, ,

Angry

ಟೂತ್ ಪೇಸ್ಟ್ ನಲ್ಲಿ ಬಂತು 7 ಲಕ್ಷ ಮೌಲ್ಯದ ಚಿನ್ನ !

ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟಗಾರನನ್ನು ಬಂಧಿಸಿದ್ದಾರೆ. ಚಿನ್ನ ಸಾಗಾಟಕ್ಕೆ ಈ ಮೊದಲು ಹಲಾವಾರು ಮಂದಿ ಬೇರೆ ಬೇರೆ ರೀತಿಯ ತಂತ್ರಗಳನ್ನು ಹೂಡಿದರೂ ಅಧಿಕಾರಿಗಳು ಪತ್ತೆಹಚ್ಚಿದ್ದರು . ಆದರೆ ಇದೀಗ ಚಿನ್ನ ಟೂತ್ ಪೇಸ್ಟ್ ನಲ್ಲಿ ಪತ್ತೆಹಚ್ಚಿದ್ದಾರೆ.

ಈ ಸಂಬಂಧ ದುಬೈಯಿಂದ ಜೆಟ್ ಎರ್ವೇಸ್ ನಲ್ಲಿ ಬಂದ ಅಲ್ತಾಫ್ ಎಂಬಾತನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಈತನ ಟೂತ್ಪೇಸ್ಟ್ ನಲ್ಲಿ 7 ಲಕ್ಷ ಮೌಲ್ಯದ ಚಿನ್ನವಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ಮಗಳು ತಂದೆಗೆ ಹಾಲುಣಿಸುವ ಚಿತ್ರ ;ಇದರ ಹಿನ್ನಲೆಯೇನು ಗೊತ್ತೇ ?

ಅಶ್ಲೀಲ ವೀಡಿಯೋ ನೋಡಲು ವೈಫೈ ಬಳಸುವವರ ಸಂಖ್ಯೆ ಎಷ್ಟು ಗೊತ್ತೇ ?