, ,

LOL Love

ಪೋರ್ನ್ ನೋಡುವವರಿಗೆ ಶಾಕಿಂಗ್ ನ್ಯೂಸ್ !

ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್ನೆಟ್ ಆಫರ್ ಗಳಿಂದ ನೀಲಿ ಚಿತ್ರಗಳು ಈಗ ಎಲ್ಲರಿಗೂ ಸುಲಭವಾಗಿ ಲಭಿಸುತ್ತಿದೆ. ಆದರೆ ಪೋರ್ನ್ ಕಂಪೆನಿಗಳು ಇದಕ್ಕೆ ನಿಯಂತ್ರಣ ತರಲು ಚಿಂತನೆ ನಡೆಸಿದೆ.

ಪ್ರಾಯೋಗಿಕವಾಗಿ ಇದನ್ನು ರಷ್ಯದಲ್ಲಿ ಜಾರಿಗೆ ತರಲಾಗಿದೆ . ರಷ್ಯಾದಲ್ಲಿ ‘ಪೋರ್ನ್ ಹಬ್ ‘ ಬಳಕೆದಾರರಲ್ಲಿ ತಮ್ಮ ಪಾಸ್ಪೋರ್ಟ್ ಸಂಖ್ಯೆಯನ್ನು ನೀಡಿದರೆ ಮಾತ್ರ ವೆಬ್ಸೈಟ್ ಬಳಸಬಹುದು ಎಂದು ಹೇಳಿದೆ .

ಇತರ ದೇಶಗಳಲ್ಲಿ ಪ್ರಾಥಮಿಕವಾಗಿ  ತಮ್ಮ ಮಾಹಿತಿ ನೀಡಿದವರಿಗೆ ಮಾತ್ರ  ಚಿತ್ರಗಳು ಸಿಗುವಂತೆ ಮಾಡಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ .

ಮುಂದಿನ ದಿನಗಳಲ್ಲಿ ಭಾರತದಲ್ಲೂ ಇದು ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ .

 

ಭಾರತದಲ್ಲಿದೆ ‘ಮಿನಿ ಇಸ್ರೇಲ್’,  ಆದರೆ ಭಾರತೀಯರಿಗೆ ಪ್ರವೇಶವಿಲ್ಲ!

ದೇವಸ್ಥಾನದಲ್ಲೇ ಅಪಾಯಕ್ಕಾರಿ ಕೆಲಸಕ್ಕಿಳಿದ ಪ್ರೇಮಿಗಳ ಜೋಡಿ