,

Love

ತಾಯಿ ಪ್ರೀತಿಯ ಈ ಸಂದೇಶ; ವೀಡಿಯೊ ನೋಡಿ!

ತಾಯಿ ಮಕ್ಕಳ ಸುಖಕ್ಕಾಗಿ ಏನೆಲ್ಲ ತ್ಯಾಗ ಮಾಡುತ್ತಾರೆ ಎನ್ನುವುದು ಹೇಳಲೇ ಬೇಕಾದ ವಿಷಯವಲ್ಲ. ಕೇವ ಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡಾ ಮರಿಗಳ ಸುಖಕ್ಕೆ ಏನೆಲ್ಲ ಮಾಡುತ್ತವೆ. ಇದಕ್ಕೆ ಈ ಫೋಟೊ ಮಾದರಿಯಾಗಿದೆ.

 

ಇದನ್ನು ಈಗ ಸೋಶಿಯಲ್ ವೀಡಿಯೊಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ತಾಯಿ ಮಹತ್ವ ಹೊಳೆದು ಕಾಣಿಸುತ್ತಿದೆ.

ವೀಡಿಯೊದಲ್ಲಿ ಜಲವಾಸದ ಹಿಂಗಾಲುಳ್ಳ ಪ್ರಾಣಿ ಆಪ್ಸಮ್ ತನ್ನಬೆನ್ನಲ್ಲಿ 12 ಮರಿಗಳನ್ನು ಹತ್ತಿಸಿಕೊಂಡು ನಿಧಾನವಾಗಿ ಚಲಿಸುತ್ತಿದೆ. ಬೆನ್ನಲ್ಲಿ ಕೂತ ಮರಿಗಳು ಅತ್ತಿತ್ತ ಹೊರಳುತ್ತವೆ. ಆದರೆ ಬೀಳದಂತೆ ತಾಯಿಯ ಆಸರೆಯನ್ನು ಪಡೆದುಕೊಳ್ಳುತ್ತವೆ. ಈ ಹೃದಯ ಮುಟ್ಟುವ ವೀಡಿಯೊವನ್ನು ವಿಸ್ಕಿನ್ಸನ್ ಬಿಲ್ಗಾರಿಕೆಯ ರೇಂಜ್‍ನಲ್ಲಿ ಚಿತ್ರೀಕರಿಸಲಾಗಿದೆ.

 

ಜಿನೊವಾ ಸಿಟಿಯ ಬಿಲ್ಗಾರಿಕೆ ರೇಂಜ್‍ನಲ್ಲಿ ಕೆಲಸ ಮಢುವ ವ್ಯಕ್ತಿಯೊಬ್ಬರು ಈ ವೀಡಿಯೊವನ್ನು ಚಿತ್ರೀಕರಿಸಿದ್ದರು.

 

ವಿಡಿಯೋ ನೋಡಿ

ಕಾರಿನೊಳಗೆ ನುಗ್ಗಿದ ಕುದುರೆ!

ಉರಿ ಮೂತ್ರಕ್ಕೆ ಇಲ್ಲಿದೆ ಮನೆಮದ್ದು