,

OMG

ನೋಡಲೇಬೇಕಾದ ಮನುಷ್ಯ ಮೆದುಳಿನ ಲೈವ್ ವೀಡಿಯೊ !

ಮನುಷ್ಯನ ಮೆದುಳು ಅವನ ಶರೀರಕ್ಕೆ ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಒಂದುವೇಳೆ ಮೆದುಳು ಸರಿಯಾದ ರೀತಿಯಲ್ಲಿ ಕೆಲಸಮಾಡದಿದ್ದರೆ. ಮನುಷ್ಯ ಒಂದು ಜೀವಂತ ಶವಕ್ಕಿಂತ ಬೇರೆಯೇನಲ್ಲ. ನಮ್ಮ ಶರೀರದಲ್ಲಿ ಎಲ್ಲದಕ್ಕಿಂತ ಹೆಚ್ಚುಕೆಲಸ ಮೆದುಳು ಮಾಡುತ್ತದೆ. ಆದ್ದರಿಂದ ಎಲ್ಲರಿಗೂ ಮನುಷ್ಯನ ಮೆದುಳು ಮೆದುವಾಗಿರಬಹುದು ಎಂದು ಅನಿಸಬಹುದು. ಮೆದುಳು ಮುಟ್ಟಿ ನೋಡಲು ಹೇಗಿರಬಹುದು ಎನ್ನುವುದು ಓರ್ವ ಸಾಮಾನ್ಯ ಮನುಷ್ಯನಿಗೆ ರೋಚಕ ವಿಷಯವಾಗಿದೆ. ವಾಸ್ತವದಲ್ಲಿ ನಮ್ಮ ಮೆದುಳೂ ಬಹಳ ಮೃದುವಾಗಿದೆ.

ಈ ವಿಷಯದ ಪುಷ್ಠಿಗಾಗಿ ಮೆಡಿಕಲ್ ವೀಡಿಯೊಸ್ ಒಂದು ವೀಡಿಯೊ ಅಪ್‍ಲೋಡ್ ಮಾಡಿದೆ. ಇದರಲ್ಲಿ ವಿವರವಾಗಿ ಮನುಷ್ಯನ ಮೆದುಳಿನ ಕುರಿತು ತಿಳಿಸಲಾಗಿದೆ. ಈ ವೀಡಿಯೊ ಮನುಷ್ಯನ ಶರೀರದಿಂದ ಮೆದುಳು ತೆಗೆದ ತಕ್ಷಣದ ವೀಡಿಯೊ ಆಗಿದೆ. ಇದರ ಒಂದೊಂದು ಭಾಗದ ಕುರಿತು ವಿವರವಾಗಿ ತಿಳಿಸಲಾಗಿದೆ.

ವೀಡಿಯೊದಲ್ಲಿ ವೈದ್ಯ ಮೆದುಳಿನ ಪ್ರತಿಯೊಂದು ಭಾಗವನ್ನು ತೋರಿಸಿ ಅದರ ಮಹತ್ವದ ಕುರಿತು ತಿಳಿಸಿದ್ದಾರೆ. ವೈದ್ಯರು ಮೆದುಳನ್ನು ಒತ್ತಿದಾಗ ಅದು ಸ್ವಲ್ಪ ಹೊತ್ತು ಒಳಗೆ ಹೋಗುವುದು ಕಾಣಿಸುತ್ತದೆ.

ಈ ಫೋಟೊದಲ್ಲಿ ವೈದರು ಹೇಗೆ ಮೆದುಳನ್ನು ಹಿಡಿದುಕೊಂಡಿದ್ದಾರೆ ಎಂದು ನೋಡಬಹುದಾಗಿದೆ. ಈಗ ಈ ವೀಡಿಯೊ ಮಾಡಿದವನ ಬುದ್ಧಿವಂತಿಕೆ ನೋಡಿ ನಿಮ್ಮ ಮುಂದೆ ಒಬ್ಬ ವ್ಯಕ್ತಿಯ ಮೆದುಳನ್ನು ಹಿಡಿದು ತೋರಿಸಿದ್ದಾನೆ. ನೀವು ಇದನ್ನು  ಊಹಿಸಲು ಸಾಧ್ಯವಿತ್ತೇ?

ನಮ್ಮಮೆದುಳು ಎಷ್ಟು ಮಹತ್ವಪೂರ್ಣ ಎನ್ನುವುದನ್ನು ತಿಳಿದುಕೊಳ್ಳಲು ಈ ವೀಡಿಯೊ ಸಂಪೂರ್ಣ ನೋಡಿರಿ

ಮನೆಮಠ ತೊರೆದು ಬಂದ ವಿದೇಶಿ ಹುಡುಗಿ: ಇವರ ಫೇಸ್ಬುಕ್ ಪ್ರೇಮ ಹೇಗಿತ್ತು ಗೊತ್ತಾ ?

ಇನ್ಮುಂದೆ ನಿಮಗೆ ವಾಟ್ಸಪ್‍ನಲ್ಲಿ ಹಣ ಮಾಡ್ಬಹುದು ಮಾಡಬಹುದು: ಹೇಗೆ ಗೊತ್ತಾ?