,

ನಟಿಯ ಕಾರಿನ ಮುಂಭಾಗಕ್ಕೆ ಮೂತ್ರ ಒಯ್ದ ಯುವಕ !

ಅಹ್ಮದಾಬಾದ್: ನಟಿಯೊಬ್ಬರ ಕಾರಿನ ಮುಂದೆ ನಿಂತು ಮೂತ್ರ ಒಯ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಗುಜರಾತಿನ ಅಹ್ಮದಾನಾದಿನಲ್ಲಿ ನಡೆದಿದ್ದು.ನಟಿಯ ಕಾರಿನ ಮುಂದೆ ನಿಂತು ಆತ ಮೂತ್ರ ಒಯ್ಯುತ್ತಿದ್ದ. ಹೀಗೇಕೆ ಮಾಡುತ್ತಿ ಎಂದು ಕೇಳಿದಾಗ ಆತ ಕೋಪದಿಂದ ಬೈದಿದ್ದಾನೆ. ಗುಜರಾತ್ ನಟಿ, ಮಾಡೆಲ್ ಮೊನಾಲ್ ಗಜ್ಜಾರ್ ನೀಡಿದ ದೂರಿನಲ್ಲಿ ಕಮಲೇಶ್ ಪಟೇಲ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು.
ಕೇರಳದಲ್ಲಿ ಡ್ರಾಕುಲಾ ಎನ್ನುವ ಸಿನೆಮಾದಲ್ಲಿ ಈ ನಟಿ ನಟಿಸಿದ್ದಾರೆ. ರಸ್ತೆ ಬದಿಯಲ್ಲಿ ನಟಿ ಮೊನಾಲ್ ತನ್ನ ಕಾರನ್ನು ಪಾರ್ಕ್ ಮಾಡಿದ್ದರು. ಕಾರಿನ ಮುಂದೆ ಕಮಲೇಶ್ ಮೂತ್ರ ಮಾಡತೊಡಗಿದ್ದಾನೆ . ಮೊನಾ ಹಲವು ಸಲ ಹಾರ್ನ್ ಮಾಡಿದರೂ ಈತ ಅಲ್ಲಿನಿಂತು ಮೂತ್ರ ಒಯ್ಯುವುದನ್ನು ಮುಂದುವರಿಸಿದ್ದಾನೆ. ಬಳಿಕ ಹಾರ್ನ್ ಮಾಡಿದ್ದನ್ನೇ ಪ್ರಶ್ನಿಸಿ ಜಗಳ ತೆಗೆದ ಆತ ನಟಿಯನ್ನು ಅಸಭ್ಯವಾಗಿ ಬೈದ. ಇದನ್ನು ಪ್ರಶ್ನಿಸಿದಜನರನ್ನೂ ಕಮಲೇಶ್ ಬೈಯ್ಯತೊಡಗಿದ.
ಕೊನೆಗೆ ಆತನನ್ನು ಪೊಲೀಸರು ಬಂದು ಹಿಡಿದು ಕೊಂಡು ಹೋದರು. ಇವೆಲ್ಲ ಮೊಬೈಲ್‍ನಲ್ಲಿ ಚಿತ್ರಿಸುತ್ತಿದ್ದ ನಟಿ ಆ ವೀಡಿಯೊವನ್ನು ಕಮಲೇಶನ ವರ್ತನೆಯಿಂದ ಬೇಸತ್ತು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದಾರೆ.

ಹುಡುಗಿಯರು ಹುಡುಗರ ಜೊತೆ ಬೈಕಲ್ಲಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದ ಕಾಲೇಜು : ಕಾರಣವೇನು ಗೊತ್ತಾ ?

ಆಟವಾಡುವಾಗ ಬಾಲಕಿಗೆ ಸಿಕ್ಕಿದ ಅಪರೂಪದ ವಸ್ತು : ಇದರ ಬೆಲೆ ಎಷ್ಟು ಲಕ್ಷ ಗೊತ್ತಾ ?