ್ನುತ್ತದೆ ಕೇರಳದ ಒಂದು ಕಾನೂನು ಕಾಲೇಜು. ಪತ್ತನಂತಿಟ್ಟ ಜಿಲ್ಲೆಯ ಖಾಸಗಿ ಲಾ ಕಾಲೇಜು ತನ್ನ ವಿದ್ಯಾರ್ಥಿನಿಗಳಿಗೆ ಇಂತಹದೊಂದು ಸಕ್ರ್ಯುಲರ್ ನೀಡಿದೆ. ಇದಕ್ಕೆ ಕಾರಣವೇನು. ಪತ್ತನಂತಿಟ್ಟಿ ಜಿಲ್ಲೆಯ ಖಾಸಗಿ ಲಾ ಕಾಲೇಜು ತನ್ನ ವಿದ್ಯಾರ್ಥಿನಿಯರಲ್ಲಿ ಜಾಗೃತಿಗಾಗಿ ಈ ಕೆಲಸಮಾಡಿದೆ. ಗಂಡು ಹುಡುಗರು ಅತಿವೇಗದಿಂದ ಬೈಕ್ ಚಲಾಯಿಸುತ್ತಾರೆ. ಹೀಗೆ ಹೋಗುವಾಗ ಅಪಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಹುಡುಗರ ಬೈಕಿನಲ್ಲಿ ಹಿಂಬದಿ ಕೂತು ಸಂಚರಿಸಬೇಡಿರಿ ಎಂದು […]

 • ,

  ನಿಮ್ಮ ಕಂಕುಳ ಕಪ್ಪಗಿದೆಯೇ? ಇಲ್ಲಿದೆ ಪರಿಹಾರ!

  ಒಂದು ವೇಳೆ ನಿಮ್ಮ ಕೈಯ ಕೆಳಭಾಗ ಕಪ್ಪಗಿದ್ದರೆ ಅದಕ್ಕೆ ಪರಿಹಾರೋಪಾಯ ಇದೆ.ನಿರಾಶರಾಗಬೇಡಿರಿ. ಹೇಗಪ್ಪಾ ಸ್ಟೀವ್‍ಲೆಸ್ ಬಟ್ಟೆಧರಿಸಿ ಚಿಂತಿಸಿ ನಿದ್ದೆಗೆಡಬೇಡಿರಿ. ಬಗಲನ್ನು ಅಥವಾ ಭುಜದ ಕೆಳಭಾಗವನ್ನು ಸುರಕ್ಷಿತಗೊಳಿಸುವ ಶೇ. 100ಟಿಪ್ಸ್ ಇಲ್ಲಿದೆ. ಈ ಉಪಾಯ ಮಾಡಿದರೂ ನಿಮ್ಮ ಕೈಕೆಳಭಾಗ ಅಂದರೆ ಭುಜದ ಕೆಳಭಾಗ ಬಿಳಿಯಾಗದು. ಈ ಉಪಾಯದಿಂದ ಬೆವರಿನ ವಾಸನೆ ತಡೆಯಲು ಸಾಧ್ಯವಾದೀತು. ಅದಕ್ಕಾಗಿ ಎರಡು ಸ್ಟೆಪ್ಸ್ ಇದೆ. ಈ  ಎರಡು ಹಂತದಲ್ಲಿ ನೀವು ಪ್ರಯೋಜನ ಪಡೆಯುವಿರಿ. ಮೊದಲ ಹಂತ- ಹಬೆಕೊಡುವುದು ಎರಡನೆ ಹಂತ- ಸ್ಕಿನ್ ಲೈಟಿಂಗ್ ಪ್ಯಾಕ್ […]