, ,

Cute Love

ಸೀತಾಫಲ ತಿನ್ನುವುದರಿಂದ ಇರುವ ಲಾಭ ಅಷ್ಟಿಷ್ಟಲ್ಲ!

 

 

ಪ್ರಕೃತಿಯಲ್ಲಿ ಎಷ್ಟೆಲ್ಲ ತರದ ಹಣ್ಣುಗಳಿರುತ್ತವೆ ಅಲ್ವಾ. ಮತ್ತು ಇವುಗಳಲ್ಲಿ ನಮ್ಮ ಆರೋಗ್ಯಕ್ಕೆ ಲಾಭದಾಯಕವಾದುದು ಇವೆ. ಯಾಕೆಂದರೆ ಹಣ್ಣುಗಳಲ್ಲಿ ಹಲವು ಪ್ರಕಾರದ ವಿಟಮಿನ್‌ಗಳಿರುತ್ತವೆ. ನಾವೀಗ ಇಲ್ಲಿ ಸೀತಾಫಲದ ಕುರಿತು ಹೇಳುತ್ತಿದ್ದೇವೆ. ಸೀತಾಫಲದ ಬಗ್ಗೆ ನಿಮಗೆ ಗೊತ್ತಿರಬಹುದು. ತರಕಾರಿಯಾಗಿಯೂ ಇದನ್ನು ಬಳಸಬಹುದು. ಅದಲ್ಲದೆ ಇದರಲ್ಲಿ ಹಲವು ರೀತಿಯ ಮದ್ದಿನಂಶಗಳಿವೆ. ಸೀತಾ   ಫಲದಷ್ಟೇ ಅದರ ಬೀಜಗಲೂ ಕೂಡಾ ಉಪಯುಕ್ತವಾಗಿದೆ.

 

ನಾವು ಇದನ್ನು ಮನೆಯಲ್ಲಿ ಬೆಳೆಸಿದರೂ ಬೀಜಗಳನ್ನು ಎಸೆದು ಬಿಡುತ್ತೇವೆ. ಆದರೆ ಸೀತಾಫಲದಲ್ಲಿ ಬಹಳಷ್ಟು ಕಬ್ಬಿಣದಂಶ ಇದೆ. ಮ್ಯಾಂಗನೀಶ್ , ಫೈಬರ್, ಝಿಂಕ್, ಕಾಪರ್ ಮತ್ತು ಕ್ಯಾಲೊರಿ ಇವೆ.

 

ನಿದ್ರೆ ಸಮಸ್ಯೆ ದೂರ ಮಾಡುತ್ತದೆ:

ಒಂದು ವೇಳೆ ನಿಮಗೆ ನಿದ್ರೆ ಬರುವುದಿಲ್ಲ ಎನ್ನುವ ಸಮಸ್ಯೆ ಇದ್ದರೆ ಸೀತಫಲದ ಬೀಜ ಬಹಳ ಉಪಯುಕ್ತ. ಇದರಲ್ಲಿ ಎಮಿನೊ ಆಸಿಡ್ ಟ್ರಿಫ್ಟೋನ್ ಇದೆ. ದೇಹದಲ್ಲಿ ಸೆರೊಟೊನಿನ್‌ನನ್ನು ಪರಿವರ್ತಿಸಿ ಆಳವಾದ ನಿದ್ರೆಯನ್ನು ತಂದು ಕೊಡುತ್ತದೆ.

 

ಹೃದ್ರೋಗ ಬರದಂತೆ ಇದು ಉಪಯುಕ್ತ:

ವಿಶೇಷಜ್ಞರು ಸೀತಾಫಲದ ಬೀಜ ಹೃದ್ರೋಗಿಗಳಿಗೆ ಉತ್ತಮ ಎಂದುಹೇಳುತ್ತಾರೆ. ಸೀತಾಫಲದ ಬೀಜದಲ್ಲಿ ಮ್ಯಾಂಗನೀಸಿಯಂನ ಬಹಳ ಉತ್ತಮ ಮೂಲ ಇದೆ. ಇದು ಹೃದಯವನ್ನು ಉಪಚರಿಸುತ್ತದೆ.

 

ಏಸಿಡಿಟಿಗೂ ಪ್ರಯೋಜಕ:

ಸೀತಾಫಲದ ಬೀಜದಲ್ಲಿ ಶರೀರದ ಪಿಎಚ್‌ನ್ನು ನಿರ್ವಹಿಸುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಎಸಿಡ್ ಆಗದಂತೆ ಆಗುತ್ತದೆ. ಇದನ್ನು ನೀವು ತರಕಾರಿ,ಸೂಪ್,ಸಲಾಡ್, ನೀವು ಬಯಸಿದಂತೆ ಉಪಯೋಗಿಸಬಹುದು.

 

ರೋಗ ಪ್ರತಿರೋಧಕ:

ಸೀತಾಫಲದ ಬೀಜದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಝಿಂಕ್ ಇದೆ. ಇದುರೋಗ ಪ್ರತಿರೋಧಕ ಶಕ್ತಿಯನ್ನು ಉತ್ತಮ ಗೊಳಿಸುತ್ತದೆ.

 

 

 

 ಲೈಂಗಿಕ ಶಕ್ತಿ ಹೆಚ್ಚಿಸುವ ಈ ಹುಳಗಳು ಬೆಲೆ ಎಷ್ಟು ಗೊತ್ತೇ ?

ಬಿಗ್‌ಬಾಸ್ ಶೋ ನಲ್ಲಿ ಭಾಗವಹಿಸುವ ಕುರಿತು ಮಿಯಾ ಖಲೀಫಾ ಹೇಳಿದ್ದೇನು ?