, ,

OMG

 ಲೈಂಗಿಕ ಶಕ್ತಿ ಹೆಚ್ಚಿಸುವ ಈ ಹುಳಗಳು ಬೆಲೆ ಎಷ್ಟು ಗೊತ್ತೇ ?

ನಾವು ನಿಮಗೆ ತಿಳಿಸುತ್ತಿರುವ ಹುಳಗಳು ದುಬಾರಿಯಾಗಿದೆ. ಈ ಕೀಟದ ವಿಶೇಷತೆಯ ಕಾರಣದಿಂದ ಜಗತ್ತಿನಾದ್ಯಂತ ಕಳ್ಳಸಾಗಣೆದಾರರು ಹೊಂಚು ಹಾಕಿರುತ್ತಾರೆ. ಈ ಹುಳವನ್ನು ಸುಮಾರು 1500 ವರ್ಷಗಳ ಹಿಂದೆ ಟಿಬೆಟ್‌ನವರು ಕಂಡು ಹುಡುಕಿದರು.

 

ಇದು ಲೈಂಗಿಕ ಶಕ್ತಿ ಹೆಚ್ಚಿಸಲು ಬಹಳ ಉಪಯುಕ್ತವಾಗಿದೆ. ಜಾನುವಾರುಗಳನ್ನು ಮೇಯಿಸಲು ಹೋದಾಗ ದನಗಳು ಇದನ್ನು ತಿಂದು ಅಭೂತಪೂರ್ವ ಬದಲಾವಣೆಯಾಗಿತ್ತು. ಭಾರತದಲ್ಲಿ ಇದರ ಮಾರಾಟ ನಿಷಿದ್ಧವಾಗಿದೆ. ಆದ್ದರಿಂದ ಇದನ್ನು ಕಳ್ಳಸಾಗಾಟ ನಡೆಸಲಾಗುತ್ತಿದೆ. ನೇಪಾಳ ಮತ್ತು ಟಿಬೆಟ್‌ನಲ್ಲಿ ಸ್ಥಳೀಯ ಜನರು ಇದನ್ನು ಮಾರುತ್ತಾರೆ.

 

ಒಂದು ಕಿಲೊ ಈ ಹುಳುಗಳಿಗೆ ಚೀನದಲ್ಲಿ ಹದಿನೈದರಿಂದ ಇಪ್ಪತ್ತುಲಕ್ಷ ರೂಪಾಯಿವರೆಗೆ  ಬೆಲೆಯಿದೆ. ಈ ಹುಳಗಳು ಹಿಮಾಲಯದ ಬೆಟ್ಟಗಳಲ್ಲಿ ಕಾಣ ಸಿಗುತ್ತದೆ. ಇದು ಬೂಧಿ ಬಣ್ಣವನ್ನು ಹೊಂದಿರುತ್ತದೆ. ಒಂದು ಬದಿಯಲ್ಲಿ ಶಿಲೀಂದ್ರಗಳಿರುತ್ತದೆ. ಇದನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇದು ಒಂದು ಪರಜೀವಿಯಾಗಿದ್ದು, ಇದು ಏಳರಿಂದ ಎಂಟು ಸೆಂಟಿಮೀಟರ್ ಉದ್ದ ಇರುತ್ತವೆ.

 

 

 

ಆರು ತಿಂಗಳ ಮಗುವನ್ನು ರಕ್ಷಿಸಿದ ಬೀದಿ ನಾಯಿಗಳು!

ಸೀತಾಫಲ ತಿನ್ನುವುದರಿಂದ ಇರುವ ಲಾಭ ಅಷ್ಟಿಷ್ಟಲ್ಲ!