,

Cute Love Win

22ನೆ ವಯಸ್ಸಿನಲ್ಲಿ ಐಪಿಎಸ್ !; ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದ ಸಚಿನ್ ಅತುಲ್ಕರ್ ಐಪಿಎಸ್

ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿಯೋರ್ವರ ಚಿತ್ರವು ಭಾರಿ ವೈರಲ್ ಆಗಿದೆ . ಉಜ್ಜೈನಿಯ ಈ ಯುವ ಸ್ಫುರದ್ರೂಪಿ ಅಧಿಕಾರಿ ಸಚಿನ್ ಅತುಲ್ಕರ್ ಐಪಿಎಸ್ ತನ್ನ ಲುಕ್ ಮಾತ್ತು ಫಿಟ್ನೆಸ್ ನಿಂದ ಹಲವರ ಮನಗೆದ್ದಿದ್ದಾರೆ .

ಇವರು ಮ.ಪ್ರ. ಉಜ್ಜೈನಿಯ ಎಸ್ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ. ಇವರು ಕೇವಲ 22ನೇ ವರ್ಷದಲ್ಲಿ ಐಪಿಎಸ್ ಪಾಸ್ ಮಾಡಿದ್ದಾರೆ. ಇವರಿಗೆ ಈಗ ಫೇಸ್ಬುಕ್ನಲ್ಲಿ ಲಕ್ಷಕ್ಕೂ ಅಧಿಕ ಫಾಲೊವರ್ಸ್ ಇದ್ದಾರೆ .

ಈ ‘ಸಾಮಾನ್ಯ ವ್ಯಕ್ತಿ’ಯನ್ನು ಆಲಂಗಿಸಿದ ಧೋನಿ; ಯಾರಿವರು ?

ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಪೋಟೋ ತೆಗೆದು ಈ ಶಿಕ್ಷಕ ಮಾಡಿದ್ದೇನು ಗೊತ್ತೇ ?