,

ಬೆತ್ತಲೆಯಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಕೊನೆಗೂ ಸೆರೆ !

ವಿಚಿತ್ರವಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎಡ್ವಿನ್ ಜಾನ್ ಎಂದು ಗುರುತಿಸಲಾಗಿದೆ.

 

ಈತ ವಸ್ತ್ರಗಳನ್ನು ಕಳಚಿ ಒಳುಡುಪಿನಲ್ಲಿ ಕಳ್ಳತನಕ್ಕೆ ಬರುತ್ತಿದ್ದ ನಂತರ ಒಳುಡುಪನ್ನು ತಲೆಗೆ ಮುಖವಾಡದಂತೆ ಬಳಸುತ್ತಿದ್ದ. ಈತನ ಹಲವಾರು ಸಿಸಿಟಿವಿ ಚಿತ್ರಗಳಲ್ಲಿ ಈತ ಬೆತ್ತಲೆಯಾಗಿರುವುದು ಕಂಡುಬಂದಿತ್ತು.

 

ಕೊನೆಗೂ ವಿಚಿತ್ರ ಕಳ್ಳನನ್ನು ಟ್ರಿವೇಂಡ್ರಂ ಪೊಲೀಸರು ಬಂಧಿಸಿದ್ದಾರೆ. ಬೆತ್ತಲೆ ಕಳ್ಳ ಯಾರೆಂಬುದು ಕೊನೆಗೂ ಬಹಿರಂಗವಾಗಿದೆ.

 

 

—-/////—-

ತನ್ನ ಜೊತೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟ ಮೊಬೈಲ್ ಕಳ್ಳ !