,

Cute

ಶರೀರದಲ್ಲಿ ಈ ಏಳು ಜಾಗದಲ್ಲಿ ಮಚ್ಚೆಗಳಿದ್ದರೆ ಎನೇನು ಪ್ರಯೋಜನ ಇದೆ ನೋಡಿ!

 

ಹೊಸದಿಲ್ಲಿ: ಶರೀರದಲ್ಲಿ ಮಚ್ಚೆಗಳಿಗೆ ಅವುಗಳದ್ದೇ ಮಹತ್ವ ಇದೆ. ಪ್ರತಿಯೊಂದು ಅಂಗಗಳಲ್ಲಿರುವ ಮಚ್ಚೆಗಳಿಗೆ ಅವುಗಳದ್ದೇ ಆದ ಅರ್ಥ ಇರುತ್ತದೆ. ಪ್ರಾಚೀನ ವಿದ್ವಾಂಸರು ಶರೀರದ ಮಚ್ಚೆಗಳಿಗೆ ಅದರ ಆಕಾರ, ಪ್ರಕಾರ , ಬಣ್ಣ ಮತ್ತು ರೀತಿಯ ಕುರಿತು ಅರ್ಥವನ್ನು ವಿವರಿಸಿದ್ದಾರೆ. ನಿಮ್ಮ ಜೀವನ, ಜೀವನ ಶೈಲಿ, ವಾಸ ಮತ್ತುಆರ್ಥಿಕ ಸ್ಥಿತಿ ಹೇಗಿದೆ. ಇದು ಯಾವುದಾದರೂ ತಮಾಶೆಯ ಮಾತಲ್ಲ. ಅದಕ್ಕೂ ಮಚ್ಚೆಗೂ ಸಂಬಂಧ ಇದೆ ಎಂದು ವಿದ್ವಾಂಸರುಹೇಳುತ್ತಾರೆ. ಶರೀರದಲ್ಲಿ ಏಳು ಜಾಗದಲ್ಲಿ ಮಚ್ಚೆಯಿದ್ದರೆ ಅದರರ್ಥ ಏನು ಎಂದು ವಿವರವಾಗಿ ಅರಿಯಿರಿ.

 

ಎಡಕೆನ್ನೆಯಲ್ಲಿ ಮಚ್ಚೆ-

ಒಂದು ವೇಳೆ ನಿಮ್ಮ ಎಡಕೆನ್ನೆಯಲ್ಲಿ ಮಚ್ಚೆಯಿದ್ದರೆ ನಿಮಗೆ ಹೆಚ್ಚು ಆಯಸ್ಸು ಇದೆ. ಆದರೆ ಹೆಚ್ಚ ಆದಾಯ ಇರುವುದಿಲ್ಲ.

 

ತುಟಿಯ ಕೆಳಭಾಗದಲ್ಲಿ ಮಚ್ಚೆ:

ತುಟಿಯ ಕೆಳಭಾಗದಲ್ಲಿ ಇಂತಹ ವ್ಯಕ್ತಿ ಜೀವನಪೂರ್ತಿ ಹಣದ ಅಭಾವ ಎದುರಾಗುತ್ತದೆ.

 

ಎಡ ಅಂಗೈಯಲ್ಲಿ ಮಚ್ಚೆ:

ಎಡ ಅಂಗೈಯಲ್ಲಿ ಮಚ್ಚೆಯಿದ್ದರೆ ನಿಮಗೆ ವಯಸ್ಕರಾಗುವವರೆಗೂ ಹಣ ಇರುವುದಿಲ್ಲ. ನಂತರ ನಿಮ್ಮ ಜೀವನದಲ್ಲಿ ಸಮೃದ್ಧಿ ಬರುತ್ತದೆ. ಆದರೆ ನಿಮ್ಮ ಖರ್ಚು ಕೂಡಾ ಹೆಚ್ಚುತ್ತದೆ.

 

ತೋರು ಬೆರಳಿನ ಮೇಲೆ ಮಚ್ಚೆ:

ತೋರು ಬೆರಳಿನಲ್ಲಿ ಮಚ್ಚೆಯಿದದ್ದರೆ ನಿಮ್ಮ ಬಳಿ ತುಂಬ ಹಣದ ಕೊರತೆ ಇದೆ. ಆದರೆ ನೀವು ಹೆಚ್ಚೆಚ್ಚು ಪರಿಶ್ರಮಿಸಿದರೆ ಪರಿಸ್ಥಿತಿಯನ್ನುತೂಗಿಸಬಹುದು.

 

ಎಡಹುಬ್ಬಿನಲ್ಲಿ ಮಚ್ಚೆ:

ಎಡಹುಬ್ಬಿನಲ್ಲಿ ಮಚ್ಚೆ ಇದ್ದರೆ ಅದು ಬಹಳ ಒಳ್ಳೆಯ ಸಂಕೇತ. ಅಲ್ಲ ನಿಮ್ಮ ಲೈಂಗಿಕ ಜೀವನದಲ್ಲಿ ವೈಫಲ್ಯ, ವೈಯಕ್ತಿಕ ಸಂಬಂಧಗಳಲ್ಲಿ ನಿರಾಶೆಮತ್ತು ಹಣದ ಕೊರತೆ ಇರುತ್ತದೆ.

 

ಎಡಕೊರಳಲ್ಲಿ ಮಚ್ಚೆ

ಎಡ ಕೊರಳಿನಲ್ಲಿ ಮಚ್ಚೆಯ ಸಂಕೇತ ಇದ್ದರೆ ನಿಮ್ಮ ಆರೋಗ್ಯ ಯಾವಾಗಲೂ ಸರಿಯಾಗಿರುವುದಿಲ್ಲ. ನೀವು ಹಣವನ್ನು ಕಳಕೊಳ್ಳುವಿರಿ

 

ಮೂಗಿನ ಒಂದು ಕಡೆ ಮಚ್ಚೆ:

ಒಂದು ವೇಳೆ ಹೀಗೆ ನಿಮಗಿದ್ದರೆ ನೀವು ರಾಜನಂತೆ ಬದುಕಲು ನೋಡುತ್ತೀರಿ. ಆದರೆ ಅಷ್ಟು ವರಮಾನ ಇರುವುದಿಲ್ಲ. ಕಷ್ಟಪಡುತ್ತಿರಿ. ಮದುವೆಯ ನಂತರ ಇಂತಹವರ ಜೀವನ ಸುಧಾರಣೆಯಾಗುತ್ತದೆ. ಒಂದು ವೇಳೆ ಒಳ್ಳೆಯ ಹೆಂಡತಿ ಸಿಕ್ಕರೆ…

ಅನಿರೀಕ್ಷಿತವಾಗಿ ಹರಿದ ಪೆಟ್ರೋಲ್ ಹೊಳೆ; ಗ್ರಾಮಸ್ಥರು ಮಾಡಿದ್ದೇನು ?

“ದೇಶಕ್ಕೆ ಸಂಸದೆ , ಮಗುವಿಗೆ ತಾಯಿ”; ಸಂಸತ್ತಿನಲ್ಲಿ ಎದೆಹಾಲುಣಿಸಿದ ತಾಯಂದಿರು