,

ಜನರ ನಿದ್ದೆಗೆಡಿಸಿದ ವಿಚಿತ್ರ ಜೀವಿ : ಇದು ಏನಿರಬಹುದು ?

ನೀವು ಹಿಂದೆ ಕತೆಗಳಲ್ಲಿ ರಾಕ್ಷಸ ಅಥವಾ ವಿಚಿತ್ರ ಜೀವಿಗಳ ಬಗ್ಗೆ ಕೇಳಿರಬಹುದು. ಮತ್ತು ಕೆಲವೊಮ್ಮೆ ಹಳ್ಳಿಗಳಲ್ಲಿಯೂ ಕೂಡ ವಿಜಿತ್ರ ಜೀವಿ ಕಾಣಿಸಿಕೊಂಡ ಬಗ್ಗೆ ವದಂತಿಗಳು ಹಬ್ಬಿಕೊಳ್ಳುತ್ತವೆ.

 

ಆದರೆ ಅರ್ಜೆಂಟೈನಾದಲ್ಲಿ ವಿಚಿತ್ರ ಜೀವಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವು ಮಾನವ ದೇಹದ ಭಾಗಗಳನ್ನೊಳಗೊಂಡ ಜೀವಿಯಾಗಿತ್ತು ಅದು.

ಇದು ಎರಡು ನಾಯಿಗಳನ್ನು ಕೊಂದಿದೆ ಎನ್ನಲಾಗಿದೆ . ಉದ್ದನೆಯ ಕುತ್ತಿಗೆ ಮತ್ತು ಸಣ್ಣ ತಲೆಯನ್ನು ಇದು ಹೊಂದಿದೆ.

ಶಾಕಿಂಗ್ : ಗ್ರಾಮದಲ್ಲಿ ಕಂಡುಬಂತು ಐದು ತಲೆಯ ಹಾವು !

ತನ್ನ ಜೊತೆ ಸೆಕ್ಸ್ ಮಾಡುವಂತೆ ಬೇಡಿಕೆ ಇಟ್ಟ ಮೊಬೈಲ್ ಕಳ್ಳ !