,

ರವಿಕೆ ಇಲ್ಲದೆ ಸೀರೆ ಉಟ್ಟು ಫೋಟೊ ತೆಗೆಯುವ ಹೊಸ ಚಾಲೆಂಜ್ !

ಜಗತ್ತಿನಲ್ಲಿ ಏನೇನೋ ವಿಚಿತ್ರ ಸಂಗತಿಗಳು, ಚಾಲೆಂಜ್ ಗಳು ನಡೆಯುತ್ತಲೇ ಇರುತ್ತವೆ. ಇಂತಹ ಚಾಲೆಂಜ್ ಗಳಿಗೆ ಭಾರತವೂ ಹೊರತಲ್ಲ. ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಮ್ ನಲ್ಲೂ ಇಂತಹದ್ದೇ ಒಂದು ಹೊಸ ಸ್ಪರ್ಧೆ ಹುಟ್ಟಿಕೊಂಡಿದೆ. ಅದುವೇ ನೋ ಬ್ಲೌಸ್ ಚಾಲೆಂಜ್.

ಸಾರೀ.ಮಾನ್ ಎನ್ನುವ ಖಾತೆಯೊಂದು ಆರಂಭಿಸಿದ್ದ ಈ ಚಾಲೆಂಜ್ ವೈರಲ್ ಆಗುತ್ತಿದೆ. ಈ ಚಾಲೆಂಜ್ ಪ್ರಕಾರ ರವಿಕೆ ಇಲ್ಲದೆ ಸೀರೆ ಉಟ್ಟ ಮಹಿಳೆಯರು ಫೋಟೊ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಬೇಕು.

 

ಈ ಚಾಲೆಂಜ್ ಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಸಾವಿರಾರು ಮಂದಿ ಈ ಬಗೆಗಿನ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಈ ಚಾಲೆಂಜ್ ನ ಉದ್ದೇಶವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ನಿವೃತ್ತಿಯ ನಂತರ ಸೇನೆಯ ನಾಯಿಗಳನ್ನು ವಿಷ ಕೊಟ್ಟು ಸಾಯಿಸುವುದು ಯಾಕೆ ಗೊತ್ತೇ?

ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತಿದೆ ಯಾಕೆ?: 99% ಮಂದಿಗೆ ಈ  ಗುಟ್ಟು ಗೊತ್ತಿರುವುದಿಲ್ಲ !