,

ಹಲಸಿನ ಈ ಪ್ರಯೋಜನಗಳು ತಿಳಿದರೆ ನೀವು ಅದನ್ನು ತಿನ್ನದೆ ಇರಲಾರಿರಿ !

ನಮ್ಮ ಆರೋಗ್ಯಕ್ಕೆ ಲಾಭದಾಯಕವಾದ ಹಲವಾರು ಪೋಷಕವಸ್ತುಗಳು ಹಲಸಿನಲ್ಲಿವೆ. ಇದರಲ್ಲಿ ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಐರ್‍ನ ಅಂಶಗಳಿವೆ. ಅಲ್ಲದೆ, ಇದರಲ್ಲಿ ಪೈಬರ್ ಅಂಶ ಇದೆ. ನಾವು ಹಲಸಿನ ಕುರಿತು  ಅದರ ಪ್ರಯೋಜನದ ಕುರಿತು ತಿಳಿಸುತ್ತೇವೆ. ಅದನ್ನು ಕೇಳಿದರೆ ನೀವು ಹಲಸನ್ನು ಬಿಡಲಾರಿರಿ. ಹಲಸು ಆರೋಗ್ಯ ತುಂಬು ಪ್ರಯೋಜನಕಾರಿಯಾಗಿದೆ.

  1. ಕಣ್ಣು ಮತ್ತು ತ್ವಚೆ

ಹಲಸಿನಲ್ಲಿ ವಿಟಮಿನ್ ಎ ಇದೆ. ಕಣ್ಣಿನ ದೃಷ್ಟಿಯನ್ನು ಇದು ಹೆಚ್ಚಿಸುತ್ತದೆ. ಮತ್ತು ಚರ್ಮವನ್ನು ಸುಸ್ಥಿರಗೊಳಿಸುತ್ತದೆ. ಮಧುಮೇಹ ರೋಗಿಗಳು ಈವಿಷಯಗಳನ್ನು ಅರಿತಿರಬೇಕು.

  1. ಬ್ಲಡ್‍ಪ್ರೆಶರ್

ಇದರಲ್ಲಿ ಬಹಳಷ್ಟು ಪೊಟೆಶಿಯಂ ಮತ್ತು ಐರನ್ ಇದೆ. ಇದು ಬ್ಲಡ್‍ಪ್ರೆಶರ್‍ನಂತಹ  ಗಂಭೀರ ಸಮಸ್ಯೆಯನ್ನು ದೂರಮಾಡುತ್ತದೆ. ಮತ್ತುಶರೀರದ ರಕ್ತ ಸಂಚಾರವನ್ನು ದೂರಮಾಡುತ್ತದೆ.

  1. ಹೃದ್ರೋಗ

ಹಲಸಿನಲಿಕ್ಯಾಲರಿ ಇಲ್ಲ.ಆದ್ದರಿಂದ ಹೃದ್ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ.

  1. ಗಟ್ಟಿ ಎಲುಬುಗಳು:

ಎಲುಬುಗಳು ಗಟ್ಟಿಯಾಗಿರಲು ಹಲಸು ಪ್ರಯೋಜನಕರಿಯಾಗಿದೆ. ಇದರಲ್ಲಿರುವ ಮ್ಯಾಗ್ನೇಶಿಯಂ ಎಲುಬುಗಲನ್ನು ಗಟ್ಟಿಯನ್ನಾಗಿ ಮಾಡುತ್ತವೆ.

  1. ಮೊಡವೆಗಳು

ಕೆಲವರಿಗೆ ಮುಖದಲ್ಲಿ ಆಗಾಗ ಬೊಕ್ಕೆಗಳು ಮೂಡುತ್ತವೆ. ಹಲಸಿನ ಹಸಿ ಎಲೆಗಳನ್ನು ಜಗಿದು ಉಗುಳಬೇಕು. ಇದರಿಂದ ಬೊಕ್ಕೆಗಳು ಕಡಿಮೆಯಾಗುತ್ತವೆ.

 

ಪ್ರೈಮ್ ಟೈಮ್ ನಲ್ಲಿ ಲೈವಾಗಿ ಟೆಲಿಕಾಸ್ಟ್ ಆದ ನೀಲಿ ಚಿತ್ರ!

ಕಿರಿಯ ವಯಸ್ಸಿನಲ್ಲಿ ಐಪಿಎಸ್ ಪಾಸಾದ ಮೆರಿನಾ ಜೋಸೆಫ್ ಬಗ್ಗೆ ನಿಮಗೆಷ್ಟು ಗೊತ್ತು ?