,

ಯಾವುದೇ ಕ್ಷಣದಲ್ಲಿ ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಲಿದೆ ಸರಹ ಆ್ಯಪ್ !

ಸರಹ  ಆ್ಯಪ್ ಇದರ ಮೂಲಕ ಯಾರಿಗೂ ನೀವು ರಹಸ್ಯ ಮೆಸೇಜ್ ಕಳುಹಿಸಬಹುದು ಅಗಿದೆ. ಈ ಆಪ್ ಕೆಲವು ದಿವಸದ ಮೊದಲು ಬಹಳ ಜನಪ್ರಿಯತೆ ಪಡೆದುಕೊಂಡಿತ್ತು. ಈಗ ಇದನ್ನು ಬಹಳ ಜನರು ಉಪಯೋಗಿಸುತ್ತಿದ್ದಾರೆ. ನಂಬಿಕೆ ಬರದಿದ್ದರೆ ಫೇಸ್ಬುಕ್ ಟೈಮ್ ಲೈನ್ ಚೆಕ್ ಮಾಡಿರಿ. ಈಗ ಕೂಡಾ ಕೆಲವು ಶೇರ್‍ಗಳು ಕಂಡು ಬರಬಹುದು. !

ಆದರೆ ಸೀಕ್ರೆಟ್ ಮೆಂಟಯಿನ್ ನಿರ್ವಹಣೆ ಮಾಡುತ್ತದೆ ಎಂದು ವಾದಿಸಲಾಗುವ ಈ ಆಪ್ ವಾಸ್ತವದಲ್ಲಿ ಬಳಕೆದಾರರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸರ್ವರ್‍ನಲ್ಲಿ ಅಪ್‍ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದೆ.

ಇಂಟರ್‍ನೆಟ್‍ನಲ್ಲಿ ಮುದ್ರಣವಾದ ವರದಿ ಪ್ರಕಾರ ಸಾರ ಆಪ್  ನಿಮ್ಮ ಎಲ್ಲ ಇಮೇಲ್ ಸಂಪರ್ಕ ಮತ್ತು ಫೋನ್ ಸಂಪರ್ಕದ ಮಾಹಿತಿಯನ್ನು ಸರ್ವರ್‍ಗೆ ಹಾಕಿಡುತ್ತದೆ. ಬಿಶಪ್ ಪೋಕ್ಸ್‍ನ ಭದ್ರತಾ ವಿಶ್ಲೇಷಕಿ ಝಚರಿ ಜೂಲಿಯನ್ ಈ ಆಪ್ ನ ಬಗ್ಗೆ ವಿವರಿಸಿದ್ದಾರೆ,. ಸರಹದ ಅಭಿವೃದ್ಧಿ ಮಡಿದ ಝೈನ್ ಅಲ್ ಅಬಿದಿನ್ ಕೂಡ ಇದನ್ನುದೃಢಪಡಿಸಿದ್ದಾರೆ.

ಆದರೆ ಆಪ್‍ನ ಪ್ರೈವಸಿ ಪಾಲಿಸಿಯಲ್ಲಿ ಆಪ್ ಬಳಕೆದಾರರ ಡಾಟ ಸ್ಟೋರ್ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಸರಹ ಆಪ್  ಆಪಲ್ ಮತ್ತು ಆಂಡ್ರಾಯಿಡ್ ಎರಡು ಫೋನ್‍ಗಳ ಬಳಕೆದಾರರ ಕುರಿತ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಆದರೆ ಈ ಆಪ್ ತಾನು ಪ್ರಮಾಣಿಕ ಎಂದು ಹೇಳಿಕೊಂಡಿತ್ತು.ಆದರೆ ಈಗ ಅದು ವಿಫಲವಾಗಿದೆ.

ಒಂದು ವೇಳೆ ನಿಮಗೆ ಈ ಆಪ್ ಮೂಲಕ ಕೆಟ್ಟ, ಮೋಸದ ಅವಾಚ್ಯ ಸಂದೇಶ ಕಳುಹಿಸಿದರೂ ತಲೆನೋವು, ಕಳಿಸದಿದ್ದರೂ ನಿಮ್ಮ ಹೆಸರು ವಿಳಾಸ ಕೂಡಾ ಜಗತ್ತಿನ ಮುಂದೆ ಬಹಿರಂಗಗೊಳ್ಳಬಹುದು ಎನ್ನುವ ಹೆದರಿಕೆ ಕಾಡಬಹುದು. ಆದರೆ, ಇವೆಲ್ಲ  ಸಾರಾ  ಆಪ್ ತಯಾರಕರನ್ನು ಅವಲಂಬಿಸಿರುತ್ತದೆ.

ಗೋವಿನ ಹೊಟ್ಟೆಯಲ್ಲಿ  ತೂತು ಮಾಡುವ ಅಮೆರಿಕನ್ನರು!; ಯಾಕೆ ಗೊತ್ತಾ?

ಈ ಚಿತ್ರದಲ್ಲಿ ಪ್ರಾಣಿಯೊಂದು ಅಡಗಿ ಕುಳಿತಿದೆ. ನೀವು ಕಂಡುಹಿಡಿಯಬಲ್ಲಿರೇ ?