, ,

Angry Cry Cute Geeky LOL Love OMG Win WTF

ನಿಮ್ಮನ್ನು ಯಾರಾದರೂ ವಾಟ್ಸಾಪ್ ನಲ್ಲಿ ಬ್ಲಾಕ್ ಮಾಡಿದರೆ ಹೀಗೆ ಅನ್ಬ್ಲಾಕ್ ಮಾಡಿ

ಒಂದು ವೇಳೆ ನಮ್ಮ ವಾಟ್ಸಪ್‌ನ್ನು ಯಾರಾದರೂ ಬ್ಲಾಕ್ ಮಾಡಿದರೆ, ನಮಗೆ ತುಂಬ ಕೆಟ್ಟದ್ದನ್ನಿಸುತ್ತದೆ. ಕೋಪ ಬಂದು ಏನು ಪ್ರಯೋಜನವಿದೆ ಹೇಳಿ. ಆದರೆ ನೀವು ಹೆದರಬೇಕಾಗಿಲ್ಲ. ನೀವು ತಮ್ಮ ವಾಟ್ಸಪ್ ಬ್ಲಾಕ್‌ನ್ನು ಅನ್‌ಬ್ಲಾಕ್ ಮಾಡಬಹುದು.

ಇದಕ್ಕಾಗಿ ನಾವು ಕೆಲವು ಉಪಾಯಗಳನ್ನು ಹೇಳಿಕೊಡುತ್ತೇವೆ. ಯಾಕೆಂದರೆ ನಿಮ್ಮ ವಾಟ್ಸಪ್ ಬ್ಲಾಕ್ ಆದರೆ ನೀವೆ ಅದನ್ನು ಅನ್‌ಬ್ಲಾಕ್ ಮಾಡಲು ಸಾಧ್ಯವಾಗಲಿದೆ.

 

-ಮೊತ್ತಮೊದಲು ನೀವು ನಿಮ್ಮ ವಾಟ್ಸ್‌ಅಪ್ ಸೆಟ್ಟಿಂಗ್‌ಗೆ ಹೋಗಿರಿ.

-ನಂತರ ನೀವು ವಾಟ್ಸಪ್ ಡಿಲಿಟ್ ಅಕೌಂಟ್‌ಗೆ ಹೋಗಿ ಕ್ಲಿಕ್ ಮಾಡಿರಿ ಮತ್ತು ನಿಮ್ಮ ನಂಬರ್‌ನ್ನು ತಿಳಿಸಿರಿ.

-ಇದರಲ್ಲಿ ನಿಮ್ಮ ನಂಬರನ್ನು ಹಾಕಿದ ಬಳಿಕ ತಾವು ನಿಮ್ಮ ಅಕೌಂಟನ್ನು ಡಿಲಿಟ್ ಮಾಡಬಹುದು.

-ಡಿಲಿಟ್ ಮಾಡಿದ ಬಳಿಕ ವಾಟ್ಸ್‌ಅಪ್‌ನ್ನು ಅನ್‌ಇನ್ಸ್‌ಟಾಲ್ (Uninstall)  ಮಾಡಿ.

-ವಾಟ್ಸ್‌ಅಪ್ ಅನ್‌ಇನ್ಸ್‌ಟಾಲ್ ಮಾಡಿದ ಬಳಿಕ ಫೋನ್‌ನ್ನು ರಿಸ್ಟಾರ್ಟ್ ಮಾಡಿರಿ.

-ನಂತರ ಗೂಗಲ್ ಪ್ಲೆಸ್ಟೋರ್‌ಗೆ ಹೋಗಿ ಮತ್ತೊಮ್ಮ ವಾಟ್ಸ್‌ಅಪ್ ಇನ್ಸ್‌ಟಾಲ್ ಮಾಡಿರಿ. ಮತ್ತು ಇದರ ಬಳಿಕ ಲಾಗ್‌ಇನ್ ಮಾಡಿರಿ.

– ಪುನಃ ಅಕೌಂಟು ಚಾಲೂ ಮಾಡಲು ತಮ್ಮ ನಂಬರ್‌ನ್ನು ರಿಜಿಸ್ಟ್ರಡ್ ಮಾಡಿರಿ.

ಇವಿಷ್ಟು ಮಾಡಿದರೆ ನಿಮ್ಮ ಸ್ನೇಹಿತರ ‘ಬ್ಲಾಕ್ ಲಿಸ್ಟ್’ನಿಂದ ನೀವು ಅನ್ ಬ್ಲಾಕ್ (unblock ) ಆಗಿರುತ್ತೀರಿ.

ಅದೃಷ್ಟ ಹೀಗೂ ಬರುತ್ತೇ : ಒಂದೇ ವಾರದಲ್ಲಿ ಕೋಟ್ಯಾಧಿಪತಿಯಾದ ಯುವತಿ!

ಆರು ತಿಂಗಳ ಮಗುವನ್ನು ರಕ್ಷಿಸಿದ ಬೀದಿ ನಾಯಿಗಳು!