,

Geeky LOL

ನಿಮ್ಮ ಮಕ್ಕಳು ಈ ರೀತಿ ಕುಳಿತುಕೊಳ್ಳುತ್ತಿದ್ದಾರಾ? ಹಾಗಾದರೆ ನೀವು ಇದನ್ನು ಓದಲೇಬೇಕು

ಮಕ್ಕಳನ್ನು ಸಾಕುವುದು ಪ್ರತಿಯೊಬ್ಬ ಹೆತ್ತವರಿಗೆ ಚಾಲೆಂಜಿಂಗ್ ಆಗಿರುತ್ತದೆ. ಅವರು ಏಳುವುದರಿಂದ ಹಿಡಿದು ಮಲಗುವವರೆಗೆ ಪ್ರತಿಯೊಂದೂ ವಿಷಯದ ಬಗ್ಗೆ ಗಮನ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ಇಂತಹ ಸಣ್ಣಸಣ್ಣ ವಿಚಾರಗಳನ್ನು ಹೆತ್ತವರು ಕಡೆಗಣಿಸುತ್ತಾರೆ. ಈ ಕಾರಣದಿಂದಾಗಿ ಮಗುವಿಗೆ ತುಂಬಾ ಕಷ್ಟ ಆಗಲಿದೆ. ಮಕ್ಕಳು ಕೆಲವೊಮ್ಮೆ ಈ ರೀತಿ ಕುಳಿತುಕೊಳ್ಳುತ್ತಾರೆ.

 

ಫೋಟೊದಲ್ಲಿ ತೋರಿಸಿದಂತೆ ಮಕ್ಕಳು ಕುಳಿತು ಕೊಳ್ಳುವುದನ್ನು ಡಬ್ಲ್ಯೂ(W) ಸಿಟ್ಟಿಂಗ್ ಎನ್ನುತ್ತಾರೆ. ಆಗ ಮಕ್ಕಳು ಈ ರೀತಿ ಮಕ್ಕಳು ತಮ್ಮಕಾಲನ್ನು ಇರಿಸಿ ಕುಳಿತುಕೊಳ್ಳುತ್ತಾರೆ. ಹಲವು ಮಕ್ಕಳಿಗೆಹೀಗೆ ಕುಳಿತುಕೊಳ್ಳುವ ಅಭ್ಯಾಸವಿದೆ. ಹೆತ್ತವರು ಕೂಡಾ ಇದು ಮಗುವಿನ ಶೈಲಿ ಎಂದು ಸುಮ್ಮನಾಗುತ್ತಾರೆ. ಹೀಗೆ ಕುಳಿತುಕೊಳ್ಳುವುದು ಅಪಾಯಕಾರಿ ಮಕ್ಕಳ ಮೊಣಕಾಲು ಮತ್ತು ಪಾದಗಳ ಮೇಲೆ ತುಂಬ ಒತ್ತಡ ಬೀಳುತ್ತದೆ. ಹೀಗೆ ಕುಳಿತು ಕೊಳ್ಳುವ ಮಕ್ಕಳಿಗೆ ತುಂಬ ತೊಂದರೆ ಆಗಬಹುದು.

 

ಈ ರೀತಿ ಕುಳಿತುಕೊಳ್ಳುವ ಮಕ್ಕಳಿಗೆ ಎಲುಬಿನ ರೋಗ ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಈ ರಿತಿ ಮಕ್ಕಳು ಕುಳಿತಿದ್ದರೆ ಕೂಡಲೆ ಸರಿಪಡಿಸಿರಿ. ಕಾಲನ್ನು ಸರಿಪಡಿಸಿರಿ. ಮಕ್ಕಳು ಈ ರೀತಿ ಕುಳಿತುಕೊಳ್ಳದಂತೆ ಹೆತ್ತವರು ಗಮನ ಹರಿಸಬೇಕಾಗಿದೆ.

 

ವಾಟ್ಸ್‌ಅಪ್‌ನಲ್ಲಿ ಬರಲಿದೆ ಹೊಸ ಫೀಚರ್!

ತಾಯಿಗಾಗಿ ಬಾವಿ ತೋಡಿದ ಧೀರ ಹೆಣ್ಣು ಮಕ್ಕಳು