,

Cute

ಫೇಸ್‍ಬುಕ್‍ನಲ್ಲಿ ಈ ಇಬ್ಬರನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ? ಯಾರಿವರು ?

ಫೇಸ್ಬುಕ್‍ನಲ್ಲಿ ಕೆಲವರನ್ನು ನಾವು ಇಷ್ಟ ಪಡುವುದಿಲ್ಲ.  ಆದರೂ ಅವರ ಪೋಸ್ಟ್‍ನ್ನು ನೋಡಲೇ ಬೇಕಾಗುತ್ತದೆ.ಆದರೆ,  ನಮ್ಮ ಬಳಿ ಅವರನ್ನು ಬ್ಲಾಕ್ ಮಾಡುವ ಆಪ್ಶನ್ ಇರುತ್ತದೆ. ಆದರೆ ಫೇಸ್‍ಬುಕ್‍ನಲ್ಲಿ ಇಬ್ಬರನ್ನುಯಾವತ್ತು ಬ್ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಅವರೇ ಫೇಸ್‍ಬುಕ್ ಫೌಂಡರ್ ಮಾರ್ಕ್ ಝುಕರ್‍ಬರ್ಗ್ ಮತ್ತು ಅವರ ಪತ್ನಿ ಪ್ರಿಸಿಲಾ ಚೇನ್ ಆಗಿದ್ದಾರೆ.

ಒಂದು ವೇಳೆನೀವು ಫೇಸ್‍ಬುಕ್‍ನಲ್ಲಿ ಮಾರ್ಕ್ ಅಥವಾ ಪ್ರಸಿಲಾರ ಪ್ರೊಫೈಲ್‍ಗೆ  ಹೋಗಿ ಅವರನ್ನು ಬ್ಲಾಕ್ ಮಾಡಲು ಯತ್ನಿಸಿದರೆ ಸ್ಕ್ರಿನ್‍ನಲ್ಲಿ ಬ್ಲಾಕ್ ಎರರ್ ಕಾಣುತ್ತದೆ. ಅದರಲ್ಲಿ ಮಾರ್ಕ್ ಮತ್ತುಪ್ರಿಸಿಲಾರನ್ನು ಬ್ಲಾಕ್ ಮಾಡಲು ಕಷ್ಟ ಆಗುತ್ತಿದೆಎಂದು ತಿಳಿಸುತ್ತದೆ.

ಈವರೆ ಅವರ ಪ್ರೊಫೈಲ್‍ಗಳನ್ನು ಮುಚ್ಚಲು ಬಹಳಷ್ಟುಮಂದಿ ಶ್ರಮಿಸಿ ನೋಡಿದ್ದಾರೆ. ಆದಕಾರಣ ಫೇಸ್‍ಬುಕ್ ಈ ಫಂಕ್ಷನಾಲಿಟಿಯನ್ನು ಬಂದ್‍ಮಾಡಬೇಕಾಗಿ ಬಂತು.

ದಿ ಇಂಡಪೆಂಡೆಂಟ್‍ನ ವರದಿಯ ಪ್ರಕಾರ ಮಾಕ್ ಮತ್ತು ಅವರ ಪತ್ನಿ  ಫೇಸ್‍ಬುಕ್‍ನಲ್ಲಿ ಬಹಳ ಆಕ್ಟಿವ್ ಇರುತ್ತಾರೆ. ಖಾಸಗಿ ಜೀವನ ಮತ್ತು ಸಾಮಾಜಿಕ ವಿಷಯಗಳಲ್ಲಿ ಬಹಳಷ್ಟು ಪೋಸ್ಟ್‍ಗಳನ್ನು  ಹಾಕುತ್ತಾರೆ. ಫೇಸ್‍ಬುಕ್ ಎಲ್ಗಾರಿಥಮ್‍ನ ಸಹಾಯದಿಂದ ಈ ಪೋಸ್ಟ್ ಜನರ ನ್ಯೂಸ್ ಫೀಡ್‍ಗೆ ಹೋಗಿ ಬಿಡುತ್ತದೆ. ಅಲ್ಲಿಕೆಲವು ಜನರಿಗೆ ಈಫೋಸ್ಟ್ ಇಷ್ಟಾಗುವುದಿಲ್ಲ. ಅವರು ಇದನ್ನು ಬ್ಲಾಕ್ ಮಾಡಿರುತ್ತಾರೆ. ಆದ್ದರಿಂದ ಕಂಪೆನಿ ಅವರ ಪ್ರೊಫೈಲ್ ನಲ್ಲಿ ಬ್ಲಾಕಿಂಗ್ ಸಿಸ್ಟಮ್ ಅನ್ನು ಬಂದ್ ಮಾಡಿದೆ.

2010ರಿಂದ ಬ್ಲಾಕ್ ಮಾಡುವಯತ್ನ ನಡೆಯುತ್ತಿದೆ. ಆದರೆ ಪ್ರಯೋಜನವಾಗಿಲ್ಲ. ಈಗ ಖಾಸಾ ವೆಬ್‍ಸೈಟ್‍ನ್ನು ಕೂಡಾ ತಯಾರಿಸಲಾಗಿದೆ. ಇದು ಝುಕರ್‍ಬರ್ಗ್‍ರನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಅದು ತಿಳಿಸುತ್ತಿದೆ.

ಈ ವಿಷಯದಲ್ಲಿ ವಿದ್ಯಾಬಾಲನ್ ಗಿಂತ ಪ್ರಿಯಮಣಿ ಮುಂದು !

ಈ ಮುಗ್ದ ಬಾಲಕನನ್ನು ಸಂಕಲೆಯಲ್ಲಿ ಬಂಧಿಸಿದ್ಯಾಕೆ ಗೊತ್ತೇ : ಮನಕಲಕುವ ದೃಷ್ಯ