,

OMG

ಭಾರತದ ಗುರುಕುಲ ಪದ್ಧತಿಯನ್ನು ಅಳವಡಿಸಿದ ಫಿನ್ ಲ್ಯಾಂಡ್ ; ಯಾಕೆ ಗೊತ್ತಾ ?

ಒಂದು ಕಡೆ ಜಗತ್ತಿನ ಶಿಕ್ಷಣ ಸ್ವರೂಪವನ್ನು ಉಲ್ಲೇಖಿಸಿ ಬೇರೆ ಬೇರೆ ಮಾತುಗಳು ಕೇಳಿ ಬರುತ್ತವೆ. ಫಿನ್‍ಲೆಂಡ್ ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ಸ್ಕೂಲ್‍ಗಳಲ್ಲಿ ಹೋಮ್‍ವರ್ಕ್ ನೀಡಲಾಗುವುದಿಲ್ಲ. ಅಲ್ಲಿ ಭಾರತದ ಗುರುಕುಲ ಪರಂಪರೆಯನ್ನು ಅಳವಡಿಸಿಕೊಳ್ಳಲಾಗಿದೆ.

ಉತ್ತರ ಯುರೋಪ್ ದೇಶ ಫಿನ್ಲೆಂಡ್ ಅಳವಡಿಸಿದ ಆಧುನಿಕ ಶಿಕ್ಷಣ ಪದ್ಧತಿಯನ್ನು ಇಡೀ ಜಗತ್ತೇ ಸ್ವೀಕರಿಸುವ ನಿಟ್ಟಿನಲ್ಲಿದೆ. ಅಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಹೋಮ್ ವಕ್ರ್ಸ್ ಇಲ್ಲ. ಅಲ್ಲಿ ಮಕ್ಕಳಿಗೆ ಪರೀಕ್ಷೆಯೂ ಇಲ್ಲ. ಇಲ್ಲಿ ಏಳು ವರ್ಷದಲ್ಲಿ ಮಗು ಶಾಲೆ ಪ್ರವೇಶಿಸುತತ್ತದೆ. ಶಾಲೆಯಲ್ಲಿ ಕಲಿಕೆಯ ಗಂಟೆ ಕಡಿಮೆ ಮತ್ತು ರಜೆಯನ್ನು ಹೆಚ್ಚು ನೀಡಲಾಗುತ್ತದೆ. ಮಕ್ಕಳನ್ನು ಆಟವಾಡಿಸಿ ಶಿಕ್ಷಣ ನೀಡಬೇಕು. ಅವರಿಗೆ ಅದರಿಂದ ಮಾನಸಿಕ ಒತ್ತಡ ಆಗುವುದಿಲ್ಲ. ಭಾರತದ ಗುರುಕುಲ ಪ್ರಣಾಳಿಕೆ ಹೀಗೆ ಇತ್ತು  ಎನ್ನಲಾಗುತ್ತಿದೆ.

ಇಲ್ಲಿ ಶಿಕ್ಷಣ ಸ್ವರೂಪದ ಯಶಸ್ಸು ಜಗತ್ತಿಗೆ ಮಾದರಿ:

ಫಿನ್ಲೆಂಡ್‍ನ ಶಿಕ್ಷಣದ ಯಶಸ್ಸು ಜಗತ್ತಿಗೆ ಒಂದು ಮಾದರಿಯಾಗಬಹುದು. ಇಲ್ಲಿ ಈಗಲೂ ಶಿಕ್ಷಣದಲ್ಲಿ ಸುಧಾರರಣೆ ನಡೆಯುತ್ತಲೇ ಇವೆ. ಶಿಕ್ಷಣಕ್ಕೆ ಯೋಜನೆಗಳನ್ನು ತಯಾರಿಸಲಾಗುತ್ತದೆ. ಆದ್ದರಿಂದ ಮೊದಲಿನ ಕ್ಲಾಸ್‍ರೂಮ್‍ಗಳನ್ನು ಮಲ್ಟಿ ಮಾಡೆಲ್ ಸ್ಪೇಸ್‍ನಲ್ಲಿ ಬದಲಾಯಿಸಲಾಗಿದೆ.ಇಲ್ಲಿ ಮಲ್ಟಿ ಮಾಡೆಲ್ ಕೋಣೆ ಗಾಜಿನ ಗೋಡೆ ಶಾಲೆಗಳಲ್ಲಿ ಇವೆ. ಇಲ್ಲಿ ಪರಂಪರಾಗತ ವಿಷಯಗಳ ಬದಲು ಥೀಮ್ ಆಧಾರಿತ ಯೋಜನೆಗಳ ಅಧ್ಯಯನ ಮಾಡಿಸಲಾಗುತ್ತದೆ. ಬೆಂಚ್‍ನ ಬದಲು ಸೋಫಾಸೆಟ್  ಇತ್ಯಾದಿ ಇರಿಸಲಾಗಿದೆ.

ಶಾಲೆ,ಪುಸ್ತಕಗಳ ಬದಲಾಗಿ ಪ್ರಕೃತಿಯ ಹತ್ತಿರ ಕರೆದುಕೊಂಡು ಹೋಗುತ್ತಿದೆ:

ಫಿನ್ಲೆಂಡ್‍ನಲ್ಲಿ ಫರ್ಮ್ ಎಫ್‍ಸಿಜಿಯ ಪ್ರಕಾರ ತೆರೆದ ಬಯಲಿನ ಅಧ್ಯಯನ ನಡೆಸಲಾಗುತ್ತದೆ.  ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು  ಇರಿಸುವ ಪರಂಪರೆಯನ್ನು ಬದಲಾಯಿಸಲಾಗಿದೆ. ಇದರಿಂದ ಮಗುವಿನ ಮನಸ್ಸಿನ ಮಟ್ಟ ಹೆಚ್ಚುತ್ತದೆ. ಇದರಿಂದ ಮಕ್ಕಳಲ್ಲಿ ಜವಾಬ್ದಾರಿ ಪ್ರಜ್ಞೆ ವಿಕಾಸಗೊಳ್ಳುತ್ತದೆ. ಅವರು ತಮ್ಮ ಗುರಿಯನ್ನು ಚಿಂತಿಸಿ ಅರಿತು ನಿರ್ಧರಿಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳನ್ನು ಕೇವಲ  ಪುಸ್ತಕಗಳಿಗೆ ಸೀಮಿತಗೊಳಿಸುವ ಬದಲು ಭಾರತೀಯ ಗುರುಕುಲ ರೀತಿಯಲ್ಲಿ ಪ್ರಕೃತಿಯ ಹತ್ತಿರ ಕರೆದುಕೊಂಡು ಹೋಗಿ ಕಲಿಸಲಾಗುತ್ತದೆ.

ಮನೆಯಲ್ಲಿ ಕೂತು ಲಕ್ಷಾಂತರರುಪಾಯಿ ಸಂಪಾದಿಸುತ್ತಿದ್ದಾನೆ ಈ ಬಾಲಕ; ಹೇಗೆ ಗೊತ್ತಾ ?

ಹೊಲದಲ್ಲಿ  2000ವರ್ಷ ಹಿಂದಿನ  ನಾಣ್ಯಗಳು ಪತ್ತೆ !; ಇದರ ಮೌಲ್ಯ ಎಷ್ಟುಕೋಟಿ ಗೊತ್ತಾ ?