,

Angry Cry Cute Geeky LOL Love OMG WTF

ಖ್ಯಾತ ನಟಿ ರಂಭಾ ಈಗ ಹೇಗಿದ್ದಾರೆ ನೋಡಿ ; ನಿಮಗೆ ಅಚ್ಚರಿಯಾಗುವುದಂತೂ ಖಂಡಿತಾ!

 

ಬಾಲಿವುಡ್‍ನಲ್ಲಿ ಹಲವು ತಾರೆಯರು ಯಶಸ್ಸು ಪಡೆಯಲು ಬಹಳ ಪರಿಶ್ರಮ ನಡೆಸುತ್ತಾರೆ. ನಟನೆ ಮತ್ತು ಸಿನೆಮಾಹಾಗೂ ನಿಜಜೀವನದಲ್ಲಿ ಮಿಂಚಲು ಅವರಲ್ಲಿ ಕೆಲವರು ಯಶಸ್ವಿಯೂ ಆಗುತ್ತಾರೆ.  ಅದರೆ ಕೆಲವು ತಾರೆಯರು ಅವರಿಗೆ ಯಶಸ್ಸು  ಸಿಕ್ಕಿದರೂ  ಸಿನೆಮಾ ಜಗತ್ತಿನಿಂದ ದೂರವಾಗಿ ಬಿಡುತ್ತಾರೆ.ಇಂತಹ ಕೆಲವು ನಟಿಯರಲ್ಲಿ ರಂಭಾ ಒಬ್ಬರು. ಒಂದು ಸಮಯದಲ್ಲಿ ಸಲ್ಮಾನ್ ಖಾನ್‍ರಂತಹ ಸೂಪರ್‍ಸ್ಟಾರ್‍ಗಳ ಜೊತೆ ನಟಿಸಿದ್ದರು.ಈಗ ಅವರನ್ನು ಗುರುತಿಸುವುದು ಕಷ್ಟವಿದೆ.

16ನೆ ವರ್ಷದಲ್ಲಿ ಮೊದಲ ಸಿನೆಮಾ

ಬಾಲಿವುಡ್ ಮತ್ತುಉ100ಕ್ಕೂ ಅಧಿಕ ದಕ್ಷಿಣ ಭಾರತೀಯ ಸಿನೆಮಾಗಳಲ್ಲಿ ಮಿಂಚಿದ ಗ್ಲಾಮರ್ ಜಗತ್ತಿನಿಂದ ಈಗ ಉಳಿದು ರಂಬಾ ಈಗ ತನ್ನ ಹೆಣ್ಣುಮಕ್ಕಳ ಪೋಷಣೆ ನಡೆಸುತ್ತಿದ್ದಾರೆ. ಕಡಿಮೆ ವಯೋಮಾನದಲ್ಲಿ ಸಿನೆಮಾದಲ್ಲಿ ನಟಿಸಿದ ನಟಿಯರ ಸಾಲಿನಲ್ಲಿ ರಂಬಾರ ಹೆಸರಿದೆ. ರಂಬಾ ತನ್ನ ಹದಿನಾರನೆ ವರ್ಷದಲ್ಲಿ ಸಿನೆಮಾದಲ್ಲಿ ನಟಿಸಿದರು. ಅವರ ಮೊದಲ ಸಿನೆಮಾ (1995) ಜಲ್ಲಾದ್ ಆಗಿದೆ.

ಕೊನೆಯ ಸಿನೆಮಾ ಫಿಲ್ಮ್‍ಸ್ಟಾರ್

ನಂತರ ದಾನವೀರ್,ಜಂಗ್, ಕಹರ್, ಜುಡ್‍ವಾ, ಬೇಟಿ ನಂಬರ್ ವನ್, ದಿಲ್ ಹಿದಿಲ್ ಮೆ,ಸಹಿತ ಅನೇಕ ಸಿನೆಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಸಲ್ಮಾನ್ ಅಲ್ಲದೆ, ರಜನೀಕಾಂತ್ , ಗೋವಿಂದ, ಅಕ್ಷಯಕುಮಾರ್, ಅಜಯ ದೇವಗನ್, ಮಿಥುನ್‍ರಂತಹ ಸೂಪರ್‍ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಆದರೆ  ಬಹಳ ಸಮಯ ರಂಬಾ ಸಿನೆಮಾದಿಂದ ಮಾಯಾವಾದರು. ಕೊನೆಯಲ್ಲಿ 2011ರಲ್ಲಿ ಮಲೆಯಾಳಂ ಸಿನೆಮಾ ಫಿಲ್ಮ್‍ಸ್ಟಾರ್‍ನಲ್ಲಿ ನಟಿಸಿದರು.

ಬಿಸಿನೆಸ್‍ಮೆನ್‍ರೊಂದಿಗೆ ಮದುವೆ:

ಸಿನೆಮಾದಿಂದ ದೂರವಾದ ರಂಭಾ 2010ರಲ್ಲಿ  ಬಿಸಿನೆಸ್‍ಮೆನ್ ಇಂದ್ರಾನ ಪದ್ಮನಾಥನ್‍ರನ್ನು ತಿರುಮಲೆಯಲ್ಲಿ ಮದುವೆಯಾದರು.  ಆದರೆ ಈಗ ಪತಿಯಿಂದ ದೂರವಾಗಿ ಚೆನ್ನೈಯಲಿ ವಾಸಿಸುತ್ತಿದ್ದಾರೆ.

ಇಬ್ಬರು ಮಕ್ಕಳ ತಾಯಿ ರಂಭಾ:

ರಂಭ ಇಬ್ಬರು ಮಕ್ಕಳತಾಯಿಯಾಗಿದ್ದಾರೆ. ಲಾನ್ಯಾ, ಶಾಶಾ. ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ರಂಭಾ ಇನ್ಸಟ್‍ಗ್ರಾಂನಲ್ಲಿ ಅಗಾಗ ಫೋಟೊ ಹಾಕುತ್ತಿರುತ್ತಾರೆ.ಆದರೆ  ರಂಭಾರನ್ನು ಗುರುತಿಸುವುದು ಸ್ವಲ್ಪ ಕಷ್ಟ ಇದೆ.

ಗಿಡಗಳನ್ನು ಬೆಳೆಸಲು ಯಾವ್ಯಾವ ವಿಧಾನ ಬಳಸುತ್ತಾರೆ ನೋಡಿ

ಇದು ಮೃತ್ಯುಸಮುದ್ರ, ಈ ಸಮುದ್ರ ಯಾರೂ ಮುಳುಗುವುದಿಲ್ಲ ಯಾಕೆ ಗೊತ್ತಾ ?