,

ಮರೆವು ರೋಗಕ್ಕೆ ರಾಮಬಾಣ ಈ ಅಣಬೆಗಳು!

 

ಅಣಬೆಗಳು ಬಹಳ ಉತ್ತಮ ಆಹಾರ ಪದಾರ್ಥವಾಗಿದೆ. ಇದನ್ನು ಪದಾರ್ಥ ಮಾಡಲು ಉಪಯೋಗಿಸಲಾಗುತ್ತದೆ. ಅಣಬೆ ಆರೋಗ್ಯಕ್ಕೆ ತುಂಬ ಲಾಭದಾಯಕವಾಗಿದೆ. ಒಂದು ವೇಳೆ ನೀವು ತಿಂದಿಲ್ಲದಿದ್ದರೆ ಈಗ ಪದಾರ್ಥ ಮಾಡಿ ಅದನ್ನು ತಿನ್ನಿರಿ. ಜೊತೆಗೆ ಅದರ ಪರಿಣಾಮಕಾರಿ ಗುಣಗಳನ್ನು ಕೂಡಾ ತಿಳಿಯಿರಿ.

ಅಣಬೆ ತರಕಾರಿ ಪದಾರ್ಥವನ್ನುತಿನ್ನಲು ಹೆಚ್ಚು ಜನ ಬಯಸುವುದಿಲ್ಲ. ಆದರೆ ಇದನ್ನುತಿಂದರೆ ತುಂಬ ಪ್ರಯೋಜನ ಇದೆ. ಅಣಬೆ ನಿಯಮಿತ ಸೇವೆನೆಯು ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಒಂದು ಸಂಶೋಧನೆಯಲ್ಲಿಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದೆ. ಜೊತೆಗೆ ಮರೆವು ರೋಗ ಮತ್ತುಡಿಮೇಶಿಯದಿಂದ ಪಾರು ಮಾಡುತ್ತದೆ ಎಂದುತಿಳಿದು ಬಂದಿದೆ.

ಡಿಮೆಶೀಯ ರೋಗಮತ್ತು ಅಲ್‍ಜೈಮರ್‍ರೋಗ ತೀವ್ರತೆಯಿಂದ ಹರಡುತ್ತದೆ. 2020ರವರೆಗೆ ಜಗತ್ತಿನಾದ್ಯಂತ ಇದು ಬಾಧಿಸಿದವರು  4.2 ಕೋಟಿ ಜನರು.ಅಣಬೆಯಲ್ಲಿ ಬಯೊ ಆಕ್ಟಿವ್ ಕಂಪೌಂಡ್ ಕಂಡುಬರುತ್ತದೆ. ಇದುನೆನಪು ಶಕ್ತಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದರ ಉಪಯೋಗದಿಂದ ನರಮಂಡಲಕ್ಕೆ ಸಂಬಂಧಿಸಿದ ರೋಗವನ್ನು ತಡೆಯಬಹುದು. ಇಂತಹ  ರೋಗಕ್ಕೆ ಉಪಯೋಗಿಸುವ ಮದ್ದು ಹೆಚ್ಚುಪ್ರಭಾವ ಮಾಡುವುದಿಲ್ಲ. ಜೊತೆಗೆ ಅಂತಹ ಮದ್ದುಗಳಿಂದ ಅಡ್ಡಪರಿಣಾಮವೂಆಗಿಬಿಡುತ್ತದೆ.

ಭಾರದಲ್ಲಿ ಶೀಘ್ರದಲ್ಲಿ ಬರಲಿದೆ 5ಜಿ ನೆಟ್’ವರ್ಕ್!

ಗೋವಿನ ಹೊಟ್ಟೆಯಲ್ಲಿ  ತೂತು ಮಾಡುವ ಅಮೆರಿಕನ್ನರು!; ಯಾಕೆ ಗೊತ್ತಾ?