,

ನಿಮ್ಮ ಕಂಕುಳ ಕಪ್ಪಗಿದೆಯೇ? ಇಲ್ಲಿದೆ ಪರಿಹಾರ!

ಒಂದು ವೇಳೆ ನಿಮ್ಮ ಕೈಯ ಕೆಳಭಾಗ ಕಪ್ಪಗಿದ್ದರೆ ಅದಕ್ಕೆ ಪರಿಹಾರೋಪಾಯ ಇದೆ.ನಿರಾಶರಾಗಬೇಡಿರಿ. ಹೇಗಪ್ಪಾ ಸ್ಟೀವ್‍ಲೆಸ್ ಬಟ್ಟೆಧರಿಸಿ ಚಿಂತಿಸಿ ನಿದ್ದೆಗೆಡಬೇಡಿರಿ. ಬಗಲನ್ನು ಅಥವಾ ಭುಜದ ಕೆಳಭಾಗವನ್ನು ಸುರಕ್ಷಿತಗೊಳಿಸುವ ಶೇ. 100ಟಿಪ್ಸ್ ಇಲ್ಲಿದೆ.
ಈ ಉಪಾಯ ಮಾಡಿದರೂ ನಿಮ್ಮ ಕೈಕೆಳಭಾಗ ಅಂದರೆ ಭುಜದ ಕೆಳಭಾಗ ಬಿಳಿಯಾಗದು. ಈ ಉಪಾಯದಿಂದ ಬೆವರಿನ ವಾಸನೆ ತಡೆಯಲು ಸಾಧ್ಯವಾದೀತು. ಅದಕ್ಕಾಗಿ ಎರಡು ಸ್ಟೆಪ್ಸ್ ಇದೆ. ಈ  ಎರಡು ಹಂತದಲ್ಲಿ ನೀವು ಪ್ರಯೋಜನ ಪಡೆಯುವಿರಿ.
ಮೊದಲ ಹಂತ- ಹಬೆಕೊಡುವುದು
ಎರಡನೆ ಹಂತ- ಸ್ಕಿನ್ ಲೈಟಿಂಗ್ ಪ್ಯಾಕ್ ಹಚ್ಚುವುದು
ವಸ್ತುಗಳು
2 ಚಮಚ ಮೈದಾ
2 ಚಮಚಾ ಆಲೂಗಡ್ಡೆ ರಸ
2 ಚಮಚ ಬೀಟ್ರೂಟ್ ರಸ
ಇವೆಲ್ಲವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ ಇಟ್ಟುಕೊಳ್ಳುವುದು.
ಹಂತ ಒಂದು
ಮೊದಲು ಬಿಸಿ ನೀರು ತಯಾರಿಸಿ . ನಂತರ ಅದಕ್ಕೆ ಬಟ್ಟೆ ಹಾಕಿ ಅದ್ದಿ ಅದನ್ನು ಕಂಕುಳಲ್ಲಿ ಕಪ್ಪಿರುವಲ್ಲಿಡಿರಿ. ಈ ಹಂತದಲ್ಲಿ ಅಲ್ಲಿನ ಕಪ್ಪಗಿರುವ ಜಾಗ ತೆಳುವಾಗಬಹುದು. ನಂತರ ಸ್ಕಿನ್ ಲೈಟಿಂಗ್ ಪ್ಯಾಕ್ ಹಚ್ಚಿರಿ.
ಹಂತ ಎರಡು:
ಮೈದಾ ಬೀಟ್ರೂಟ್ ಆಲುಗಡ್ಡೆ ಮಿಶ್ರಣವನ್ನು ಭುಜದ ಕೆಳಭಾಗಕ್ಕೆ ಹಚ್ಚಿ ಹತ್ತು ನಿಮಿಷ ಹಾಗೆಯೇ ಇರಿಸಿ . ನಂತರ ಐದುನಿಮಿಷ ಅದನ್ನು ಉಜ್ಜಿರಿ. ನಂತರ ಒಳ್ಳೆಯ ನೀರಿನಲ್ಲಿ ತೊಳೆಯಿರಿ.
ವಾರದಲ್ಲಿ ಮೂರು ಸಲ ಹೀಗೆಮಾಡಿರಿ. ಆಲೂ ರಸ ನಿಮ್ಮ ಚರ್ಮವನ್ನು ಸುರಕ್ಷಿತವಾಗಿರಿಸುವ ಜೊತೆಗೆ ಕಪ್ಪು ಕಲೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಮಿಶ್ರಣದಲ್ಲಿ ಬ್ಲೀಚಿಂಗ್ ಗುಣ ಇದೆ. ಬೀಟ್ರೂಟ್‍ನಲ್ಲಿ ತುಂಬ ಕಬ್ಬಿಣಂಶ ಇದೆ. ಚರ್ಮದ ಕಲೆಯನ್ನು ಮಾಸುವಂತೆ ಮಾಡಿ ನಿಮ್ಮ ತ್ವಚೆಯನ್ನು ಸುರಕ್ಷಿತಗೊಳಿಸುತ್ತದೆ.

ಹೂಸು ವಾಸನೆಗೆ ಬೊಬ್ಬೆ ಹೊಡೆದ ಯುವತಿ! : ಪೊಲೀಸ್ ಬಂತು… ಮುಂದೇನಾಯ್ತು ?

ಹುಡುಗಿಯರು ಹುಡುಗರ ಜೊತೆ ಬೈಕಲ್ಲಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದ ಕಾಲೇಜು : ಕಾರಣವೇನು ಗೊತ್ತಾ ?