,

ಕಾಲೇಜು ದಾರಿ ಮಧ್ಯೆ ಅವರಿಬ್ಬರು ಮಾಡಿದ್ದೇನು ?

ಕಾಲೇಜಿನ ದಾರಿಯಲ್ಲಿ ಕೆಲವರು ಓಡಾಡುತ್ತಿರತ್ತಾರೆ ಅಷ್ಟರಲ್ಲಿ ಯುವಕನೋರ್ವ ಬಂದು ವಿದ್ಯಾರ್ಥಿನಿಗೆ ತಾಳಿ ಕಟ್ಟುತ್ತಾನೆ !.

ಈ ಇದು ಸಾಮಾಜಿಕ ತಾಣದಲ್ಲಿ ವೈರಲಾಗಿರುವ ದೃಷ್ಯ. ಘಟನೆ ತಮಿಳು ನಾಡಿನಲ್ಲಿ ನಡೆದಿದೆ ಎನ್ನಲಾಗಿದೆ. ವೀಡಿಯೋದಲ್ಲಿ ತಮಿಳು ಭಾಷೆ ಮಾತನಾಡುವುದು ಕೇಳಿ ಬರುತ್ತದೆ.

ಯುವತಿಯಯು ಯಾವುದೇ ಪ್ರತಿರೋಧ ತೋರಿಸದಿರುವುದರಿಂದ ಇವರಿಬ್ಬರು ಪ್ರೇಮಿಗಳಾಗಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ವೀಡಿಯೋ ನೋಡಿ ► https://www.youtube.com/watch?v=lkGuiPJmVZk&feature=youtu.be

ಅಶ್ಲೀಲ ವೀಡಿಯೊ ನೋಡುವ ಮಗನ ಚಟಕ್ಕೆ ಬೇಸತ್ತು ತಂದೆ ಮಾಡಿದ್ದೇನು ನೋಡಿ !

ಹೂಸು ವಾಸನೆಗೆ ಬೊಬ್ಬೆ ಹೊಡೆದ ಯುವತಿ! : ಪೊಲೀಸ್ ಬಂತು… ಮುಂದೇನಾಯ್ತು ?