,

Win

ಗಿನ್ನೀಸ್ ದಾಖಲೆಮಾಡಲು ಈತ ಮಾಡಿದ್ದೇನು ನೋಡಿ !

 

 

ನ್ಯೂಯಾರ್ಕ್‌ನ ಈ ವ್ಯಕ್ತಿ ಉರಿಯುತ್ತಿರುವ ಬೆಂಕಿಪಟ್ನದ ಕಡ್ಡಿಗಳನ್ನು ತನ್ನ ನಾಲಿಗೆಯಲ್ಲಿ ಆರಿಸಿಬಿಡುತ್ತಾನೆ. ಇದು ಕೆಲವರಿಗೆ ಅಷ್ಟೇನು ಹಿಡಿಸುವ ವಿಚಾರವಲ್ಲ.ಆದರೂ ಇದು ಸತ್ಯವಿದೆ. ಕೆಳಗೆ ವೀಡಿಯೊದಲ್ಲಿ ಈತ ಕಸರತ್ತನ್ನು ನೋಡಬಹುದಾಗಿದೆ.

 

ಆಶ್ರೀತ್ ಫಾರ್ಮೆನ್ ಎನ್ನುವ ಈ ಮುದುಕ ಬಾಯಿಯಲ್ಲಿ ಬೆಂಕಿಕಡ್ಡಿಗಳನ್ನು ಆರಿಸುವುದು ಆತನ ವಿಶೇಷವಾಗಿದೆ. ಈಗ ಆತನ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಫಾರ್ಮೆನ್ ಒಂದುನಿಮಿಷದಲ್ಲಿ 37 ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಾಯಿಯಲ್ಲಿಟ್ಟು ಆರಿಸುತ್ತಾನೆ.

ವಿಶೇಷವೆಂದರೆ ಫಾರ್ಮೆನ್ ತನ್ನದೇ ಹಿಂದಿನ ದಾಖಲೆಯನ್ನು ಮುರಿದು ಹೊಸದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿದ್ದಾನೆ.

 

 

ಜಾಲತಾಣಕ್ಕೆ ಸೆಲ್ಫಿ ಹಾಕಿದ ಮಹಿಳೆಯನ್ನು ಬಂಧಿಸಿದ ಪೋಲಿಸರು !; ಕಾರಣವೇನು ಗೊತ್ತೇ ?

500 ರೂಪಾಯಿ ಖರ್ಚಿನಲ್ಲಿ ಮುಗಿಯಿತು ಐಎಎಸ್ ಜೋಡಿಯ ಮದುವೆ !