,

ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತಿದೆ ಯಾಕೆ?: 99% ಮಂದಿಗೆ ಈ  ಗುಟ್ಟು ಗೊತ್ತಿರುವುದಿಲ್ಲ !

ಹೊಸದಿಲ್ಲಿ: ಮನುಷ್ಯನ ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತದೆ. ಕಿವಿಗೆ ಮಾತ್ರವಲ್ಲ ಮೂಗಿಗೂ ಇಡಲಾಗುತ್ತದೆ. ಆದರೆ ಬಹಳಷ್ಟು ಜನರಿಗೆ ಇದು ಯಾಕೆಂದು ಗೊತ್ತಿರುವುದಿಲ್ಲ.

ಕೆಲವೊಮ್ಮೆ ಚಿಕ್ಕಚಿಕ್ಕ ವಿಷಯಗಲು ಕೂಡಾ ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಕೆಲವೊಮ್ಮೆ ಇಂತಹ ವಿಷಯಗಳನ್ನು ಗಮನಿಸಿರುತ್ತೇವೆ ಆದರೆ ಅದಕ್ಕೆ ಕಾರಣವಂತೂ ನಮಗೆ ಗೊತ್ತಿರುವುದಿಲ್ಲ. ಇಂತಹದೆ ಒಂದು ವಿಷಯ ಮೃತದೇಹದ ಮೂಗಿಗೆ ಮತ್ತು ಕಿವಿಗೆ ಹತ್ತಿ ಇಡುವುದು. ಇದನ್ನು ಮರಣದಮನೆಗೆ ಹೋದಾಗಲೆಲ್ಲ ನೋಡಿಯೇ ಇರುತ್ತೇವೆ. ಆದರೆ ಅದು ಯಾಕೆಂದು ಯೋಚಿಸಿರುವುದಿಲ್ಲ. ಒಂದು ವೇಳೆ ಹೀಗೆ ಈವರೆಗೂ ನೀವು ಚಿಂತಿಸಿಲ್ಲದಿದ್ದರೆ ನಾವು ಅದರ ಗುಟ್ಟೇನು ಎಂದು ವಿವರಿಸುತ್ತೇವೆ.

ನೋಡಿ-ವಿಜ್ಞಾನಿಗಳು ಮೃತದೇಹದ ಮೂಗು ಕಿವಿಯ ಮೂಲ ಕ್ರಿಮಿಕೀಟಗಳು ಒಳಸೇರಬಾರದೆನ್ನುವ ಕಾರಣಕ್ಕೆ ಮೂಗು ಮತ್ತು ಕಿವಿಗೆ ಹತ್ತಿ ಇಡುವುದಾಗಿ ಹೇಳುತ್ತಾರೆ. ಅಲ್ಲ,ವಿಜ್ಞಾನಿಗಳು ಹೇಳುವುದನ್ನು ಒಪ್ಪಿಕೊಳ್ಳುವುದಾದರೆ ಮನುಷ್ಯ ಸತ್ತಮೇಲೆ ಕೀಟಗಳಿಂದ ಏನು ಮಾಡಲು ಸಾಧ್ಯ? ಎನ್ನುವ ಪ್ರಶ್ನೆ ಹುಟ್ಟುವುದಿಲ್ಲವೇ.

ಆದರೆ ಇದಕ್ಕೆ ಬೇರೆ ಎರಡು ಕಾರಣಗಳಿರುವುದನ್ನು ಗುರುತಿಸಬಹುದು. ಒಂದನೆಯದು ಸತ್ತ ವ್ಯಕ್ತಿಯ  ಮೂಗಿನಿಂದ  ನೀರಿನಂತಹ ಒಂದು  ವಸ್ತು ಹೊರಗೆ ಬರುತ್ತದೆ. ಇದನ್ನು ತಡೆಯಲು ಅಥವಾ ಅದು ಅಲ್ಲಿಗೆ ಬತ್ತಿ ಹೋಗುವಂತಾಗಲು  ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತದೆ.

ಇನ್ನೊಂದು ಕಾರಣ  ಪುರಾಣಕ್ಕೆ ಸಂಬಂಧಿಸಿದ್ದು. ಮೃತದೇಹದ  ತೆರೆದುಕೊಂಡಿರುವ  ಭಾಗದಲ್ಲಿ ಉದಾ: ಬಾಯಿ, ಮೂಗು ಇತ್ಯಾದಿ ಭಾಗದಲ್ಲಿ ಚಿನ್ನದ ಚಿಕ್ಕ ತುಂಡನ್ನು ಇರಿಸಲಾಗುತ್ತದೆ.

ದೇಹದ ಒಂಬತ್ತು ಭಾಗಗಳಲ್ಲಿ ಹೀಗೆ ಇಟ್ಟರೆ, ಮೂಗು,ಕಿವಿ ಕಣ್ಣು, ಬಾಯಿ ಮುಂತಾದ  ಭಾಗಗಳಲ್ಲಿ.   ಮೃತದೇಹದ  ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಪಾಪಗಳು ನಾಶವಾಗುವುದು ಎನ್ನುವ ನಂಬಿಕೆ ರೂಢಿಯಲ್ಲಿದೆ. ಯಾಕೆಂದರೆ ಚಿನ್ನ ಅತ್ಯಂತ ಪವಿತ್ರ ಲೋಹವೆಂದು ನಂಬಲಾಗುತ್ತಿದೆ.

ಹೀಗೆ ಚಿನ್ನದ ಕಣಗಳನ್ನು ಇಟ್ಟರೆ,  ಮೂಗು ಮತ್ತು ಕಿವಿಯ ತೂತು ದೊಡ್ಡದು.  ಅದು ಬಿದ್ದುಹೋಗಬಹುದು. ಆದ್ದರಿಂದ ಅದು ಬೀಳದಂತೆ ಹತ್ತಿ ಇಡಲಾಗುತ್ತದೆ.

 

ರವಿಕೆ ಇಲ್ಲದೆ ಸೀರೆ ಉಟ್ಟು ಫೋಟೊ ತೆಗೆಯುವ ಹೊಸ ಚಾಲೆಂಜ್ !

ಸೆಕ್ಸ್ ಪೂಜೆ : ಹೀಗೊಂದು ಧಾರ್ಮಿಕ ಆಚರಣೆ !