,

Love OMG WTF

ಹಾರುತ್ತಿರುವ ವಿಮಾನದ ಬಾಗಿಲು ಮನೆಯ ಮೇಲೆ  ಬಿತ್ತು, ಮುಂದೇನಾಯ್ತು ನೋಡಿ ?

ನೀವು ಎಂದೂ ಕೇಳಿರಲಿಕ್ಕಿಲ್ಲ ಹಾರುವ ವಿಮಾನದ ಬಾಗಿಲು ಮನೆಯ ಛಾವಣಿಯ ಮೇಲೆ ಮುರಿದು ಬಿದ್ದಿದೆ ಎನ್ನುವುದು. ಸಿನೆಮಾದ ದೃಶ್ಯಗಳಲ್ಲಿ ಇಂತಹ ಸಾಧ್ಯೆಗಳಿವೆ. ಆದರೆ ವಾಸ್ತವದಲ್ಲಿ ಇಂತಹ ಘಟನೆ ನಡೆಯಲಾರಂಭವಾಗಿದೆ.

ಇತ್ತೀಚೆಗೆ ತೆಲಂಗಾಣದಲ್ಲಿ ಒಬ್ಬರ ಮನೆಯ ಮೇಲೆ ವಿಮಾನದ ಕಿಟಕಿಮುರಿದು ಬಿದ್ದಿತ್ತು. ಆದರೆ ಇದು ಯಾರ ತಲೆ ಯ ಮೇಲೆ ಬೀಳದಿರುವುದು ದೇವಾನುಗ್ರಹವಾಗಿದೆ.
ಈ ವಿಮಾನ ತರಬೇತಿ ವಿಮಾನವಾಗಿತ್ತು. ಭೂಮಿಯಿಂದ ಸುಮಾರು ಎರಡೂವರೆ ಸಾವಿರ ಅಡಿ ಎತ್ತರದಲ್ಲಿತ್ತು. ವಿಮಾನದಲ್ಲಿ ಓರ್ವ ಪೈಲಟ್ ಮತ್ತು ಒಬ್ಬ ತರಬೇತಿ ಪಡೆಯುವ ವಿದ್ಯಾರ್ಥಿಯಿದ್ದರು. ಯಾವ ಮಹಡಿಗೆ ಬಾಗಿಲು ಬಿದ್ದಿದೆಯೋ ಆ ಮನೆಯ ಮಾಲಿಕರು ಹೇಳುವಂತೆ ಓರ್ವ ಪೈಂಟರ್‍ನ ಜೀವ ಹೋಗುವ ಸಾಧ್ಯತೆ ಇತ್ತು. ಆದರೆ ಈ ಘಟನೆಯಲ್ಲಿ ಯಾರಿಗೆ ಏನೂ ಸಂಭವಿಸಿಲ್ಲ.
ಮನೆಯ ಮಾಹಡಿಗೆ ಬಾಗಿಲು ಬೀಳುವ ಸ್ವಲ್ಪಮೊದಲು ಅಲ್ಲಿ ಒಬ್ಬ ಪೈಂಟರ್ ಕೆಲಸ ಮಾಡುತ್ತಿದ್ದ. ಆದರೆ ಯಾವ ಹೊತ್ತುಬಾಗಿಲು ಮಾಹಡಿಗೆ ಬಿತ್ತು.ಅದಕ್ಕಿಂತ ಸ್ವಲ್ಪಸಮಯ ಮೊದಲು ಊಉಟಕ್ಕಾಗಿ ಆತ ಕೆಳಗೆ ಬಂದಿದ್ದ. ಇಲ್ಲದಿದ್ದರೆ ತಲೆಗೆ ಬೀಳುವ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ. ಹಣೆಯಲ್ಲಿ ಬರೆದದ್ದು ಯಾರಿಂದಲೂ ಅಳಿಸಿಹಾಕಲು ಸಾಧ್ಯವಿಲ್ಲ ಎನ್ನುವುದು ಇದಕ್ಕೆ ಇರಬಹುದು.

 

 

ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ನಡು ಬೆರಳು ತೋರಿಸಿದ ಮಹಿಳೆ !: ಮುಂದೇನಾಯ್ತು ?

ಪ್ರಯಾಣಿಕನ ಮನೆಗೆ  ಸಮೋಸಾ ಕಳಿಸಿಕೊಟ್ಟ ಓಲಾ ಕ್ಯಾಬ್ ಕಂಪೆನಿ !