, ,

Angry Cry Cute Geeky LOL Love OMG

ದೇವಾಸ್ಥಾನದಲ್ಲೂ ಇಂತಹ ಕೆಲಸವೇ ?

ಇಂದಿನ ಇಂಟರ್‌ನೆಟ್ ಯುಗ ಮತ್ತು ಬಾಲಿವುಡ್ ನಮ್ಮಯುವಕರನ್ನು ಕೆಡಿಸುತ್ತಿದೆ. ಇಂದು ಪುಟ್ಟ ಮಕ್ಕಳ ಕೈಗೂ ಅಶ್ಲೀಲ ವೀಡಿಯೊ ದೊರಕುತ್ತಿದೆ. ಬಹಳಷ್ಟು ಸ್ಥಳಗಳಲ್ಲಿ ಜನರು ಲಜ್ಜೇಗೇಡಿಗಳಂತೆ ವರ್ತಿಸುತ್ತಾರೆ.ಪವಿತ್ರ ಸ್ಥಳಗಳಲ್ಲಿಯೂ ಅಶ್ಲೀಲ ಕಾರ್ಯಕ್ಕಿಳಿಯುವವರಿದ್ದಾರೆ.

ನಾಚಿಕೆ ಲಜ್ಜೆ ಎನ್ನುವ ಪ್ರಶ್ನೆಯೇ ಇಲ್ಲ . ಇಂದು ಯುವ ಪೀಳೀಗೆ ತಮ್ಮದೈಹಿಕ ತೀಟೆ ತೀರಿಸಿಕೊಳ್ಳಲು ಎಂತಹ ಕೊಳಕಿಗೂ ಇಳಿಯುತ್ತಾರೆ. ಸಾಮಾಜಿ ಕಶಿಷ್ಟಾಚಾರಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ. ಮಂದಿರ ಎನ್ನುವುದ ಪವಿತ್ರ ಸ್ಥಳ. ಇಲ್ಲಿ ದೇವಾರಾಧನೆ ನಡೆಯುತ್ತದೆ.
ಹೀಗಿರುವಾಗ ಇಂತಹ ಸ್ಥಳದಲ್ಲಿಯೇ ಅಶ್ಲೀಲ ಕಾರ್ಯಕ್ಕಿಳಿದ ಯುವಜೋಡಿಯ ವೀಡಿಯೊ ನೋಡಿ .

ಅವರು ಜನರಿಗೆ ಸಿಕ್ಕಿಬಿದ್ದಿದ್ದರು. ಜನರು ನೋಡುತ್ತಿದ್ದಾರೆಎಂದು ಅರಿವಾದೊಡನೆ ಅವರು ಬೇಗಬೇಗನೆ ಬಟ್ಟೆ ಧರಿಸಿಕೊಳ್ಳುತ್ತಾರೆ. ಮಂದಿರದ ಹಿಂಬದಿಯಲ್ಲಿ ಇವರುಇಂತಹ ಕೆಲಸಕ್ಕಿಳಿದಿದ್ದರು. ಪವಿತ್ರ ಮಂದಿರವನ್ನು ಅಪವಿತ್ರಗೊಳಿಸುವುದಕ್ಕೂ ಹೇಸದಷು ಯುವ ಜನಾಂಗ ಇಂದು ಕೆಟ್ಟುಹೋಗಿದೆ.

ಆಸಿಡ್‌ನಲ್ಲಿ ಕರಗಿಹೋಗದ ಒಂದು ಮಿಸ್‌ಕಾಲ್ ಪ್ರೇಮ ಕಥೆ!

ನಿಮಗೆ ಲಂಚ್ ಆದ ತಕ್ಷಣ ನಿದ್ದೆ ಬರುತ್ತದೆಯೇ?; ಹಾಗಿದ್ದರೆ ಇದನ್ನು ಓದಿ