,

Angry Cry LOL OMG WTF

ಸತತ ಮೂರು ದಿವರ ನಾಯಿಯನ್ನು ರೇಪ್ ಮಾಡಿದ ರಿಕ್ಷಾ ಚಾಲಕ; ಸಿಸಿಟಿವಿ ವೀಡಿಯೋ ಬಹಿರಂಗ!

ಮುಂಬೈನಲ್ಲಿ ನಾಯಿಯನ್ನು ರೇಪ್ ಮಾಡಿದ ಪ್ರಕರಣ ಭಾರೀ ಸದ್ದು ಮಾಡಿದೆ. ದೇಶದಲ್ಲಿ ನಾಯಿಗಳಿಗೂ ಇಂತಹ ಪರಿಸ್ಥಿತಿ ಬರುತ್ತದೆ ಅಂತ ಯಾರೂ ಊಹಿಸಿರಲು ಸಾಧ್ಯವಿಲ್ಲ . ಈ ಹಿಂದೆ  ದೆಹಲಿಯಲ್ಲೂ ಇದೇ ರೀತಿಯ ಪ್ರಕರಣ ದಾಖಲಾಗಿತ್ತು .

ಚೆಂಬೂರು ಎಂಬಲ್ಲಿ ನಾಯಿಯನ್ನು ರೇಪ್ ಮಾಡಿದ ಪ್ರಕರಣ ಬಯಲಿಗೆ ಬಂದಿದ್ದು ಇದರ ಸಿಸಿಟಿವಿ ಫೂಟೇಜ್ ಕೂಡ ಬಹಿರಂಗವಾಗಿದೆ.  . 41 ವರ್ಷ ವಯಸ್ಸಿನ ರಿಕ್ಷಾ ಚಾಲಕ ರಾಮ್ ನರೇಶ್ ಎಂಬ ವ್ಯಕ್ತಿ ಸತತ ಮೂರು ದಿವಸಗಳ ಕಾಲ ನಾಯಿಯ ರೇಪ್ ಮಾಡಿ ಸಿಕ್ಕಿಬಿದ್ದ ಆರೋಪಿ.

ಹಗಲು ವೇಳೆಯಲ್ಲಿ ರಿಕ್ಷಾಚಾಲಕನಾಗಿ ದುಡಿಯುತ್ತಿದ್ದ ಈತ ರಾತ್ರಿ ಸೆಕ್ಯರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಪ್ರಕರಣದ ಕುರಿತು ಪ್ರಾಣಿ ದಯಾ ಸಂಘ ಸೂಕ್ತ ಕ್ರಮಕ್ಕೆ ಹೋರಾಟ ಮಾಡುತ್ತಿದೆ.

 

 

ದೇಶವನ್ನೇ ಬೆಚ್ಚಿಬೀಳಿಸಿದ ‘ನಕಲಿ ಆಧಾರ್’ ಜಾಲ !; ಇವರು ಆಧಾರ್ ಮಾಡುತ್ತಿದ್ದಿದ್ದು ಹೇಗೆ ಗೊತ್ತೇ ?

ಈ ಮುಗ್ಧ ಮಗು ನಗುವಾಗ ಹೃದಯ ಹೊರ ಬರುತ್ತದೆ.; ಮನ ಕಲಕುವ ದೃಷ್ಯ