,

ಪೊಲೀಸ್ ಪಾತ್ರದಲ್ಲಿ ಮಿಂಚಿರುವ ನಟಿಯರ ಬಗ್ಗೆ ಒಂದಿಷ್ಟು ….

ಹೊಸದಿಲ್ಲಿ: ನಿಮಗೆ ಗೊತ್ತಿರಬಹುದು ಬಾಲಿವುಡ್‍ನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ನಟಿಯರು ತಮ್ಮ ಛಾಪುಮೂಡಿಸಿದ್ದಾರೆ. ನಟಿಯರು ಕುಡಾ ಪೊಲೀಸ್ ಆತ್ರವನ್ನು ಬಹಳ ಸುಂದರ ರೀತಿಯಲ್ಲಿನಿಭಾಯಿಸಿದ್ದಾರೆ. ನೀವು ತಮ್ಮ ಬಹಳಷ್ಟು ಸೂಪರ್ ಸ್ಟಾರ್‍ಗಳ ಪೊಲೀಸ್ ಪಾತ್ರವನ್ನುನೀವು ನೋಡಿರಬಹುದು. ಇಲ್ಲಿ ನಾವು ಕೆಲವು ಅಭಿನೇತ್ರೆಯರ ಕುರಿತು ಉದ್ಧರಿಸುತ್ತಿದ್ದೇವೆ.

ಕಾಜಲ್ ಅಗರವಾಲ್:

ನಿಮಗೆಲ್ಲರಿಗೂ ಗೊತ್ತಿರಬಹುದು. ಕಾಜಲ್ ಅಗರವಾಲ್ ದಕ್ಷಿಣ ಭಾರತ ಸಿನೆಮಾಗಳಲ್ಲಿ  ಜನಪ್ರಿಯರಾಗಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅವರು ಹೆಚ್ಚು ಶೋಭಿಸಿದ್ದಾರೆ. ಸೂಪರ್‍ಸ್ಟಾರ್ ವಿಜಯ್‍ರ ಜೊತೆ ಮಾಡಿದ ಸಿನೆಮಾದಲ್ಲಿ ಆಕೆ ಪೊಲೀಸಧಿಕಾರಿಯಾಗಿದ್ದಾರೆ. ಅದೇವೇಳೆ ನಿಮಗೆ ಗೊತ್ತಿರಲಿ. ಕಾಜಲ್ ಬಾಲಿವುಡ್ ಸಿನೆಮಾದ ಬಹಳಷ್ಟು ಪಾತ್ರಗಳಲ್ಲಿ ತಮ್ಮ ಅಭಿನಯ ಚಾತುರ್ಯ ಮೆರೆದಿದ್ದಾರೆ.

ಪ್ರಿಯಾಂಕ ಚೋಪ್ರಾ:

ಪ್ರಿಯಾಂಕ ಚೋಪ್ರಾ ಬಾಲಿವುಡ್ ಇಂಡಸ್ಟ್ರಿಯಲ್ಲಿ ಈವರೆಗೆ ಬಹಳ ಜನಪ್ರಿಯ ನಟಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರ ಯಾವುದೇ ಪಾತ್ರದಲ್ಲಿ ಬಹಳ ಉತ್ತಮವಾಗಿ ನಟಿಸುತ್ತಾರೆ. ಪ್ರಿಯಾಂಕಾ ಮೊದಲ ಬಾರಿ ಗಂಗಾಜಲದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದಾರೆ.  ಈ ಸಿನೆಮಾದಲ್ಲಿಪ್ರಿಯಾಂಕರಿಗೆ ಬಹಳ ಹೊಗಳಿಕೆ ಸಿಕ್ಕಿದೆ. ಇದರಲ್ಲಿ ಅವರು ಬಹಳ ಸುಂದರವಾಗಿ ಕಾಣುತ್ತಾರೆ.

ರಾಗಿಣಿ

‘ರಾಗಿಣಿ ಐಪಿಸ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬೇಕಾದ ಎತ್ತರದ ನಿಲುವು, ದೇಹದಾರ್ಢ್ಯತೆ ಎಲ್ಲವೂ ಇರುವ ರಾಗಿಣಿಯನ್ನು ಬಿಟ್ಟರೆ ಕನ್ನಡದಲ್ಲಿ ಮತ್ಯಾರೂ ಈ ಪಾತ್ರವನ್ನು ಮಾಡುವವರು ಇಲ್ಲವೆನ್ನಬಹುದು. ಇದೇ ಕಾರಣಕ್ಕೆ ನಿರ್ಮಾಪಕ ಮಂಜು ಮತ್ತು ನಿರ್ದೇಶಕ ಆನಂದ್, ರಾಗಿಣಿಯವರನ್ನು ಆಯ್ಕೆ ಮಾಡಿಕೊಂಡರು. ರಾಗಿಣಿಯವರಿಗೂ ಕತೆ ಬಹಳ ಇಷ್ಟವಾಯಿತು. ಇದಕ್ಕೆ ತಯಾರಿ ನಡೆಸಲು 2 ತಿಂಗಳು ಸಮಯವನ್ನೂ ತೆಗೆದುಕೊಂಡರು. ಸ್ಟಂಟ್ ಮಾಸ್ಟರ್ ಹತ್ತಿರ ಕಷ್ಟಪಟ್ಟು ಫೈಟಿಂಗ್ ಕಲಿತರು

ಮಾಲಾಶ್ರೀ

ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು  ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು. ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಪೊಲೀಸ್ ಪಾತ್ರದಾರಿಯಾಗಿ ಕನ್ನಡದಲ್ಲಿ ಮಾಲಾಶ್ರೀ ಮಿಂಚು ಹರಿಸಿದವರು.

 

 

ಇಲ್ಲಿ ರೈಲನ್ನು ಸಂಕಲೆಯಿಂದ ಕಟ್ಟುತ್ತಾರೆ ಯಾಕೆ ಗೊತ್ತಾ ?

ತನ್ನನ್ನು ನೋಡಿ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಗೆ ಯುವತಿ ಮಾಡಿದ್ದೇನು ನೋಡಿ!