, ,

ಸನ್ನಿ ಲಿಯೋನ್ ಮಾಡಿದ ಈ “ಮಹಾತ್ಕಾರ್ಯ”ವೇನು ಗೊತ್ತೇ ?

Source: Indian Express

ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಣ್ನು ಮಗುವೊಂದನ್ನು ದತ್ತು ಪಡೆದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ  ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಹರಿದಾಡುತ್ತಿದೆ.

ಸನ್ನಿ ಮತ್ತು ಆಕೆಯ ಗಂಡನ ಜೊತೆಯಲ್ಲಿ ಹೆಣ್ಣು ಮಗುವೊಂದು ಕುಳಿತಿರುವ ಚಿತ್ರವನ್ನು ಹಲವಾರು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ. ಆದರೆ ಯಾರು ಕೂಡ ಚಿತ್ರದ ಮೂಲವನ್ನು ಬಹಿರಂಗ ಪಡಿಸಿಲ್ಲ.

ಈ ಬಗ್ಗೆ ಸನ್ನಿ ಲಿಯೋನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.  ಕೆಲವರು ಸನ್ನಿ ಲಿಯೋನ್ ನ ಸಾಮಾಜಿಕ ಕಳಕಳಿಗೆ ಹಾಟ್ಸ್ ಆಫ್ ಅಂದಿದ್ದಾರೆ

ಬರ್ಗರ್ ತಿನ್ನುವ ಚಾಲೆಂಜ್ ನಲ್ಲಿ ಭಾಗವಹಿಸಿದ ಯುವಕನ ಹೊಟ್ಟೆ “ಬ್ಲಾಸ್ಟ್”!

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಬೈಕ್ನಲ್ಲಿ ಮನೆಗೆ ಕರೆದುಕೊಂಡು ಹೋದ ತಂದೆ!