,

OMG

ಮೇಕೆಗಳ ಬಗ್ಗೆ ಇರುವ ಈ ವಿಷಯಗಳು ನಿಮಗೆ 98% ಗೊತ್ತಿರಲು ಸಾಧ್ಯವೇ ಇಲ್ಲ !

►ಇತಿಹಾಸ ಗೊತ್ತಿದ್ದವರಿಗೆ ಮೇಕೆಗಳು ಮನುಷ್ಯನ ಮೊದಲ ಸಾಕು ಪ್ರಾಣಿಯೆಂದು ಗೊತ್ತಿದೆ. ಅಂದರೆ 9000 ವರ್ಷಗಳ ಹಿಂದೆ ಅದನ್ನು ಸಾಕಲಾಗುತ್ತಿತ್ತು.

►ಮೇಕೆಗಳ ಮೇಲಿನ ದವಡೆಗಳಲ್ಲಿ ಹಲುಗಗಳಿಲ್ಲ. ಬದಲಾಗಿ ಹಲ್ಲಿನ ಪ್ಯಾಡ್ ಇರುತ್ತದೆ.

►ಮೇಕೆಗಳು ಲಾಂಗ್ ಜಂಪ್ ಮಾಡಬಹುದು. ಯಾಕೆಂದರೆ ಅದು ಐದು ಪೀಟು ಹಾರುತ್ತವೆ.ಪರ್ವತ್ತದ ಬದಿಯ ಮೇಕೆಗಳು ಹನ್ನೆರಡು ಅಡಿ ಹಾರಲು ಸಮರ್ಥವಾಗಿವೆ.

►ಮೇಕೆಗಳ ಕಣ್ಣು ಗೊಂಬೆಗಳು ಚೌಕಾಕಾರವಾಗಿದೆ. ಇದರ ಪೆನಾರೊಮಿಕ್ ವಿಝನ್ 340 ಡಿಗ್ರಿಯಾಗಿದೆ. ಕೊರಳು ತಿರುಗಿಸಿ ನೋಡಿದರೆ ಕೇವಲ 20 ಡಿಗ್ರಿ ದೃಷ್ಟಿ ಕಾಣುತ್ತದೆ.

►ಮೇಕೆಗಳಿಗೆ ನಾಲ್ಕು ಹೊಟ್ಟೆ ಇದೆ. ಅಂದರೆ ಮೇಕೆಯ ಹೊಟ್ಟೆ ನಾಲ್ಕು ಚೇಂಬರ್ ಶೇಪ್‍ ಆಗಿದೆ. ಮೊದಲ ಆಹಾರ ರುಮೆನ್‍ನಲ್ಲಿ ಹೋಗುತ್ತದೆ. ನಂತರ ರೆಟಿಕುಲಂನಲ್ಲಿ ಹೋಗುತ್ತದೆ. ಅಲ್ಲಿ ಕರಗಿದ ಆಹಾರ ಪ್ರತ್ಯೇಕವಾಗುತ್ತದೆ. ನಂತರ ಒಮಸಮ್‍ಗೆ ಹೋಗುತ್ತದೆ. ಅಲ್ಲಿ ನ ಈರು ಪ್ರತ್ಯೇಕವಾಗುತ್ತದೆ.ನಂತರ ಅದು ಹೊಟ್ಟೆ ಅಬೊಸಮ್ಸ್‍ಗೆ ಹೋಗುತ್ತದೆ.

►ಮೇಕೆಗಳು ಬಹಳ ಹೆಚ್ಚು ಆಟವಾಡುತ್ತವೆ. ಅದು ಮರಿ ಇಡುತ್ತದೆ. ಇದನ್ನು ಕಿಡ್ಡಿಂಗ್ ಎನ್ನಲಾಗುತ್ತದೆ. ಮೇಕೆಯ ಮರಿಯನ್ನು ಕಿಡ್ ಎನ್ನುತ್ತಾರೆ. ಮೇಕೆಯನ್ನು ಡಸ್ ಎನ್ನಲಾದರೆ , ಗಂಡು ಮೇಕೆಗೆ ಬಕ್ಸ್ ಎನ್ನಲಾಗುತ್ತದೆ.

►ಮೇಕೆಗಳೇ ಕಾಫಿಯನ್ನು ಕಂಡು ಹುಡುಕಿದವು ಎನ್ನಲಾಗುತ್ತದೆ. ಇಥಿಯೋಪಿಯದಲ್ಲಿ ಕಾಫಿ ಕಂಡು ಹುಡುಕಲಾಗಿತ್ತು. ಅಲ್ಲಿ ಮೇಕೆ ಕಾಫಿಯ ಬೀಜ ತಿಂದು ದೊಡ್ಡ ಎನರ್ಜಟಿಕ್ ಆಗಿ ವರ್ತಿಸಿತ್ತು.

►ಇಟಲಿಯಲ್ಲಿ 1927ರಲ್ಲಿ ಮುಸೊಲನಿ ಮೇಕೆಗಳಿಗೂ ಟ್ಯಾಕ್ಸ್ ಹಾಕಿದ್ದನು.

►.ಈಜಿಪ್ಟ್ ಫರೋವನ ಜೊತೆಗೆ 2234 ಮೇಕೆಗಳನ್ನು ಹೂಳಲಾಗಿತ್ತು.

►2009ರಲ್ಲಿ ನೈಜೀರಿಯದಲ್ಲಿ ಒಂದು ಆಡನ್ನು ಪೊಲೀಸರು ಬಂಧಿಸಿದ್ದರು. ಯಾಕೆಂದರೆ ಅದೊಂದು ಕಳ್ಳ ಆಡು ಆಗಿತ್ತು. ಪೊಲೀಸರು ಕಾರು ಕಳ್ಳನನ್ನು ಹಿಡಿದಾಗ ಕಪ್ಪು ಜಾದುವಿನಿಂದ ಆಡು ಆಗಿದ್ದ.

►ಮೇಕೆಗಳು ಈಜಾಡಬಲ್ಲವು

►ಜಾಗ ಬದಲಾದಂತೆ ಮನುಷ್ಯನ ಉಚ್ಚಾರಣೆ ಬದಲಾದಂತೆ, ಅದೇ ರೀತಿ ಮೇಕೆಗಳಲ್ಲಿಯೂ ನಡೆಯುತ್ತದೆ

►ಲಿಂಕನ್ ಗಡ್ಡ ಆಡಿನ ಗಡ್ಡದಂತೆ ಅನಿಸುತ್ತದೆ. ಲಿಂಕನ್ ಮೇಕೆಗಳು ಬಹಳ ಇಷ್ಟದ್ದಾಗಿತ್ತು. ಲಿಂಕನ್‍ರ ಸಮಯದಲ್ಲಿ ವೈಟ್ ಹೌಸ್‍ನಲಿ ಎರಡು ಆಡುಗಳು ಇರುತ್ತಿದ್ದವು. ಅದರಲ್ಲಿ ಅವರ ಪುತ್ರ ಸವಾರಿ ಮಾಡುತ್ತಿದ್ದ.

►ಮೇಕೆಗಳು ತಿನ್ನುವ ವಿಷಯದಲ್ಲಿ ದೊಡ್ಡ ಚೂಸಿ ಆಗಿರುತ್ತವೆ. ಹಿಂಗಾಲಲ್ಲಿ ನಿಂತು ಎಲೆಗಳನ್ನು ತಿನ್ನಲು ಪ್ರಯತ್ನಿಸುವುದನ್ನು ನೀವು ನೋಡಿರಬಹುದು. ಅಲ್ಲಿಗೆ ಬೇರೆ ಪ್ರಾಣಿಗಳು ತಲುಪಲು ಸಾಧ್ಯವಿಲ್ಲ. ಎಷ್ಟೇ ತಿಂದಿದ್ದರೂ ಹಸಿರೆಲೆಗಳನು ಕಂಡರೆ ತಿನ್ನಲು ಓಡುತ್ತವೆ.

►ಗ್ರಾಮದಲ್ಲಿ ಹೇಳುತ್ತಾರೆ. ಒಂದು ಆಡನ್ನು ಮಗುಚಿ ಮಲಗಿಸಿ ಕಿವಿಗೆ ಒಂದು  ಕಲ್ಲು ಇಟ್ಟರೆ ಅದು ಏಳದು. ಯಾಕೆಂದರೆ ಅದಕ್ಕೆ ಅನಿಸುತ್ತದೆ ತನ್ನ ಶರೀರದಲ್ಲಿ ಇಡೀಆಕಾಸವನ್ನೇ ಇಡಲಾಗಿದೆ ಎಂದು. ಒಂದು ವೇಳೆ ನೀವು ಏನಾದರೂ ವಿಚಿತ್ರ ಮಾಡಿದರೆ ಅದು ದಿಟ್ಟಿಸಿ ನೋಡಿತ್ತೆ. ಅದಕ್ಕೆ ಅರ್ಥವಾಗುವವರೆಗೂ ಹಾಗೆಯೇ ನೋಡುತ್ತದೆ.

►ಮನುಷ್ಯರಲ್ಲಿ 46 ಕ್ರೊಮೊಝೋಮ್‍ಗಳಿರುತ್ತವೆ. ಆಡುಗಳು ಮನುಷ್ಯರಿಗಿಂತ ಶ್ರೀಮಂತರು. ಅವುಗಳಲ್ಲಿ 60 ಕ್ರೊಮೊಝೋಮ್ ಇರುತ್ತವೆ.

►ಕಾಡಿನ ಮೇಕೆಗಳಲ್ಲಿ ಒಂದು ಜಾತಿ ಮಾರ್‍ಕೊರ. ಇದು ಪಾಕಿಸ್ತಾನದ ರಾಷ್ಟ್ರೀಯ ಪ್ರಾಣಿಯಾಗಿದೆ.

►2009ರಲ್ಲಿ ಗೂಗಲ್ ಅಮೆರಿಕದ ಮೌಂಟೆನ್ ವ್ಯೋ ಮುಖ್ಯ ಕಚೇರಿಯಲ್ಲಿ 200 ಆಡುಗಳನ್ನು ಇರಿಸಿಕೊಂಡಿತ್ತು. ಯಾಕೆಂದರೆ ಅಂಗಳದಲ್ಲಿರುವ ಹುಲ್ಲು ಮೇಯುವುದಕ್ಕಾಗಿ ಹಾಗೆ ಮಾಡಲಾಗಿತ್ತು. ಹುಲ್ಲುಕತ್ತರಿಸುವ ಮೆಶಿನ್ ಮತ್ತು ಅದರ ಹೊಗೆಯಿಂದ ಅದರ ಕೆಲಸಗಾರರಿಗೆ ಕಷ್ಟ ಆಗಬಾರದು ಎಂದುಮೇಕೆಗಳನ್ನು ಮೇಯಲು ಬಿಡುತ್ತಿದ್ದರು.

ಈ ಅತ್ಯುತ್ತಮ ಮಾಹಿತಿಯನ್ನು ಶೇರ್ ಮಾಡಿ ..ಪ್ರತಿಯೊಬ್ಬರಿಗೂ ತಲುಪಲಿ..

ಇನ್ನು ಮನೆಯಲ್ಲೇ ಕೂತುಕೊಂಡೇ ಮೊಬೈಲ್ಗೆ ಆಧಾರ್ ಲಿಂಕ್ ಮಾಡಿ..

ಕೀ ಇಲ್ಲದೆಯೇ ಬಿಗವನ್ನು ತೆರೆಯಬಹುದು !… ವೀಡಿಯೋ ನೋಡಿ