,

Cry

ತನ್ನನ್ನು ನೋಡಿ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಗೆ ಯುವತಿ ಮಾಡಿದ್ದೇನು ನೋಡಿ!

ಮುಂಬೈ: 23ವರ್ಷದ ಮುಂಬೈನ ಯುವತಿ ಮುಂಬೈ ಲೋಕಲ್‍ನಿಂದ ತನ್ನ ಕಚೇರಿಗೆ ಹೋಗುತ್ತಿದ್ದಾಗ ರೈಲಿನಲ್ಲಿ  ಓರ್ವ ವ್ಯಕ್ತಿತನ್ನನ್ನುದುರುಗುಟ್ಟಿ ನೋಡಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇದು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿತ್ತು. ಇದಕ್ಕಿಂತ ಮೊದಲು ಇಂತಹ ಹಲವು ಘಟನೆಗಳು ನಡೆದಿದ್ದವು. ಅಲ್ಲಿ ಹುಡುಗಿಯರ ಜೊತೆ ಹಗಲಲ್ಲೇ ಕೆಟ್ಟ ಕೆಲಸ ಮಾಡುವುದು ನಡೆಯುತ್ತಿದೆ.

ಯುವತಿ ಅಂದು  ತನ್ನ ಸಹೋದರನ ಮನೆಯಿಂದ ಕಚೇರಿಗೆ ಹೊರಟಾಗಬೆಳಗ್ಗೆ 10:10ಕ್ಕೆ ಬೆಲಾಪುರ್ ಹೋಗುವ ಲೋಕಲ್ ರೈಲಿಗೆ ಹತ್ತಿದ್ದಳು. ಅದರ ಲೇಡಿಸ್ ಕಂಪಾರ್ಟ್‍ಮೆಂಟ್‍ನಲ್ಲಿ ಅವಳು ಪ್ರಯಾಣಿಸುತ್ತಿದ್ದಳು.

30ವರ್ಷದ ಕೃಪಾರ್ ಪಟೇಲ್  ಹತ್ತಿರದ ಅಂಗಲವಿಕಲರ ಕಂಪಾರ್ಟ್ ಮೆಂಟ್ ಹತ್ತಿದ್ದಾನೆ. ಹತ್ತಿದ ಕೂಡಲೇ ತನ್ನ ಪ್ಯಾಂಟ್‍ನ ಜಿಪ್ ತೆಗೆದು ಯುವತಿಯನ್ನು ದುರುಗಟ್ಟಿ ನೋಡಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಯುವತಿ ಹೆದರುವ ಬದಲು ಈ ಘಟನೆಯ ಪುರಾವೆ ಮಾಡುವುದರಲ್ಲಿ ವ್ಯಸ್ತಳಾದರಲೂ. ತನ್ನ ಮೊಬೈಲ್ ಫೋನ್‍ನಲ್ಲಿ ವ್ಯಕ್ತಿಯ ಕೆಟ್ಟಕೃತ್ಯವನ್ನು ವೀಡಿಯೊ ಮಾಡಿದ್ದಾಳೆ.

ರೇರೋಡ್ ಸ್ಟೇಶನ್‍ನಲ್ಲಿ ಪೊಲೀಸರಿಗೆ ಕೊಟ್ಟಿದ್ದಾಳೆ. ಮತ್ತು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾಳೆ. . ಪೊಲೀಸರು  ಸಿಸಿಟಿವಿಮತ್ತು ಸಿಸಿಟಿವಿ  ಫುಟೇಜ್ ಆಧಾರದಲ್ಲಿ ಆತನನ್ನು ಬಂಧಿಸಿದ್ದಾರೆ. ಈತ ಫುಟ್‍ಪಾತ್ ವಾಸಿಯಾಗಿದ್ದು. ಒಡಿಸ್ಸದ ಓರ್ವ ಕೂಲಿ ಕೆಲಸದ ವ್ಯಕ್ತಿಯೆಂದು ತಿಳಿದು ಬಂದಿದೆ.

 

ಪೊಲೀಸ್ ಪಾತ್ರದಲ್ಲಿ ಮಿಂಚಿರುವ ನಟಿಯರ ಬಗ್ಗೆ ಒಂದಿಷ್ಟು ….

  ತಂದೆಯಿಂದಲೆ ಆ್ಯಾಸಿಡ್ ದಾಳಿಗೆ ತುತ್ತಾದವಳ ಮನ ಕಲುಕುವ, ಕಲ್ಲನ್ನೂ ನೀರಾಗಿಸುವ ಕಥೆ