, ,

Win

ಸಣ್ಣ ಬಂಡವಾಳದಲ್ಲಿ ಕೆಲಸ ಪ್ರಾರಂಭಿಸಿ ಈಗ ನುರಾರು ಮಂದಿಗೆ ಕೆಲಸ ಕೊಡುತ್ತಿದ್ದಾರೆ ಇವರು !

 
ಗುಡ್‌ಗಾಂವ್‌ನ ಕೃಷ್ಣ ಯಾದವ್ ತನಗೆ ಮಾತ್ರ ಉದ್ಯೋಗ ದೊರಕಿಸಿಕೊಂಡದ್ದಲ್ಲ. ಇತರರಿಗೂ ಕೆಲಸ ಕೊಡುವಷ್ಟು ಬೆಳೆದು ಬಿಟ್ಟಿದ್ದಾರೆ. ಸಣ್ಣ ಕೋಣೆಯಲ್ಲಿ ಉಪ್ಪಿನಕಾಯಿ ಮಾಡುವ ಕೆಲಸ ಆರಂಭಿಸಿದರು. ಈಗ 100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಡುತ್ತಿದ್ದಾರೆ.

ಶಾಲೆ ಕಲಿತೇ ಇಲ್ಲ.  ಕೃಷ್ಣಾ ಈ ಯಶಸ್ಸಿನ ಪ್ರಯಾಣದಲ್ಲಿದ್ದಾರೆ. ಒಂದುಸಣ್ಣಕೋಣೆಯಲ್ಲಿ ಉಪ್ಪಿನಕಾಯಿ ಆರಂಭಿಸಿದ್ದ ಕೃಷ್ಣಾರು ಈಗ 4 ಘಟಕಗಳನ್ನು ಚಲಾಯಿಸುತ್ತಿದ್ದಾರೆ. ಇದರಲ್ಲಿ ಉಪ್ಪಿನ ಕಾಯಿಗೆ ಸಂಬಂಧಿಸಿದ 152 ಉತ್ಪಾದನೆಗಳು ಸಿದ್ಧವಾಗುತ್ತಿದೆ.

 

ಕೃಷ್ಣಾರ ಸಂಪಾದನೆ ಮಾರ್ಗ ಆರಂಭಗೊಂಡ ಬಳಿಕ ಪತಿ ಗೋವರ್ಧನರಾವ್ ತನ್ನ ಸಣ್ಣಜಮೀನಿನಲ್ಲಿ ತರಕಾರಿ ಬೆಳೆಯತೊಡಗಿದ್ದಾರೆ. ಹೀಗೆತಮ್ಮ ಜಮೀನಿನ ತರಾಕರಿಯಿಂದಲೂ ಉಪ್ಪಿನಕಾಯಿ ಆಗುತ್ತಿದೆ. 2001ರಲ್ಲಿ ಕೃಷಿವಿಜ್ಞಾನ ಕೇಂದ್ರ,ಉಜಾವದಲ್ಲಿ ಮೂರು ತಿಂಗಳ ತರಬೇತಿ ಬಳಿಕ  ಕೃಷ್ಣಾರ ಉಪ್ಪಿನಕಾಯಿ ಪ್ಯಾಕ್ಟರಿಗೆ ತಲುಪಿಸಲು ಆರಂಭಿಸಿದ್ದಾರೆ.
ಉಪ್ಪಿನಕಾಯಿಗೆ ಆರಂಭದಲ್ಲಿ ಮಾರುಕಟ್ಟೆ ಕಷ್ಟವಾಗಿದೆ. ಆದ್ದರಿಂದ ಕೃಷ್ಣ ಸ್ವಯಂ ಮಾರ್ಕೆಟ್ ಮಾಡಿದರು. ಜೊತೆಗೆ ರಸ್ತೆ ಬದಿ ಉಪ್ಪಿನಕಾಯಿಮಾರಲು ಆರಂಭಿಸಿದರು. ಗುಣಮಟ್ಟ ಉತ್ತಮ ಇದ್ದುದರಿಂದ ನಿಧಾನವಾಗಿ ಉಪ್ಪಿನಕಾಯಿ ವ್ಯಾಪಾರ ಕಳೆಕಟ್ಟಿತು.

ಪಾರ್ಕಿನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಸಿಕ್ಕಿತು ಕೊಟ್ಯಾಂತರ ಬೆಲೆಬಾಳುವ ವಜ್ರ !

ನಾಯಿಯ ಶಿವಭಕ್ತಿ ಭಕ್ತಿಗೆ ಜನರು ದಂಗು ! : ಯಾವ ರೀತಿ ಇದು ಪೂಜೆ ಮಾಡುತ್ತಿದೆ ನೋಡಿ