,

Angry Cry Cute Geeky LOL Love OMG Win WTF

ದೇವಸ್ಥಾನದಲ್ಲೇ ಅಪಾಯಕ್ಕಾರಿ ಕೆಲಸಕ್ಕಿಳಿದ ಪ್ರೇಮಿಗಳ ಜೋಡಿ

ಶಿವಜಿ ಮಂದಿರದಲ್ಲಿ ದಂಗಾಗುವ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಮಿಗಳ ಜೋಡಿಯೊಂದು ಕೀಟನಾಶಕ ಸೇವಿಸಿ ಪರಸ್ಪರ ಒಬ್ಬರನ್ನೊಬ್ಬರ ಕೈಯನ್ನು ಹಿಡಿದು ಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಎರಡು ದಿವಸದ ಹಿಂದೆ ನಡೆದಿದರುವ ಈ ಆತ್ಮಹತ್ಯೆ ಪ್ರಕರಣದಲ್ಲಿ ಹುಡಗನ ಕಡೆಯವರು ಇವರ ಮದುವೆಗೆ ಒಪ್ಪಿಕೊಳ್ಳುತ್ತಿದ್ದರೆ ತಮ್ಮ ಮಗಳು ಬದುಕಿರುತ್ತಿದ್ದಳು ಎಂದು ಹುಡುಗಿಯ ಕಡೆಯವರು ಹೇಳುತ್ತಿದ್ದಾರೆ.

 

ಆತ್ಮಹತ್ಯೆ ಮಾಡಿಕೊಂಡ ಇಬ್ಬರೂ ಪರಸ್ಪರ ಬಹಳ ಸುದೀರ್ಘಸಮಯದಿಂದ ಪ್ರೀತಿಸುತ್ತಿದ್ದರು. ಆದರೆ ಯುವಕ ಮನೆಯವರುಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂ ಅವರಿಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಈಪ್ರಕರಣ ಛತ್ತೀಸ್‌ಗಡದ ರಾಜಾನಂದ ಗ್ರಾಮದ ಅಂಬಾಗಡದಿಂದ ವರದಿಯಾಗಿದೆ. ಅಂಬಾಗಡದಿಂದ ಹನ್ನೊಂದು ಕಿಲೊಮೀಟರ್ ದೂರದ ಭಗವಾನ್ ಟೋಲಾದಲ್ಲಿರುವ ಶಂಕರ್‌ಜಿ ಮಂದಿರದಲ್ಲಿ ಕಳೆದ ರವಿವಾರಪ್ರೇಮಿಗಳ ಶವಪತ್ತೆಯಾಗಿದೆ. ಇವರಿಬ್ಬರು ಪರಸ್ಪರ ತಮ್ಮ ಬಾಹುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದಾರೆ. ಅವರ ಹತ್ತಿರ ಪಾಲಿಥಿನ್ ಬ್ಯಾಗ್‌ನಲಿ ಕೀಟನಾಶಕ ಬಿದ್ದುಕೊಂಡಿತ್ತು. ಅದನ್ನು ಕುಡಿದು ಅವರಿಬ್ಬರು ಈ ಲೋಕ ತೊರೆದು ಹೋಗಿದ್ದಾರೆ.

ಪೋರ್ನ್ ನೋಡುವವರಿಗೆ ಶಾಕಿಂಗ್ ನ್ಯೂಸ್ !

ಖಡಕ್ ಮಹಿಳಾ ಪೊಲೀಸ್‍ ಅಧಿಕಾರಿ ರೂಪಾ ಬಗ್ಗೆ ನಿಮಗೆಷ್ಟು ಗೊತ್ತು ?