, ,

ಜೇಣುನೊಣಗಳೇ ಈಕೆಯ ರವಿಕೆ !

 
ಜಗತ್ತಿನಲ್ಲಿ ಕೆಲವರಿಗೆ ಜೋನ್ನೊಣಗಳ ಬಗ್ಗೆ ಹೆದರಿಕೆ ಆಗುವುದಿಲ್ಲ. ಅವರು ಅವುಗಳ ಗೆಳೆತನ ಮಾಡಿಕೊಳ್ಳುತ್ತಾರೆ. ಆದರೆನಮಗೆ ಹೆದರಿಕೆ ಅಗುತ್ತದೆ. ಈಸುದ್ದಿ ಓದಿದಾಗ ಆಶ್ಚರ್ಯವಾಗಬಹುದು.
ಅಂದರೆ ಜೇನುನೊಣಗಳ ಬೌಸ್ ಮಹಿಳೆಯರು ಧರಿಸತ್ತಾರೆ ಎಂದರೆ ನಿಮಗೆ ಆಶ್ಚರ್ಯ ಆಗಿರಲೇ ಬೇಕಲ್ಲ. ಜಗತ್ತಿನಲ್ಲಿ ಜೇನ್ನೊಣಗಳನ್ನೇ ಉಡುಪು ಮಾಡಿಕೊಂಡ ಮಹಿಳೆಯರು ಇದ್ದಾರೆ.
ಹನ್ನೆರಡು ಸಾವಿರ ಜೇನ್ನೊಣಗಳ ಉಡುಪು ದರಿಸಿರುವ ಮಹಿಳೆಯನ್ನು ಮೇಪಿಲಿ ಎಂದು ಕರೆಯುತ್ತಾರೆ. ಮೇಪಿಲಿ ಸ್ವಯಂ ತನ್ನನ್ನು ಜೇನ್ನೋಣಗಳ ರಾಣಿ ಎಂದು ಕರೆಯುತ್ತಿದ್ದಾರೆ. ಆದರೆ ಈಮಹಿಳೆಗೆ ಜೇನ್ನೊಣಗಳು ಯಾವ ಹಾನಿಯನ್ನೂ ಮಾಡುವುದಿಲ್ಲ .

 

ಉಡುಪಿನಂತೆ ಶರೀರಕ್ಕೆ ಅಂಟಿ ಕೂತುಕೊಳ್ಳುತ್ತವೆ. ಅದನ್ನು ಮಹಿಳೆ ಸಾಮಾನ್ಯ ಬಟ್ಟೆಯಂತೆ ನಿಭಾಯಿಸುತ್ತಾರೆ. ಜೇನ್ನೊಣಗಳ ಉಡುಪಿನಲ್ಲಿಯೇ ಮೇಪಿಲಿ ತನ್ನೆಲ್ಲ ಕೆಲಸವನ್ನು ಸಾವಧಾನವಾಗಿ ಮಾಡುತ್ತಾರೆ.

ನೀಲಿ ಆಧಾರ್ ಕಾರ್ಡ್ ಬಗ್ಗೆ ನಿಮಗೆಷ್ಟು ಗೊತ್ತು ? ; ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕಾದ ಮಾಹಿತಿ

ನ್ಯೂಸ್‌ರೂಮ್‌ಗೆ ಅನಿರೀಕ್ಷಿತವಾಗಿ ನುಗ್ಗಿದ ನಾಯಿ !; ಮುಂದೇನಾಯ್ತು ?