,

Angry Cute Geeky LOL Love Win

ಮಹಿಳೆಯ ರೀತಿಯ ಹಣ್ಣು ನೀಡುತ್ತೆ ಈ ಮರ !

 

ಮರದಲ್ಲಿಯೇ ಸೇಬು, ಮಾವು, ಕಿತ್ತಲೆ ಇತ್ಯಾದಿ ಹಣ್ಣುಗಳಾಗುತ್ತವೆ. ಅರ್ಥಾತ್ ಬೆಳೆಯುತ್ತವೆ. ಆದರೆ ನೀವು ನಂಬಲಾರಿರಿ. ಜಗತ್ತಿನಲ್ಲಿ ಹೆಂಗಸರ

ರೀತಿಯ ಹಣ್ಣು ಬೆಳೆಯುವ ಮರವೂ ಇದೆ.

ಹೌದು, ಸೋಶಿಯಲ್ ಮೀಡಿಯದಲ್ಲಿ ಈ ಮರದ ಹಣ್ಣು ಅಥವಾ ಫಲದ ಬಗ್ಗೆ ಚರ್ಚೆಯಲ್ಲಿದೆ ಥಾಯ್ಲೆಂಡಿನಲ್ಲಿ ಇಂತಹ ಮರ ಇದೆ ಎನ್ನಲಾಗುತ್ತದೆ. ಅದರಲ್ಲಿ ಬೆಳೆಯುವ ಹಣ್ಣಿನ ರೂಪ ಹೆಣ್ಣನದ್ದು ಎಂದು ಹೇಳಲಾಗಿದೆ

 

ಈ ಬಗ್ಗೆ ಹಲವಾರು ನಂಬಿಕೆಗಳು ಉಹಾಪೋಹಗಳು ಹರಿದಾಡುತ್ತಿದೆ:

ಸ್ಥಳೀಯರು ಇದನ್ನು ನೌರಿಫಿನ್ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಜನರು ಇದನ್ನು ಪವಿತ್ರ ಎಂದು ತಿಳಿದುಕೊಂಡಿದ್ದು, ಇದು ಬೌದ್ಧರ ನಂಬಿಕೆಯೊಂದಿಗೆ ಜೋಡಿಸಿಕೊಂಡಿದೆ.

ಬುದ್ಧ ನಂಬಿಕೆ ಪ್ರಕಾರ ಈ ಮರವನ್ನು ದೇವನೆ ಥಾಯ್ಲೆಂಡಿಗೆ ತಂದನಂತೆ ಮತ್ತು ಹಿಮಾಫನ್ ಎನ್ನುವ ಕಾಡಿನಲ್ಲಿ ಇರಿಸಿದನಂತೆ. ಈ ಮರದಲ್ಲಿ ಆಶ್ಚರ್ಯಕಾರಿ ಫಲಗಳು ಬೆಳೆಯುತ್ತಿವೆ.

ಸಹಸ್ರ ವರ್ಷಗಳ ಹಿಂದೆ ದೇವೇಂದ್ರ ತನ್ನ ಪತ್ನಿಮತ್ತುಮಕ್ಕಳ ಜೊತೆ ಈ ಕಾಡಿನಲ್ಲಿ ವಾಸವಿದ್ದ. ಒಮ್ಮೆ ಅವನ ಪತ್ನಿ ಕಾಡಿನ ಹಣ್ಣನ್ನು ಕೀಳಲು ಹೋಗಿದ್ದಳು. ಇದನ್ನು ನೋಡಿ ಅಲ್ಲಿಗೆ ಬಂದಿದ್ದ ಕೆಲವರು ಅವಳ ಮೇಲೆ ದಾಳಿ ಮಾಡುತ್ತಾರೆ. ಅವಳ ರಕ್ಷಣೆಗಾಗಿ ದೇವೇಂದ್ರ ನೈರಿಫಿನ್ ನ ಹನ್ನೆರಡು ಮರಗಳು ಶೀಘ್ರ ಬೆಳೆಸಿದ್ದಾನೆ. ದಾಳಿಕೋರರು ಮೋಸಹೋಗುವಂತೆ ಮಾಡಲು ಈ ಮರದ ಹಣ್ಣುಗಳನ್ನು ಮಹಿಳೆಯರ ರೂಪದಂತೆ ಮಾಡಿದನಂತೆ.

ಅವರು ಈ ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು. ಅದರೊಂದಿಗೆ ಸಂಬಂಧ ಬೆಳೆಸಿದ್ದಾರೆ. ನಾಲ್ಕು ತಿಂಗಳಲ್ಲಿ ಆಳವಾದ ನಿದ್ದೆಹೋದರು ಮತ್ತು ದಾಳಿಕೋರರು ಶಕ್ತಿ ಕಳಕೊಂಡರು ಎಂದು ಹೇಳಲಾಗುತ್ತದೆ.

ಆದರೆ ಈವರೆಗೆ ಇದರ ಸತ್ಯ ಬಯಲಾಗಿಲ್ಲ:

 

 

 

ಸೂಟ್ ಕೇಸ್ ಸ್ಕೂಟರ್’ ಕಂಡುಹಿಡಿದ ರೈತ ! ಏನಿದರ ವಿಶೇಷತೆ ?   

ನದಿ ನೀರನ್ನು ಸೋಸಿ ಚಿನ್ನ ಸಂಗ್ರಹಿಸುತ್ತಿದ್ದಾರೆ ಇಲ್ಲಿನ ಜನರು !