,

ಮದುಮಗಳ ದೇಸಿ ಬ್ರಾಂಡ್ ಡ್ಯಾನ್ಸ್ : ವೀಡಿಯೋ ನೋಡಿ

ಮದುವೆಯಲ್ಲಿ ಮದುವಣಗಿತ್ತಿಯ ಡಾನ್ಸ್ ಅಥವಾ ಮದುವೆಯ ಬಳಿಕ ವೀಡಿಯೊಗಳು ಈಗ ಫುಲ್ ಆನ್ ಆಗಿದೆ. ಒಂದುವೇಳೆ ನೀವು ಕೂಡಾ ಇಂತಹ ವೀಡಿಯೊಗಳನ್ನು ಹುಡುಕುತ್ತಿದ್ದರೆ, ನಿಮ್ಮ ಮದುವೆಯನ್ನು ಡಿಫರೆಂಟ್ ಮಾಡುವುದಾದರೆ  ಮದುಮಗಳು ಕುಣಿದ ಈ ವೀಡಿಯೊ ನೋಡಿರಿ.

 

ಈ ದೇಸಿ ಬ್ರಾಂಡ್ ವೀಡಿಯೊ ಈಗ ಯುಟ್ಯೂಬ್‍ನಲ್ಲಿ ಟ್ರೆಂಡ್ ಹುಟ್ಟುಹಾಕಿದೆ. ಒಂದು ಕಡೆಯಲ್ಲಿ ಮದುಮಗಳು ಸಂಪೂರ್ಣ ಸಜ್ಜುಗೊಂಡು ಕ್ಯಾಮರಾದ ಮುಂದೆ ಬರುತ್ತಾಳೆ. ಇನ್ನೊಂದು ಕಡೆಯಲ್ಲಿ ಮದುಮಗಳು ಡ್ಯಾನ್ಸ್ ಮಾಡುತ್ತಾಳೆ.
ಈ ವೀಡಿಯೊವನ್ನು   ಮಾರ್ಚ್ 4ಕ್ಕೆ ಯುಟ್ಯೂಬ್‍ನಲ್ಲಿ ಶೇರ್ ಮಾಡಿದ್ದರು. ನಂತರ ಈಗ ಎರಡೂವರೆ ಮಿಲಿಯನ್ ಜನರು ನೋಡಿದ್ದಾರೆ. ಮದುಮಗಳು ಶಾಂತವಾಗಿ ಮೇಕಪ್ ಮಾಡಿಸಿಕೊಳ್ಳುವ ಬದಲು ಕುಣಿಯುತ್ತಿದ್ದಾಳೆ. ಈ ವೀಡಿಯೊದಲ್ಲಿ ಮದುಮಗಳು ಅನಿಷಾ ಭಾರದ್ವಾಜ್ ಮತ್ತು ಅವಳ ಮೂವರು ಗೆಳೆಯರು ನರ್ತಿಸುತ್ತಿದ್ದಾರೆ.
ಈ ವೀಡಿಯೊದಲ್ಲಿ ಮೂವರು ಗೆಳತಿಯರು ಕ್ಯಾಶುವಲ್ ಬಟ್ಟೆಯಲ್ಲಿದ್ದರೆ, ಮದುವಣಗಿತ್ತಿ ತನ್ನ ಧಾವಣಿಯನ್ನು ಕೈಯಲ್ಲಿ ಹಿಡಿದು ಕುಣಿಯುತ್ತಾಳೆ.

ಒಂದುವೇಳೆ ಮನುಷ್ಯ ಮಂಗಳ ಗ್ರಹಕ್ಕೆ ಹೋದರೆ ಈ ರೀತಿ ಮನೆ ಮಾಡುವನು!

ಬಾಹುಬಲಿ ಹೀರೊಯಿನ್ ತಮನ್ನಾರ ಒಂದು ಹಳೆ ರಹಸ್ಯ!