,

Angry Cry Cute Geeky LOL Love OMG Win WTF

ಹುಡುಗಿಯರು ಈ ಹುಡುಗನ ಹಿಂದೆ ಬೀಳುತ್ತಿದ್ದಾರೆ ಯಾಕೆ ಗೊತ್ತಾ?

ನಾವಿಂದು ನಿಮಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೇವೆ. ಈತನ ಒಂದು ಝಲಕ್‌ಗೆ ಹುಡುಗಿಯರು ಮರುಳಾಗುತ್ತಾರೆ. ಬಹುಶ ನೀವು ಕೂಡಾ ಈ ವ್ಯಕ್ತಿಯನ್ನು ಯುಟ್ಯೂಬ್ ಮತ್ತು ಫೇಸ್‌ಬುಕ್‌ಗಳೆಲ್ಲ ನೋಡಿರಲೂಬಹುದು.. ಇವರು ಬಾಂಗ್ಲಾದೇಶದ ಸೂಪರ್‌ಸ್ಟಾರ್ ಅಲೋಂ .

 

ಇವರು ಬಹಳಷ್ಟು ಬಂಗಾಳಿ ಭಾಷೆಯ ಸಿನೆಮಾಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಅಲ್ಬಮ್ ಬಿಡುಗಡೆಗೊಳಿಸಿದ್ದಾರೆ. ಅಲೋಮ್‌ರ ಒಂದು ವರ್ಷದ ಸಂಪಾದನೆ ಎರಡು ಕೋಟಿ ರೂಪಾಯಿಗೂ ಮಿಕ್ಕಿದೆ. ಇಷ್ಟು ಹಣವನ್ನು ಬಾಂಗ್ಲಾದೇಶದ ಕ್ರಿಕೆಟರ್‌ಗಳಾಗಲಿ ಸೂಪರ್‌ಸ್ಟಾರ್‌ಗಳಾಗಲಿ ಸಂಪಾದಿಸುವುದಿಲ್ಲ.

 

ಹುಡುಗಿಯರು ಈತನ ಝಲಕ್ ನೋಡಲು ಹಿಂದೆ ಹಿಂದೆ ಓಡಿಬರುತ್ತಾರೆ. ಸೆಲ್ಫಿ ತೆಗೆಸಿಕೊಳ್ಳಲು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಾರೆ. ಶಾರುಕ್‌ಖಾನ್‌ರಿಗೆಕಿಂಗ್ ಆಫ್ ರೋಮಾನ್ಸ್ ಎಂದು ಕರೆಯುವಂತೆ, ಬಾಂಗ್ಲದೇಶದ ಕಿಂಗ್‌ರೋಮಾನ್ಸಸ್ ಅಲೋಮ್ ಆಗಿದ್ದಾರೆ. ನೀವು ಫೋಟೊದಲ್ಲಿ ನೋಡಿದಂತೆ ನೋಡುಲು ದೇಹ ಕಟ್ಟುಮಸ್ತಿನದ್ದಲ್ಲ. ಸ್ಮಾರ್ಟ್ ಕೂಡಾ ಆಗಿಲ್ಲ. ಆದರೂ ಅಲೋಮ್‌ನೊಂದಿಗೆ ಸೆಲ್ಫಿ ತೆಗೆದು ಕೊಳ್ಳಲು ಜನರು ಕಾತರಿಸುತ್ತಾರೆ.

 

ಅಲೋಮ್ 2008ರಲ್ಲಿ ತನ್ನ ಕೆರಿಯರ್ ಶುರುಮಾಡಿದ್ದರು. ನಂತರ ಬಹಳ ಕಷ್ಟಪಟ್ಟಿದ್ದಾರೆ. ಎಂಟು ವರ್ಷದ ಹಿಂದೆ ಎರಡು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ನಂತರ ಪಾನ್ ಮಾರಲು ತೊಡಗಿದ್ದಾನೆ. ನಿಧಾನವಾಗಿ ತನ್ನ ಕೆರಿಯರ್ ರೂಪಿಸಿದರು. ಸುಂದರನಲ್ಲದ್ದರಿಂದ ಯಾರೂ ಸಿನೆಮಾದಲ್ಲಿ ಅವಕಾಶ ಕೊಡಲಿಲ್ಲ. ಸ್ವಂತ ಸಿನೆಮಾ ತೆಗೆಯಲು ಅವರ ಬಳಿ ಹಣ ಇರಲಿಲ್ಲ.

 

ಯುಟ್ಯೂಬ್‌ನಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಆರಂಭಿಸಿದರು. ಅದರಲ್ಲಿ ಬಂದ ಒಂದು ಹಾಡು ಜನರಿಗೆ ತುಂಬಾನೆ ಇಷ್ಟವಾಗಿಯಿತು. ನಿಧಾನವಾಗಿ ಅಲೊಮ್ ಜನರ ಮನಸ್ಸಿನಲ್ಲಿ ಸ್ಥಾನ ಪಡೆದರು.

 

 

 

ಕೈಯೇ ಇಲ್ಲ ; ಎಲ್ಲಾ ಕೆಲಸ ಕಾಲಿನಿಂದಲೇ ಮಾಡ್ತಾರೆ ಇವರು !

ಎಚ್ಚರಿಕೆ! ವೈಟ್‌ಗೊಲ್ಡ್‌ ಮತ್ತಿತರ ನಕಲಿ ಆಭರಣ ಧರಿಸುವವರು ಇದನ್ನೊಮ್ಮೆ ಓದಿ