,

Angry Cry Cute Geeky LOL Love OMG Win WTF

ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?

ಈಗೆಲ್ಲ  ಎಲ್ಲ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ ಇದೆ. ಆಹಾರ ತಯಾರಿ ಬಹಳ ಸುಲಭರೀತಿಯಲ್ಲಿ ಇಂದನ ಗ್ಯಾಸ್‍ನಲ್ಲಿ ಮಾಡಬಹುದಾಗಿದೆ. ಆದರೆ ಇದರ ಉಪಯೋಗದ ವೇಳೆಬಹಳ ಎಚ್ಚರದಿಂದಿರುವುದು ಅಷ್ಟೇ ಮಹತ್ವಪೂರ್ಣ ವಿಷಯವಾಗಿದೆ.

ಸಿಲಿಂಡರ್‍ನಲ್ಲಿ  ಎಬಿಸಿ ಮತ್ತು ಡಿ ನಂಬರ್ ಬರೆಯಲಾಗಿದೆ. ಎ ಜನವರಿಯಿಂದ ಮಾರ್ಚ್ , ಬಿ ಎಪ್ರಿಲ್‍ನಿಂದ ಜೂನ್, ಸಿ, ಜುಲೈಯಿಂದ ಸೆಪ್ಟಂಬರ್, ಮತ್ತು ಡಿ.ಅಕ್ಟೋಬರ್‍ನಿಂದ ಡಿಸಂಬರ್‍ವರೆಗೆ ಎಂದು ಅರ್ಥವಾಗಿದೆ.

ಇದರ ನಂತರದ ಸಂಖ್ಯೆ ಈವರೆಗೆ ಸಿಲಿಂಡರ್ ಉಪಯೋಗ ಸುರಕ್ಷಿತವಾಗಿರುತ್ತದೆ. ಅಂದರೆ ಎ17 ಎಂದು ಬರೆದಿದ್ದರೆ ಇದರ ಅರ್ಥ ಮಾರ್ಚ್ 2017 ರವರೆಗೆ ಉಪಯೋಗಿಸಬಹುದು ಎಂದಾಗಿದೆ.

ಈ ಸುದ್ದಿಯನ್ನು ಎಲ್ಲರೂ ತಿಳಿಯುವಂತಾಗಲಿ.  ಆದ್ದರಿಂದ ಇದನ್ನು ಶೇರ್ ಮಾಡಿ.ನಿಮ್ಮ ಉಪಯೋಗಕ್ಕೆ ಇದು ಬಹಳ ಉತ್ತಮವಾಗಿದೆ.

ನಿಮ್ಮ ಕೈಯಲ್ಲಿ X ಗುರುತು ಇದ್ದರೆ ಇದನ್ನು ಓದಲೇಬೇಕು..

ಗ್ಯಾಸ್ ಸಿಲೆಂಡರ್‍ನಲ್ಲಿ ಬರೆದಿರುವ ಈ ನಂಬರಿನ ಅರ್ಥವೇನು ಗೊತ್ತೇ ?