,

Cry Cute LOL Love WTF

ಎಚ್ಚರ ! ಈ ನಾಲ್ಕು ವಸ್ತುಗಳು ಹೆಚ್ಚಾಗಿ ಬಳಸಿದರೆ ಪುರುಷತ್ವ ಕಳೆದುಕೊಳ್ತೀರಿ

ನಮ್ಮ ಶಾಸ್ತ್ರದಲ್ಲಿ ನಪುಂಸಕತೆಯನ್ನು ದೂರ  ಮಾಡಲು ಬೇರೆ ಬೇರೆ ರೀತಿಯ ಮದ್ದನ್ನು ಸೂಚಿಸಲಾಗಿದೆ. ಅದೇರೀತಿ ನಪುಂಸಕತೆಗಾಗಿಯೂ ಕೆಲವು ವಸ್ತುಗಳನ್ನುಶಾಸ್ತ್ರ ತಿಳಿಸುತ್ತಿದೆ. ಈ ವಸ್ತುಗಳು ಕಾಮ ವಾಸನೆಯಿಂದ ದೂರವಿರಲು ಬಯಸುವವರಿಗೆ ಇದು ಮಹತ್ವಪೂರ್ಣ ವಿಷಯವಾಗಿದೆ. ನಮ್ಮ ಸಾಧು ಸಂತರು ಕಾಮ ವಾಂಛೆಯನ್ನು  ನಿಯಂತ್ರಿಸಲು ಈ ವಸ್ತುಗಳನ್ನು ಬಳಸುತ್ತಿದ್ದರು.

 

ಬಾಳೆ ಗಿಡದ ಬೇರು

ಇದು ಅರ್ಥಾತ್ ಬಾಳೆಗಿಡದ ಬೇರಿನ ರಸ ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ಈ ವ್ಯಕ್ತಿ ಕೆಲವೇ ದಿನಗಳಲ್ಲಿ ಪುರುಷತ್ವ ಕಳಕೊಳ್ಳುತ್ತಾನೆ. ಬಾಳೆಗಿಡದ ಬೇರು  ಬುಡದಿಂದ ಕೆಲವು ಹೊರಗೆ ಕಾಣಿಸುತ್ತದೆ. ಅದನ್ನು  ಕಡಿದು, ಅದರ ರಸವನ್ನು ನೀರಿನಲ್ಲಿ ಸೇರಿಸಿ ಎರಡು ಮೂರು ಸಲ ಕುಡಿದರೆ ಪುರಷರಲ್ಲಿ ನಪುಂಸಕತೆ ಕಾಣಸಿಕೊಳ್ಳುತ್ತದೆ.

ಮಾವಿನ ಉಪ್ಪಿನಕಾಯಿ

ಪುರುಷರು ಮಾವಿನ ಉಪ್ಪಿನಕಾಯಿ ತಿನ್ನಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದರ ಹಿಂದೆ ಇರುವ ಕಾರಣವೇನೆಂದರೆ ಮಾವಿನ ಉಪ್ಪಿನಕಾಯಿಯನ್ನು ಪುರುಷನೊಬ್ಬ ನಿರಂತರ ತಿನ್ನುತ್ತಿದ್ದರೆ ಅವನಲ್ಲಿ ನಪುಂಸಕತೆ ಕಾಣಿಸಿಕೊಳ್ಳುತ್ತದೆ..

ಸಿಹಿ ತಿನ್ನುವುದು

ಪುರುಷರಿಗೆ ಸಿಹಿ ಕೂಡಾ ತುಂಬ ಹಾನಿಕರವಾಗಿದೆ. ಬಿಳಿ ಸಕ್ಕರೆಯಿಂದ ಮಾಡುವ ಪದಾರ್ಥ ಪುರುಷನಿಗೆ ಹೆಚ್ಚು ತಿನ್ನಿಸಿದರೆ ಅವನು ಬೇಗನೆ ನಪುಂಸಕ ಆಗುತ್ತಾನೆ.

ಕೋಲ್ಡ್ರಿಂಕ್ಸ್

ನಿಮ್ಮಲ್ಲಿ ಹೆಚ್ಚು ಕೋಲ್ಡ್ರಿಂಕ್ಸ್ ಕುಡಿಯಬಾರದು ಎಂದು ಹೇಳಿದರೆ ತಮಾಷೆ ಎಂದು ತಿಳಿದಿರಲೂ ಬಹುದು. ಕೋಲ್ಡ್ರಿಂಕ್ಸ್ ಜಾಸ್ತಿ ಕುಡಿಯುವವರೂ ನಪುಂಸಕತ್ವಕ್ಕೆ ಒಳಗಾಗ್ತಾರೆ. ಕೂಲ್‍ಡ್ರಿಂಕ್ಸ್‍ನಿಂದ ಪುರುಷನ ಗಂಡಸುತನ ಕೆಲವೇ ತಿಂಗಳಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ವರದಿಯೊಂದು ತಿಳಿಸಿದೆ

ಈ ರೀತಿ ನಾಲ್ಕು ವಸ್ತುಗಳನ್ನು ನೀವು ಹೆಚ್ಚು ಉಪಯೋಗಿಸಿದರೆ ಗಂಡಸುತನ ಹೋಗಿ ನಪುಂಸಕತನ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಬಾಲೆಗಿಡದ ಬೇರು ಮದ್ದಿಗೂ ಬಳಸುತ್ತಾರೆ. ಆದರೆ ಅದು ಕೆಲವೇ ಬಿಂದುಗಳು ಇತರ ವಸ್ತುಗಳ ಜತೆ ಸೇರಿಸಿ ಉಪಯೋಗಿಸಲಾಗುತ್ತದೆ.

ಕಿರಿಯ ವಯಸ್ಸಿನಲ್ಲಿ ಐಪಿಎಸ್ ಪಾಸಾದ ಮೆರಿನಾ ಜೋಸೆಫ್ ಬಗ್ಗೆ ನಿಮಗೆಷ್ಟು ಗೊತ್ತು ?

ಮೆಹಂದಿ ಬಳಸುತ್ತೀರಾ ?;ಹಾಗಾದರೆ ಇದನ್ನು ಓದಿ