, ,

ಕಾರಿನ ಹಿಂದೆ ರೌಂಡ್ ರೌಂಡ್ ಇದೆಯಲ್ಲ ಅದೇನು? ಯಾಕಿದೆ?

ನಾವು ವಿಜ್ಞಾನದ ಯುಗದಲ್ಲಿದ್ದೇವೆ. ನಾವು ಮೆಶಿನ್ನು ತಯಾರಿಸುತ್ತೇವೆ . ಅದರಲ್ಲಿ ನಮ್ಮ ಜೀವನದ ರೀತಿ ಆಶ್ರಯಿಸಿಕೊಂಡಿರುತ್ತದೆ.

ಆರಂಭದಲ್ಲಿ ಕಾರು ತಯಾರಾಗಿ ಬಂದಾಗ ಅದನ್ನುಪಾರ್ಕ್ ಮಾಡಬೇಕಾದರೆ ಹಿಂಬದಿಯಲ್ಲಿ ಒಬ್ಬ ಚಾಲಕನ ಮಾರ್ಗದರ್ಶನಕ್ಕೆ ಎನಾದರು ಸಿಗ್ನಲ್ ಬೇಕಿತ್ತು. ನಂತರ ಪಿಟ್ಟೆಡ್ ಬೇಕ್ ಗೇರ್ ಬಂತು. ಲುಕ್ಕಿಂಗ್ ಗ್ಲಾಸ್ ಬಳಕೆಗೆ ಬಂತು. ಹೀಗೆ ಟೆಕ್ನಾಲಜಿ ಬೆಳೆಯುತ್ತಾ ಹೋಗಿದೆ.

ಆದರೆ ಸಮಯದಜೊತೆಗೆ ತಂತ್ರಜ್ಞಾನದಕೂಡಾ ಬದಲಾಗುತ್ತಿದೆ.ಯೋಚನೆಯ ರೀತಿ ಕೂಡಾ ಬದಲಾಗಿದೆ. ಎಲ್ಲ ಕೆಲಸವನ್ನು ಸುಲಭಮಾಡು ಉಪಾಯ ಕಂಡು ಹುಡುಕಲಾಗುತ್ತಿದೆ. ಇಂದು ಕಾರಿನಹಿಂದೆ ಅಥವಾ ವಾಹನಗಳ ಹಿಂದೆ ಸಣ್ಣ ಸಣ್ಣ ಗೋಲಾಕೃತಿಯನ್ನು ನೀವು ನೋಡಿರಬಹುದು. ಇದು ಯಾಕಿದೆ ಇದು ಏನು ಎಂದು ನೀವು ಎಂದಾದರೂ ಯೋಚಿಸಿರಬಹುದು.

ಅದೊಂದು ಸೆನ್ಸಾರ್ ಆಗಿದೆ ಅದು ಚಾಲಕನಿಗೆ ಹಿಂದೆ ಎಷ್ಟು ಜಾಗ ಇದೆ ಎಲ್ಲಿಯವರೆಗೆ ರಿವರ್ಸ್ ತೆಗೆಯಬಹುದು ಎಂದು ತಿಳಿಸುವ ಕೆಲವನ್ನು ಮಾಡುತ್ತದೆ. ಹೀಗಾಗಿ ಹಿಂಬದಿಯಲ್ಲಿ ಇತರ ಯಾವುದೇ ವಸ್ತುಗಳಿಗೆ ಢಿಕ್ಕಿಯಾಗುವ ಅಪಾಯಗಳಿಲ್ಲ. ಇದೇ ಟೆಕ್ನಾಲಜಿಯನ್ನು ಸ್ವಲ್ಪ ಹೆಚ್ಚು ಅಪ್‌ಗ್ರೇಡ್ ಮಾಡಲಾಗಿದೆ.

ಈಗ ಸೆನ್ಸರ್ ನಡುವೆ ಒಂದು ಕ್ಯಾಮರಾ ಇರಿಸಲಾಗಿದೆ. ಈ ಕ್ಯಾಮರದಲ್ಲಿ ಹಿಂದೇನಿದೆ ಎಂದು ನೋಡಲು ಚಾಲಕನಿಗೆ ಸಾಧ್ಯವಿದೆ. ಇಂದು ಮಾರುಕಟ್ಟೆಗೆ ಬರುವ ಪ್ರತಿಯೊಂದು ಎಸ್ಯುವಿ ಮತ್ತು ಸೆಡಾನ್ ಕಾರುಗಳಲ್ಲಿ ಈವ್ಯವಸ್ಥೆ ಅಳವಡಿಸಲಾಗಿದೆ.

 

 

ತನ್ನ ಜೀವನದ ಕೊನೆದಿನಗಳನ್ನು ಎದುರಿಸುತ್ತಿರುವ ಈಕೆಯ ಮಾತುಗಳನ್ನೊಮ್ಮೆ ಓದಿ

ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪತ್ರಿಕೆ ಹಾಕುವ ಹುಡುಗಿ : ಈಕೆ ಮಾಡಿದ ಸಾಧನೆಯೇನು ?