,

ಯುವತಿಯಿಂದ ಗುಪ್ತಾಂಗ ಕತ್ತರಿಸಲ್ಪಟ್ಟ ದೇವಮಾನವನಿಗೆ ಶಿಶ್ನ ಜೋಡನೆ !

ಸ್ವಯಂ ಘೋಷಿತ ದೇವಮಾನವ ಹರಿಸ್ವಾಮಿಗಯ ಶಿಶ್ನವನ್ನು ಯುವತಿಯೊಬ್ಬಳು ಕತ್ತರಿಸಿದ್ದಳು. ಇದೀಗ ಸ್ವಯಂ ಘೋಷಿತ ದೇವಮಾನವಗೆ ಜನನಾಂಗ ಮರಳಿ ಸಿಕ್ಕಿದೆ.

 

ಕೊಚ್ಚಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮೂಲಕ ಶಿಶ್ನ ವನ್ನು ಮರು ಜೋಡಿಸಲಾಗಿದೆ.

 

ಸ್ವಯಂಘೋಷಿತ ದೇವಮಾನವ ಹಲವು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇದನ್ನು ಕೊನೆಗೊಳಿಸುವ ಸಲುವಾಗಿ ಆತನ ಗುಪ್ತಾಂಗ ಕತ್ತರಿಸಿದ್ದೆ ಎಂದು ಯುವತಿಯೊಬ್ಬಳು ಹೇಳಿದ್ದಳು.

 

ತನ್ನ ಜನನಾಂಗ ಕತ್ತರಿಸಲ್ಪಟ್ಟ ನಂತರ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದ.

ಆಟವಾಡುವಾಗ ಬಾಲಕಿಗೆ ಸಿಕ್ಕಿದ ಅಪರೂಪದ ವಸ್ತು : ಇದರ ಬೆಲೆ ಎಷ್ಟು ಲಕ್ಷ ಗೊತ್ತಾ ?

ಐಬಿಎಂನ ಈ ಅತೀ ಸಣ್ಣ ಕಂಪ್ಯೂಟರ್ ಬಗ್ಗೆ ನಿಮಗೆಷ್ಟು ಗೊತ್ತು ?