, ,

ಶೃತಿ ಹಾಸನ್ ಮದುವೆಗಿಂತ ಮೊದಲು ತಾಯಿಯಾಗುವ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೇ ?

 
ಸಿನೆಮಾ ತಾರೆಯರು ಸಿನೆಮಾದಲ್ಲಿ ಹೇಗೆ ಪಾತ್ರನಿರ್ವಹಿಸುತ್ತಾರೋ ಅದೇ ರೀತಿ  ಬೋಲ್ಡ್‍ ಆಗಿ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ. ಪ್ರತಿಯೊಬ್ಬ ಅಭಿಮಾನಿ ಸಿನೆಮಾತಾರೆಯರ ಲೈಫ್‍ಸ್ಟೈಲನ್ನು ಅನುಸರಿಸಲು ನೋಡುತ್ತಾರೆ. ಇತ್ತೀಚೆಗೆ ಭಾರತದ ಸುಂದರ ನಟಿ ಶೃತಿ ಹಾಸನ್ ಮದುವೆಗಿಂತ ಮೊದಲು ತಾಯಿಯಾಗುವ ಪ್ರಶ್ನೆಗೆ ನೀಡಿದ ಉತ್ತರಕ್ಕೆ ನೀವೇ ಹೌಹಾರಬಹುದು.!
ಮಾಧ್ಯಮಗಳ ವರದಿ ಪ್ರಕಾರ ಶೃತಿಗೆ ಹಡುಗ ಇಷ್ಟ ಆದರೆ ಮದುವೆಗಿಂತ ಮುಂಚೆ ತಾಯಿಯಾಗಲು ಯಾವ ತೊಂದರೆಯು ಇಲ್ಲ. ಶೃತಿ ನ್ನನ್ನ ಜೀವನ ನನ್ನದು. ಆದ್ದರಿಂದ ಮಾಧ್ಯಮವಾಗಲಿ ಸಮಾಜವಾಗಲಿ ತೊಂದರೆ ನೀಡಲು ಸಾಧ್ಯವಿಲ್ಲ ಎಂದುಹೇಳಿದ್ದಾರೆ.
ಇದು ಒಂದು ಸಂದರ್ಶನದಲ್ಲಿ ಶೃತಿ ಹೇಳಿದ್ದಾರೆ. ಅವಳು ತನ್ನ ಒಂದು ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಅವರು ಓರ್ವಸಂಗೀತಕಾರನನ್ನು ಪ್ರೀತಿಸುತ್ತಿದ್ದರು. ಬ್ರೇಕ್‍ಅಪ್ ಆದ ಮೇಲೆ ಅದು ಪ್ರೀತಿಯಲ್ಲ ಆಕರ್ಷಣೆ ಎಂದು ತಿಳಿಯಿತು ಎಂದಿದ್ದಾರೆ.
ಆದರೆ ಶೃತಿ ಒಂಟಿ. ಮತ್ತು ಮದುವೆ ಆಗುವ ಕುರಿತು ಯೋಚಿಸುತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಬ್ರಿಟಿಷ್ ನಟ ಮೈಕಲ್ ಕಸಲೆ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ವರದಿಯಾಗುತ್ತಿವೆ.  ಇಬ್ಬರ ಫೋಟೊ ಕೆಲವೊಮ್ಮೆ ಸೋಶಿಯಲ್ ಮೀಡಿಯಗಳಲ್ಲಿ ಬರುತ್ತಿರುತ್ತವೆ.
ಆದರೆ ಶೃತಿ ತಾಯಿಯಾಗಲು ಮದುವೆಯಾಗಬೇಕಿಲ್ಲ ಎನ್ನುವವಾದ ಎಲ್ಲರಿಗೂ ಇಷ್ಟ ಆಗಲಿಕ್ಕಿಲ್ಲ.

ಆದರೆ ಹೆಚ್ಚಿನವರಿಗೆ ಶೃತಿ ಅವರ ತಂದೆ ತಾಯಿಗೆ ಮದುವೆಗೆ ಮೊದಲೇ ಹುಟ್ಟಿದ್ದರು ಎನ್ನುವುದು ಗೊತ್ತಿರಲಿಕ್ಕಿಲ್ಲ.
ಶೃತಿಯವರ ತಾಯಿ ಸಾರಿಕಾ ಮತ್ತು ತಂದೆ ಕಮಲ್ ಹಾಸನ್ ಶೃತಿ ಹುಟ್ಟಿದ ಎರಡು ವರ್ಷಗಳ ಬಳಿಕ ಮದುವೆಯಾಗಿದ್ದರು. ಆದರೆ 2004ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.

ಟ್ಯಾಕ್ಸಿ ಚಲಾಯಿಸಿ 2 ಶಾಲೆ ಕಟ್ಟಿಸಿದ ‘ಅಕ್ಷರ ಸಂತ’!

ನೋಡಿದ್ದು ಒಂದು ಹಾವು ಸಿಕ್ಕಿದ್ದು 24 ಹಾವುಗಳು !